ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರ ದಿನದಿಂದ ದಿನಕ್ಕೆ ವಿಭಿನ್ನ
ತಿರುವುಗಳನ್ನ ಪಡೆದುಕೊಳ್ತಿದೆ.. ಡ್ರಗ್ ಮಾಫಿಯಾ ವಿಚಾರದ ಬಗ್ಗೆ ಸ್ಪೋಟಕ ಮಾಹಿತಿಯನ್ನ ರಿವೀಲ್ ಮಾಡಿದ್ದ
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನ ನೆನ್ನೆಯಷ್ಟೇ ಸಿಸಿಬಿ ವಿಚಾರಣೆ ನಡೆಸಿತ್ತು.. ಇನ್ನೊಂದೆಡೆ
ನಟಿ ರಾಗಿಣಿ ಹೆಸರು ಈ ಡ್ರಗ್ ಮಾಫಿಯಾ ವಿಚಾರದಲ್ಲಿ ಕೇಳಿ ಬಂದಿದ್ರಿಂದ, ರಾಗಿಣಿಯ ಆಪ್ತ ಸ್ನೇಹಿತ
ರವಿಶಂಕರ್ ನನ್ನೂ ಕೂಡ ಸಿಸಿಬಿ...
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಜಾಲ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ, ಸ್ಟಾರ್ ನಟಿಯರೇ ಗಾಂಜಾ ಮತ್ತಲ್ಲಿ ತೇಲಾಡಿರೋ ಮಾಹಿತಿ ಕಲೆ ಹಾಕಿರೋ ಸಿಸಿಬಿ ಈಗಾಗಲೇ ಅನೇಕರನ್ನ ವಶಕ್ಕೆ ಪಡೆದು ಡ್ರಿಲ್ ಮಾಡ್ತಿದೆ. ಈ ಸಾಲಿಗೆ ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ಸಹ ಸೇರಿದ್ದಾರೆ. ಇವರ ಗಾಂಜಾ ನಶೆಯ ಕತೆ ಬಲು ರೋಚಕವಾಗಿದೆ.
ತಂದೆಯ...
ಡ್ರಗ್ ಮಾಫಿಯಾ ಜಾಲದ ಆರೋಪ ಎದುರಿಸುತ್ತಿರೋ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ರು . ವಿಚಾರಣೆ ಬಳಿಕ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದ್ದಾರೆ.