Thursday, May 14, 2026

Rahul Gandhi

Recipe: ಕಪ್ಪುಕಡಲೆ ಸಲಾಡ್ ವಿತ್ ಕಿವಿ ಫ್ರೂಟ್ ಡ್ರೆಸ್ಸಿಂಗ್

Recipe: ನಾಾರ್ಮಲ್ ಆಗಿ ನಾವು ನೀವು ಕಪ್ಪು ಕಡಲೆಯ ಕೋಸೋಂಬರಿ ಅಥವಾ ಸಲಾಾಡ್ ಅಂದ್ರೆ, ಅದನ್ನು ಬೇಯಿಸಿ ಅಥವಾ ನೆನೆಸಿ ಅದಕ್ಕೆ ತರಕಾರಿ, ಕಾಯಿ ತುರಿ ಹಾಕಿರುವ ಸಲಾಡ್ ತಿಂದಿರ್ತೀವಿ. ಇಂದು ನಾವು ಈ ಕಪ್ಪು ಕಡಲೆ ಸಲಾಡ್‌ಗೆ ಕಿವಿ ಫ್ರೂಟ್ ಡ್ರೆಸ್ಸಿಂಗ್ ಮಿಕ್ಸ್ ಮಾಡಿ, ಹೇಗೆ ಆರೋಗ್ಯಕರ, ರುಚಿಯಾಗಿ ಸಲಾಡ್ ಮಾಡೋದು ಅಂತಾ...

Tumakuru News: ಲೋಕಾಯುಕ್ತರ ಬಲೆಗೆ ಬಿದ್ದ ಗ್ರಾಮ ಆಡಳಿತಧಿಕಾರಿ ಮಂಜುನಾಥ್

Tumakuru News: ತುಮಕೂರು: ಲಂಚ ಕೇಳಲು ಹೋಗಿ ಗ್ರಾ ಆಡಳಿತಾಧಿಕಾರಿ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ, ಮಾಚನಹಳ್ಳಿ ಗ್ರಾಮದ ವಾಸಿಯಾದ ಪಿರ್ಯಾದಿ ಶ್ರೀ ಯೋಗೀಶ್.ಬಿ ರವರ ತಾತ ಗಂಗ ಗುಡ್ಡಯ್ಯ ರವರ ಹೆಸರಿನಲ್ಲಿದ್ದ ತುಮಕೂರು ತಾಲ್ಲೂಕು ಮೈದಾಳ ಅಮಾನಿಕೆರೆ ಸರ್ವೆ ನಂಬರಿನ ಪಿತ್ರಾರ್ಜಿತವಾದ ಮೂವತ್ತೆಂಟೂವರೆ ಗುಂಟೆ ಜಮೀನನ್ನು,...

Health Tips: ರಾತ್ರಿ ಸೇಬುಹಣ್ಣಿನ ಸೇವನೆ ಮಾಡೋದು ಎಷ್ಟು ಕೆಟ್ಟ‌ದ್ದು ಗೊತ್ತಾ..?

Health Tips: ಪ್ರತಿದಿನ 1 ಸೇಬುಹಣ್ಣಿನ ಸೇವನೆ ಮಾಡುವುದರಿಂದ ವೈದ್ಯರನ್ನು ದೂರವಿಡಬಹುದು ಅಂತಾ ಹೇಳೋದನ್ನು ನೀವು ಕೇಳಿದ್ದೀರಿ. ಅದನ್ನು ಇಂಗ್ಲೀಷಿನಲ್ಲಿ ಆ್ಯನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಳಗ್ಗಿನ ಸಮಯದಲ್ಲಿ ದಿನಕ್ಕೆ 1 ಆ್ಯಪಲ್ ತಿಂದ್ರೆ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಾತ್ರಿ ಸೇಬು...

