ಕಿರಿಕ್ ಪಾರ್ಟಿ ಮೂಲಕ ಮನೆಮಾತಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಸ್ಟಾರ್.. ಇವ್ರ ರೇಂಜೇ ಫುಲ್ ಚೇಂಜ್ ಆಗೋಗಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದ್ರ ನಡುವೆ ರಶ್ಮಿಕಾಗೆ ಬಹು ದೊಡ್ಡ ಜಾಕ್ಪಾಟ್ ಒಂದು ಹೊಡೆದಿದೆ..
ರಶ್ಮಿಕಾ ಮಂದಣ್ಣಗೆ ಗೀತಾ ಗೋವಿಂದಂ ಸಿನಿಮಾ ಬಳಿಕ ಅದೃಷ್ಟವೇ ಬದಲಾಗಿಹೋಯ್ತು.. ಯಜಮಾನ, ಪುಷ್ಪ, ವಾರಿಸು,...
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅಂತವರನ್ನೂ ಬಾಲಿವುಡ್ ಗುರುತಿಸಲಿಲ್ಲ..! ಬಿಟೌನ್ ಬಗ್ಗೆ ಮೆಗಾಸ್ಟಾರ್ ಬೇಸರ.!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವೆ ನಡೆದ ಟ್ವೀಟ್ಸಮರವೇ ಸಖತ್ ಸುದ್ದಿಯಾಗ್ತಿದೆ. ನಿನ್ನೆಯೇ ಈ ಟ್ವೀಟ್ಸಮರಕ್ಕೆ ಅಂತ್ಯ ಹಾಡಿದ್ದ ಕಿಚ್ಚ ಒಂದೇ ಒಂದು ಖಡಕ್ ಟ್ವೀಟ್ ಮೂಲಕ ಬಾಲಿವುಡ್‌ನ ಬಾಯ್ ಮುಚ್ಚಿಸಿದ್ರು. ಇದರ ಬೆನ್ನಲ್ಲೆ...
ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...
ಈಗ ಎಲ್ಲೆಲ್ಲೂ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದ್ದೇ ಕ್ರೇಜ್. ಸಿನಿಮಾ ರಿಲೀಸ್ ಆಗಿ ಸುಮಾರು ದಿನಗಳಾದ್ರೂ, ಸಿನಿಮಾ ಹಾಡಿನ, ಡೈಲಾಗ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ದೇಶ ವಿದೇಶಗಳಲ್ಲಿ ಅಭಿಮಾನಿಗಳು, ಕ್ರಿಕೇಟಿಗರು, ಬೇರೆ ಭಾಷೆಯ ಸಿನಿಮಾ ಕಲಾವಿದರು, ಹಲವರು ಪುಷ್ಪಾ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ್ದೇ ಹಾಕಿದ್ದು. ಶ್ರೀವಲ್ಲಿ, ಸಾಮಿ, ಊ ಅಂಟಾವಾ ಈ...
National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ.
ಕನಕಪುರ...