ಮಂಡ್ಯ: ಮಂಡ್ಯದಲ್ಲಿ ಅಪ್ಪು- ಅಂಬಿ ಅರಮನೆ ಪುತ್ಥಳಿ ನಿರ್ಮಾಣವಾಗಿದ್ದು, ನಾಳೆ ಅನಾವರಣಗೊಳ್ಳಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ. ಹೊಸೂರು ಗ್ರಾಮದಲ್ಲಿ ಅಂಬಿ ಅಪ್ಪು ಅರಮನೆ ರೆಡಿಯಾಗಿದ್ದು, ಒಂದೇ ಗುಡಿಯಲ್ಲಿ ಅಂಬಿ ಮತ್ತು ಅಪ್ಪುವಿನ ಚಿಕ್ಕ ಪುತ್ಥಳಿ ನಿರ್ಮಾಣ ಮಾಡಲಾಗಿದೆ.
ರೆಬಲ್ & ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಈ ಗುಡಿ ನಿರ್ಮಾಣವಾಗಿದ್ದು. ಸುಮಾರು 12...
Film News:
ಕರುನಾಡ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಸ್ಫರ‍್ತಿ ದಿನ ಎಂದು ರ‍್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ...
ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ..ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದ ಬಗ್ಗೆ ಆಸಕ್ತಿಯಿದ್ದೇ ಇರುತ್ತೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿರೋ ಸಾಕಷ್ಟು ಕಲಾವಿದರು ತಮ್ಮ ನಟನೆ ಜೊತೆ ಜೊತೆಗೆ ತಮ್ಮಿಷ್ಟದ ವೃತ್ತಿಯನ್ನೂ ಸಹ ಮಾಡ್ತಿದ್ದಾರೆ. ಅಂತವರಲ್ಲಿ ಬಿಗ್‌ಬಾಸ್ ಸೀಸನ್-೭ನ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಸಹ ಒಬ್ಬರು. ಶೈನ್ ಶೆಟ್ಟಿ ಕಿರುತೆರೆ ಧಾರವಾಹಿಗಳ ಮೂಲಕ...
ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿತ್ತು. ರಾಮನವಮಿ, ಯುಗಾದಿ ಹಬ್ಬಕ್ಕೆ ಸಿನಿಮಾಗಳು ರಿಲೀಸ್ ಆಗಬೇಕೆಂದು ಸಿದ್ಧವಾಗಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಎಲ್ಲ ಸಿದ್ದತೆಗೆ ಬ್ರೇಕ್ ಹಾಕಲಾಯಿತು. ದೇಶವೇ ಲಾಕ್‌ಡೌನ್ ಆಗಿ ಶೂಟಿಂಗ್, ಥಿಯೇಟರ್ ಎಲ್ಲವೂ ಸ್ಥಗಿತಗೊಂಡಿತು.
ಆದ್ರೆ ಇದೀಗ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದ್ದು, ಶೂಟಿಂಗ್ ಸಿನಿಮಾ ರಿಲೀಸ್‌ಗೆ ತಯಾರಿ...