Recipe: ಆರೋಗ್ಯಕರ ಮತ್ತು ರುಚಿಯಾದ ರಾಗಿ- ಸ್ವೀಟ್ ಕಾರ್ನ್ ಥಾಲಿಪಿಟ್ ರೆಸಿಪಿ

Recipe: ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳ್ತಾರೆ. ಆದರೆ ಇಂದಿನ ಕಾಲದಲ್ಲೂ ಹಲವರು ರಾಗಿಯ ಮಹತ್ವ ತಿಳಿಯದೇ, ಅದು ರುಚಿ ಇಲ್ಲದ ಆಹಾರ ಅಂತಲೇ ಹೇಳ್ತಾರೆ. ಆದರೆ ರಾಗಿ ಮೆಚ್ಚದವರು ಕೂಡ ಈ ರಾಗಿ ತಿಂಡಿಯನ್ನು ಬಾಯಿ ಚಪ್ಪರಿಸಿ ತಿನ್ನುವ ಹಾಗೆ ಮಾಡಬಹುದು. ಹಾಗಾದ್ರೆ ರಾಗಿ-ಕಾರ್ನ್ ತಾಲಿಪಿಟ್ಟು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಬೇಕಾಗುವ...

Political News: ಬ್ರೆಜಿಲ್ ರೂಪದರ್ಶಿಯ ಗುರುತು ಬಳಕೆ ಮಾಡಿರುವುದು ನಿರ್ಲಜ್ಜತನ: ಬಿಜೆಪಿಗರ ವಿರುದ್ಧ ಸಿಎಂ ಆಕ್ರೋಶ

Political News: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ದೇಶದಲ್ಲಿ ಹೇಗೆ ವೋಟ್ ಕಳ್ಳತನವಾಗುತ್ತಿದೆ ಅನ್ನೋ ಬಗ್ಗೆ ಇಂದು ವಿವರಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಮೊದಲು ಕರ್ನಾಟಕದ ಮಹದೇವಪುರ, ನಂತರ ಅಳಂದ...

Life Lesson: ಮಕ್ಕಳನ್ನು ಬೆಳೆಸುವಾಗ ಪೋಷಕರು ಫಾಲೋ ಮಾಡಬೇಕಾದ 3 ರೂಲ್ಸ್ ಇದು

Life Lesson: ಹಿಂದಿನ ಕಾಲದಲ್ಲಿ ತಂದೆ ತಾಯಿ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದರೆಂದರೆ, ತಂದೆ ಖಳನಾಯಕ ಎನ್ನಿಸುತ್ತಿದ್ದ. ತಾಯಿ ಕರುಣಾಮಯಿ ಆಗಿದ್ದಳು. ಹಾಗಿದ್ದ ಕಾರಣಕ್ಕೆ, ಮಿಲ್ಲೇನಿಯಲ್ಸ್ ಅಂದ್ರೆ 80ರಿಂದ 90ರ ದಶಕದ ಮಕ್ಕಳು ಸ್ವಲ್ಪ ಶಿಸ್ತಿನಿಂದ ಇದ್ದಾರೆ. ಆದರೆ ಇಂದಿನ ಕಾಲದ ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಅತೀಯಾದ ಪ್ರೀತಿ ಮಾಡಿ, ಸಲುಗೆ ನೀಡಿ ಬೆಳೆಸುತ್ತಿದ್ದಾರೆ....

