ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ
ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ,
ಮಣಬೂರು ಗ್ರಾಮಸ್ಥರು ಮಣಬೂರು ರಸ್ತೆ ಕಳೆದ 15
ವರ್ಷಗ ಕಳೆದರು ರಸ್ತೆಯ ಅಭಿವೃದ್ಧಿ ಕಂಡಿಲ್ಲ ಎಂದು ಗ್ರಾಮಸ್ಥರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಎನ್.ಜೀವರಾಜ್ ಮೂರು ಬಾರಿ ಶಾಸಕರಾಗಿ
ಆಯ್ಕೆಯಾಗಿದ್ದರೂ ಕೂಡ ಈ ರಸ್ತೆ ದುರಸ್ಥಿಯ ಬಗ್ಗೆ ಗಮನ ಹರಿಸದೇ
ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಗುಡುಗಿದ್ದಾರೆ.
ಬಳಿಕ ಶಾಸಕ ಟಿ.ಡಿ.ರಾಜೇಗೌಡ
ರವರನ್ನು ಕೇಳಿದರೆ ಬಿಜೆಪಿಯವರು...
www.karnatakatv.net: ರಾಯಚೂರು : ಸಿಂಧನೂರು ಕೇಂದ್ರ ನಿಲ್ದಾಣದಿಂದ ಪಿಡ್ಲೂಡಿ ಕ್ಯಾಂಪ್ ನ ವರೆಗೆ ಮತ್ತು ತಾಲೂಕಿನ ವಿವಿಧ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಎಸ್ಎಫ್ಐ ಪದಾಧಿಕಾರಿಗಳು ಸಿಂಧನೂರು ಘಟಕ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಇಂದು ಸಿಂಧನೂರಿನ ಪಿಡ್ಲೂಡಿ ಕ್ಯಾಂಪ್ ನಲ್ಲಿರುವ ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ತಾಲೂಕಿನ...
ಬೆಂಗಳೂರು: ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡ್ತಾರೆ. ನನ್ನ ಮೇಲೆ ಆರೋಪ ಬಂದಾಗ ನಾನೇ ತನಿಖೆ ಮಾಡಿ ಅಂತ ಸದನಕ್ಕೆ ಪತ್ರ ಬರೆದುಕೊಟ್ಟಿದ್ದೆ ಅಂತ ಸಚಿವ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡುತ್ತಿದ್ದ ಲೋಕೋಪಯೋಗಿ ಸಚಿವ ರೇವಣ್ಣ, ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡುತ್ತಾರೆ. ಇಂಧನ ಸಚಿವನಾಗಿದ್ದ...