ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ಪುಷ್ಪ. ಈ ಸಿನಿಮಾ ಹೆಸರಿನಿಂದಲೇ ಬಾರಿ ಸುದ್ದಿಯಾಗಿತ್ತು. ಈ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶನ ಮಾಡಿದ್ದು, ಮ್ಯೂಸಿಕ್ ದೇವಿ ಶ್ರೀ ಪ್ರಸಾದ್ ರವರು ನೀಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ಕನ್ನಡ, ತಮಿಳು, ಮಳೆಯಾಳಂ, ಹಿಂದಿ...