Spiritual: ತುಳಸಿ ಮಾಲೆ ಧರಿಸುವ ಮುನ್ನ ಈ ನಿಯಮಗಳನ್ನು ಪಾಲಿಸಿ

Spiritual: ಕೆಲವು ವಸ್ತುಗಳನ್ನು ಧರಿಸಿದಾಗ, ಅದರ ಪರಿಣಾಮದಿಂದ ನಮಗೆ ಒಳಿತು-ಕೆಡಕಾಗುವುದನ್ನು ನಾವು ನೋಡಿರುತ್ತೇವೆ. ಉಂಗುರ, ಸರ, ಇತ್ಯಾದಿಗಳನ್ನು ಧರಿಸಿ, ಕೆಲವರು ಸಿರಿವಂತರೂ, ಆರೋಗ್ಯವಂತರೂ ಆದರೆ, ಇನ್ನು ಕೆಲವರು ಅನಾರೋಗ್ಯಕ್ಕೀಡಾಗಿದ್ದಾರೆ. ಇದ್ದ ಹಣ ಕಳೆದುಕ``ಂಡು ಗತಿಗೆಟ್ಟವರಾಗಿದ್ದಾರೆ. ಹಾಗಾಗಿ ಯಾವ ವಸ್ತುಗಳನ್ನಾದರೂ ಧರಿಸುವ ಮುನ್ನ ಅದರ ಬಳಕೆಯ ಬಗ್ಗೆ ನಾವು ತಿಳಿದಿರಬೇಕು. ಹಾಗಾಗಿ ನಾವಿಂದು ತುಳಸಿ ಮಾಲೆ...

Spiritual: ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Spiritual: ಹಬ್ಬವಿದ್ದಾಗ, ಕೆಲವು ಮದುವೆ ಮುಂಜೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಕೆಲವು ಈರುಳ್ಳಿ-ಬೆಳ್ಳುಳ್ಳಿ ಹಾಕದೇ, ಅಡುಗೆ ಮಾಡುತ್ತಾರೆ. ಹಾಗಾದ್ರೆ ಶುಭಕಾರ್ಯದ ವೇಳೆ ಏಕೆ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ದೇವತೆಗಳು ಮತ್ತು ರಾಕ್ಷಸರು ಸೇರಿ ಸಂಧಾನ ಮಾಡಿ, ಅಮೃತಕ್ಕಾಗಿ ಸಮುದ್ರಮಥನ ಮಾಡಿದರು. ಅಮೃತ ರಾಕ್ಷಸರ ಕೈ ಸೇರಿದರೆ,. ಅವರು ಚಿರಂಜೀವಿಗಳಾಗುತ್ತಾರೆಂದು ತಿಳಿದ ವಿಷ್ಣು ಮೋಹಿನಿ...

ನಿಮ್ಮ ದೇಹದ ಕೆಲವು ಭಾಗ ಸಡನ್ನಾಗಿ ಅನಸ್ತೇಶಿಯಾ ನೀಡಿದ ಹಾಗಾಗುತ್ತದೆಯಾ..? ಇದೇ ಕಾರಣ ನೋಡಿ..

Health Tips: ನೀವು 1 ಕಡೆ ಹೆಚ್ಚು ಸಮಯ ಕುಳಿತಾಗ, ಅಥವಾ ಕಾಲು ಮೇಲೆ ಕಾಲು ಹಾಕಿ ಕುಳಿತಾಗ. 1 ಬದಿ ಮಗ್ಗಲು ಬದಲಿಸದೇ ಮಲಗಿದ್ದಾಗ, ಹೀಗೆ ಹಲವು ಬಾರಿ ಆ ಜಾಗದಲ್ಲಿ ಜೀವವೇ ಇಲ್ಲದಂತಾಗುತ್ತದೆ. ಅನಸ್ತೇಶಿಯಾ ನೀಡಿದ ಹಾಗಾಗುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ನರಗಳು ದುರ್ಬಲವಾದಾಗ ಈ ರೀತಿಯಾಗುತ್ತದೆ. ದೇಹದ...

ಆತ್ಮಹ*ತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ: ಎನ್. ಚೆಲುವರಾಯಸ್ವಾಮಿ

Mandya News: ಮಂಡ್ಯದಲ್ಲಿ ಜಮೀನಿನ ವಿಷಯವಾಗಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕ``ಂಡ ರೈತ ಮಂಜೇಗೌಡನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಸೋಮವಾರ ಬೆಳ್ಳಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ (55) ರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img