Wednesday, July 2, 2025

Ragini

ನನಸಾಗಲಿದೆ ರೈತರ 40 ವರ್ಷಗಳ ಕನಸು

www.karnatakatv.net :ಗುಂಡ್ಲು ಪೇಟೆಯಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ 15ಕ್ಕೂ ಹೆಚ್ಚು ರೈತರಿಗೆ ಮಾಲೀಕತ್ವ ದೃಢೀಕರಣ ಪತ್ರವನ್ನು ವಿತರಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗಿದೆ ಅಂತ ಶಾಸಕ ನಿರಂಜನ್ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದ ಮಸಳ್ಳಿ ಎಲ್ಲೆಯ ಸುಮಾರು 15 ಮಂದಿ ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡೋ ಸಲುವಾಗಿ ಇಂದು ಶಾಸಕ...

ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕ್ರಮಕೈಗೊಳ್ಳಲಿ

www.karnatakatv.net : ಬೆಳಗಾವಿ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆಳಗಾವಿಗೆ ನೀಡಿರುವ ಕೊಡುಗೆ ಮುಂದಿಟ್ಟುಕೊಂಡು ಪಾಲಿಕೆ ಚುನಾವಣಾ ಪ್ರಚಾರ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒತ್ತಾಯಿಸಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ವ್ಯವಸ್ಥೆಯನ್ನು...

ತುಮಕೂರು ರೇಪ್ ಆರೋಪಿಗಳ ಬಂಧನ ಯಾವಾಗ…?

www.karnatakatv.net :ತುಮಕೂರಿನಲ್ಲಿ ನಡೆದ ಮಹಿಳೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಅಂತ ಆಗ್ರಹಿಸಿ ಜೆಡಿಎಸ್ ಇಂದು ಪ್ರತಿಭಟನೆ ನಡೆಸಿತು. ರಾಜ್ಯವನ್ನೇ ತಲ್ಲಣಗೊಳಿಸಿದ ಮೈಸೂರು ಯುವತಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳೇನೋ ಪತ್ತೆಯಾದ್ರು. ಆದ್ರೆ ತುಮಕೂರು ತಾಲೂಕಿನ ಹಿರೇಹಳ್ಳಿ ಛೋಟಾಸಾಬರ ಪಾಳ್ಯ ಬಳಿಯ ಚಿಕ್ಕಹಳ್ಳಿಯ 35 ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ...

ರೌಡಿಗಳಿಗೆ ಹೊಸ ಕಾನೂನು..!

www.karnatakatv.net :ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗ್ತಿದ್ದಂತೆ ಇದೀಗ ಪೊಲೀಸರು ರೌಡಿಗಳ ಸದ್ದಡಗಿಸೋಕೆ ದಾರಿ ಕಂಡುಕೊಂಡಿದ್ದಾರೆ. ದಿನೇ ದಿನೇ ರೌಡಿಗಳ ಹಾವಳಿ ಜಾಸ್ತಿಯಾಗ್ತಿದ್ದು, ಜನರ ನೆಮ್ಮದಿ ಹಾಳು ಮಾಡೋದಲ್ಲದೆ, ಇದು ಪೊಲೀಸರಿಗೂ ತಲೆನೋವಾಗಿದೆ. ಹೀಗಾಗಿ ರೌಡಿಗಳಿಗೆ ಹೊಸ ಕಾನೂನು ಮಾಡೋ ಮೂಲಕ, ಮತ್ತೆ  ಕಮಕ್ ಕಿಮಕ್ ಅಂದ್ರೆ ಹುಷಾರ್ ಇನ್ಮೇಲಾದ್ರೂ ನೆಟ್ಟಗಿರಿ...

ಅರ್ಧಶತಕ ಸಿಡಿಸಿ ಔಟ್ ಆದ ವಿರಾಟ್

www.karnatakatv.net : ಲೀಡ್ಸ್ ನ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಟೆಸ್ಟ್ ನ 4 ನೇ ದಿನದ ಮೊದಲ ಸೆಷನ್ ನಲ್ಲಿ ಭಾರತದ ಚೇತೇಶ್ವರ ಪೂಜಾರ ಓಲ್ಲಿ ರಾಬಿನ್ಸನ್ ಗೆ ಬೇಗನೆ ಬಿದ್ದರು. ಇಂಗ್ಲೆಂಡ್ ನಾಯಕ ಜೋ ರೂಟ್ ತನ್ನ ಡಿಆರ್ಎಸ್ ಅನ್ನು ಸರಿಯಾಗಿ ಪಡೆದರು, ಏಕೆಂದರೆ ಅಂಪೈರ್ ನಾಟೌಟ್ ನಿರ್ಧಾರವನ್ನು ಹಿಮ್ಮೆಟ್ಟಿಸಿದರು. ಭಾರತ 83.3...

