ವೈದ್ಯೋ ನಾರಾಯಣ ಹರಿ.. ಅಂದ್ರೆ ವೈದ್ಯನು ಭಗವಂತ ನಾರಾಯಣನ ಸ್ವರೂಪವಾಗಿದ್ದಾನೆ. ರೋಗಿಯ ರೋಗವನ್ನು ಗುಣಪಡಿಸುವ ದೈವಿಕ ಶಕ್ತಿಯನ್ನು ಹೊಂದಿದ್ದಾನೆ ಅನ್ನೋ ನಂಬಿಕೆ ಇದೆ. ಆದರೆ ನಕಲಿ ವೈದ್ಯರ ಚೆಲ್ಲಾಟ, ಪ್ರಾಣ ಸಂಕಟವೇ ಆಗುತ್ತದೆ. ಕೋಲಾರದಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಆ ಮಾತಿಗೆ ಮತ್ತೊಂದು ಅಮಾಯಕ ಬಾಲಕಿ...