www.karnatakatv.net : ರಾಯಚೂರು : ತುಂಗೆಯ ತಟದಲ್ಲಿರೋ ಶ್ರೀ ಗುರು ಸಾರ್ವಭೌಮ ರಾಘವೇಂದ್ರ ರಾಯರ 350 ನೇ ಆರಾಧನೆಯನ್ನ ಇದೇ ಅಗಸ್ಟ್ 21 ರಿಂದ 27 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಂತ್ರಾಲಯದಲ್ಲಿ ಸುಭುದೇಂದ್ರ ತೀರ್ಥರು ಸುದ್ದಿಗೋಷ್ಠಿ ನಡೆಸಿ, ಈ ಬಾರಿಯ ಆರಾಧನೆ ಹೇಗೆ ನಡೆಯಲಿದೆ ಎಂಬುದರ ಕುರಿತು ವಿವರಿಸಿದರು.
ರಾಯರು ಬೃಂದಾವನ ಸೇರಿ 350...