ನಗರದಲ್ಲಿ 82ಲಕ್ಷ ರೂ. ಅಕ್ರಮ ಹಣ ಪತ್ತೆ…

www.karnatakatv.net :ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಅಕ್ರಮವಾಗಿ ಸಾಗಿಸಲಾಗ್ತಿದ್ದ ಹಣವನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಮತದಾರರನ್ನು ಸೆಳೆಯಲು ಪ್ರಮುಖ ಪಕ್ಷಗಳು ಹಣ ಹಂಚಿಕೆ ಮಾಡುತ್ತಿವೆಯಾ ಅನ್ನೋ ಅನುಮಾನಕ್ಕೆ ಪುಷ್ಟಿ ಸಿಕ್ಕಂತಾಗಿದೆ.ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜಿನ ಬಳಿ ನಿನ್ನೆ ರಾತ್ರಿ ಪೊಲೀಸರು ಕಾರಿನಲ್ಲಿ ಸಾಗಿಸಲಾಗ್ತಿದ್ದ 82ಲಕ್ಷದ 75 ಸಾವಿರ...

ಗಗನಕ್ಕೇರಿದ ಚಿನ್ನದ ಬೆಲೆ- ಎಷ್ಟಿದೆ ಇವತ್ತಿನ ರೇಟು?

www.karnatakatv.net :ಬೆಂಗಳೂರು : ಶ್ರಾವಣ ಮಾಸ ಅಂದ್ರೆ ಸಾಲು ಸಾಲು ಹಬ್ಬಗಳು. ಶುಭ ಸಮಾರಂಭಗಳು ಅದರಲ್ಲೂ ಮದುವೆಗಳು ಹೆಚ್ಚಾಗಿ ನಡಯೋ ಸಮಯ. ಇದಕ್ಕೆ ಅಂತ ಆಭರಣಗಳನ್ನ ಕೊಳ್ಳೋದಕ್ಕೆ ಜನ ಮುಂದಾಗ್ತಾರೆ. ಆದ್ರೆ ಈ ಬಾರಿ ಚಿನ್ನ ಖರೀದಿ ಮಾಡ್ಬೇಕು ಅಂದ್ಕೊಂಡಿದ್ದೋರಿಗೆ ಶಾಕ್ ಆಗಿದೆ. ಯಾಕಂದ್ರೆ ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು...

ಪ್ಯಾರಾಲಿಂಪಿಕ್ಸ್ ಟಿಟಿ ಫೈನಲ್ ಗೆ

www.karnatakatv.net : ಕಳೆದ ನಾಲ್ಕು ದಿನಗಳಿಂದ ಜಪಾನ್‍ನ ಟೊಕಿಯೋದಲ್ಲಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯಲ್ಲಿ ಭಾರತ ಈವರೆಗೂ ಪದಕಗಳ ಪಟ್ಟಿಯಲ್ಲಿ ಖಾತೆ ತೆರೆದಿರಲಿಲ್ಲ. ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್​ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಭಾರತೀಯ ಪ್ಯಾರಾ ಟೇಬಲ್​ ಟೆನ್ನಿಸ್...

ಪಾಲಿಕೆ ಚುನಾವಣೆಯಲ್ಲಿ ಜಾತಿರಾಜಕಾರಣ

www.karnatakatv.net :ಹುಬ್ಬಳ್ಳಿ: ರಾಜಕಾರಣಕ್ಕೂ ಜಾತಿಗೂ ಎಲ್ಲಿಲ್ಲದ  ನಂಟು ಇದ್ದೆ ಇದೆ. ಜಾತಿ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿನ 82 ವಾರ್ಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡೂ ಬಹುತೇಕ ಎಲ್ಲ ಜಾತಿಯ ಜನರಿಗೂ ಟಿಕೆಟ್ ನೀಡಿದ್ದರೂ ಎರಡೂ ಪಕ್ಷಗಳೂ ಬಹುಸಂಖ್ಯಾತ ಲಿಂಗಾಯತರಿಗೆ ಮಣೆ...

ಸಾಲಗಾರರ ಕಾಟಕ್ಕೆ ವಿಷ ಕುಡಿದ ವ್ಯಕ್ತಿ

www.karnatakatv.net :ಬೆಳಗಾವಿ: ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಇಳಗೇರಿ ಎಂಬುವ ವ್ಯಕ್ತಿ  ಸಾಲಗಾರರ ಕಾಟ ತಾಳಲಾರದೆ ಫೇಸ್ ಬುಕ್ ಲೈವ್ ಬಂದು ತನಗೆ ಕಿರುಕಳ ಕೊಟ್ಟ ವ್ಯಕ್ತಿಗಳ ಹೆಸರು ಹೇಳಿ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಲಕ್ಷ್ಮಣ ಇಳಗೇರಿ ಗೋಕಾಕ್ ನ ಅರುಣ ಪವಾರ,ಅಶೋಕ ಅಂಕಲಗಿ, ಯಲ್ಲಪ್ಪ ಗಸ್ತಿ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img