ಮಂಡ್ಯ: ಜಿಲ್ಲೆಯ ಪಾಂಡವಪುರ ಬಸ್ ನಿಲ್ಧಾಣದ ಬಳಿ ಇರುವ ಪ್ರಾವಿಜನ್ ಸ್ಟೋರ್ ಗೆ ಬಂದಿದ್ದಂತಹ ಯುವತಿಯನ್ನು ಪುಂಡರು ಚುಡಾಯಿಸಿದ್ದನ್ನು ಖಂಡಿಸಿ ಅಂಗಡಿಯ ಮಾಲಿಕರಾದ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ ಪಾಂಡವಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಿರಾಣಿ ಅಂಗಡಿಯ ಮಾಲಿಕರಾದ ಚಂದ್ರಶೇಖರ್ ಅವರು ಯುವತಿಯನ್ನು ಕೆಲವು ಪುಂಡರು ರೇಗಿಸಿದ್ದಾರೆ. ರೇಗಿಸುವುದನ್ನು ತಡೆಯಲು ಯತ್ನಿಸಿದ್ದಾನೆ....