ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಕಾರ್ಯಕರ್ತರು(MES) ಕನ್ನಡ ಬಾವುಟವನ್ನು ದಹನ(Karnataka Flag Burnt) ಮಾಡಿ ಪುಂಡಾಟ ಮೆರೆದಿದ್ದರು. ಘಟನೆ ಬಳಿಕ ಪ್ರತಿಯೊಬ್ಬ ಕನ್ನಡಿಗನ ರಕ್ತವೂ ಕುದಿದಿತ್ತು. ಎಂಇಎಸ್ ಪುಂಡಾಟ ಕಟ್ಟಿ ಹಾಕಲು ಕನ್ನಡ ಪರ ಸಂಘಟನೆಗಳು ಬಂದ್ಗೆ ಮುಂದಾಗಿದ್ದವು. ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಆದ್ರೆ ಇಲ್ಲೊಬ್ಬ ಕನ್ನಡಿಗ...