https://youtu.be/EXxcMkja-70
ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ, ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ.
ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ...
ರಾಮ ರಾಮ ರೇ ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಿನಿಮಾ ಅನೌನ್ಸ್..!
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ, ‘ ರಾಮಾ ರಾಮಾ ರೇ', 'ಒಂದಲ್ಲಾ ಎರಡಲ್ಲಾ', ‘ಮ್ಯಾನ್ ಆಫ್ ದಿ ಮ್ಯಾಚ್’ನಂತಹ ಅಪರೂಪದ ಸಿನಿಮಾ ಕಥೆ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಸತ್ಯಪ್ರಕಾಶ್ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ನ್ನು ರಿವೀಲ್ ಆಗಿದೆ.
ಸತ್ಯ & ಮಯೂರ ಪಿಕ್ಚರ್ಸ್ ವತಿಯಿಂದ...
https://www.youtube.com/watch?v=-P0y4Wnl99Y
ಪುನೀತ್, ಪ್ರಭುದೇವ ಅಭಿನಯದ "ಲಕ್ಕಿಮ್ಯಾನ್" ಆಗಸ್ಟ್ ನಲ್ಲಿ ತೆರೆಗೆ
ಕನ್ನಡ ಚಿತ್ರ ರಂಗದ ಧೃವತಾರೆ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿ ಬಿಡುಗಡೆಯಾಗುತ್ತಿರುವ ಕೊನೆಯ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಇವರ ಜೊತೆ...
https://www.youtube.com/watch?v=x15kj2VtH08
ಸ್ಟಾರ್ ನಟ-ನಟಿಯರು ಹಾಗೂ ಅಭಿಮಾನಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲ. ಪ್ರತಿಯೊಬ್ಬರೂ ಸಹ ಸೋಶಿಯಲ್ ಮೀಡಿಯಾವನ್ನ ಉಪಯೋಗಿಸುತ್ತಾರೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಹಾಗಿರಬಹುದು, ವೈಯುಕ್ತಿಕ ಜೀವನದ ಬಗ್ಗೆ, ಅಥವಾ ಅವರ ಹವ್ಯಾಸಗಳು ಹೀಗೆ ಪ್ರತಿಯೊಂದನ್ನೂ ಸದಾ ಅಪ್ಡೇಟ್ ಮಾಡೋದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲೇನೆ. ಅದೇರೀತಿ ಸೆಲೆಬ್ರೆಟಿಗಳು ಅಂದ್ಮೇಲೆ ಅವರ...
https://www.youtube.com/watch?v=ug__m7169rk
ದರ್ಶನ್ "ಕ್ರಾಂತಿ"ಗೆ ಸಾಥ್ ಕೊಟ್ಟ ಅಪ್ಪು..!
ಮತ್ತೆ ಒಂದಾಯ್ತು ಅರಸು ಕಾಂಬೋ..ಹೌದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಲು ಬಹುತೇಕ ನಟರು ತುದಿಗಾಲಲ್ಲಿ ನಿಂತಿದ್ದರು. ಅದರೆ ಯಾರಿಗೂ ಸಿಗದ ಅವಕಾಶ ನಟ ದರ್ಶನ್‌ಗೆ ಸಿಕ್ಕಿತು. ಅರಸು ಚಿತ್ರದಲ್ಲಿ ದರ್ಶನ್‌ಗೆ ನಟಿಸುವ ಅವಕಾಶ ಕಲ್ಪಿಸಿಕೊಡಲಾಯಿತು. ಈ ಚಿತ್ರದಲ್ಲಿ ದರ್ಶನ್ ಹೊರತು ಮತ್ಯಾವ ನಟರಿಗೂ ಪುನೀತ್ ಜೊತೆ...
https://youtu.be/ycosQ67sqe4
ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಸಾಕಷ್ಟು ಮಾತನಾಡಿದ್ದು, ತಮ್ಮ ಸಿನಿಮಾ ವಿಷಯಗಳ ಬಗ್ಗೆ ತುಂಬಾ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇಂದು ಪ್ರಮೋದ್ ಸ್ಯಾಂಡಲ್‌ವುಡ್ ನಟರ ಬಗ್ಗೆಯೂ ಮಾತನಾಡಿದ್ದು, ಅಪ್ಪು ಸರ್ ಜೊತೆ ನಟಿಸಲಿಕ್ಕೆ ಆಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಥಾಸಂಗಮ ಸಿನಿಮಾ ಆಡಿಯೋ ರಿಲೀಸ್ ದಿನ ಅವರನ್ನ ಕೊನೆಯದಾಗಿ ನಾನು ಭೇಟಿಯಾಗಿದ್ದು, ಆವಾಗ ಅವರು...
https://youtu.be/5JXGLNk_RIw
ಪೈಲ್ವಾನ್ ಚಿತ್ರದ ನಿರ್ದೇಶನ ಮಾಡಿ ನಿರ್ದೇಶಕ ಕೃಷ್ಣ ಮತ್ತು ಸ್ವಪ್ನಾ ಉತ್ತಮ ಯಶಸ್ಸನ್ನ ಕಂಡಿದ್ರು. ಈ ಪಯಣವನ್ನ ಮುಂದುವರಿಸಬೇಕು ಅಂತಾ, ಪುನೀತ್ ಸರ್‌ಗಾಗಿ ಕಥೆ ಬರೆದಿದ್ದರು. ಆದ್ರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ.
ಸ್ವಪ್ನಾ ಕೃಷ್ಣ ಮತ್ತು ನಿರ್ದೇಶಕ ಕೃಷ್ಣ ಪುನೀತ್ ರಾಜ್‌ಕುಮಾರ್‌ಗೋಸ್ಕರ ರಾ ಏಜೆಂಟ್ ಕಥೆ ರೆಡಿ ಮಾಡಿದ್ದರು....
https://youtu.be/Bgcy5a451OA
ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು...
https://youtu.be/FSF8Yk_XgvE
ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ...
ನಟ ಪುನೀತ್ ರಾಜ್‍ಕುಮಾರ್ (Puneet Rajkumar) ಅವರಿಗೆ ಮರಣೋತ್ತರ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ‘ಅಪ್ಪು’ ಪತ್ನಿ ಅಶ್ವಿನಿಯವರು (Ashwini) ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ (University of Mysore) ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ (Doctorate) ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್...
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...