ರಾಯಚೂರು : ರಾಯಚೂರಿನಲ್ಲಿ (raichur) ಹಿಜಾಬ್ ಸಂಘರ್ಷ (Hijab conflict) ದಿನದಿಂದ ದಿನಕ್ಕೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಹೈಕೋರ್ಟ್ (high court) ಯಾರೂ ಕೂಡ ಕಾಲೇಜುಗಳಿಗೆ ಹಿಜಬ್ ಆಗಲೀ, ಕೇಸರಿ ಶಾಲನ್ನಾಗಲಿ (Saffron shawl) ಧರಿಸಿ ಬರುವಂತಿಲ್ಲ ಎಂಬ ಮದ್ಯಂತರ ತೀರ್ಪಿನ ಬಳಿಕ ನಡೆಯುತ್ತಿರುವ ಹೈಡ್ರಾಮಾಗಳಿಂದ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡ್ತಿಲ್ಲ.. ಹೀಗಾಗಿ...
ರಾಯಚೂರು : ಹಿಜಾಬ್ ಮತ್ತು ಕೇಸರಿ ಶಾಲು (Hijab and saffron shawl) ಸಂಘರ್ಷ ಹಿನ್ನೆಲೆ ಇಂದು ರಾಯಚೂರು (raichur) ಕಾಲೇಜುಗಳಲ್ಲಿ ಮನೆಯಿಂದ ಕಾಲೇಜಿನವರೆಗೆ ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿ ಮಾತು ಆಗಿರುವಂತಹದು. ಇನ್ನೂ ರಾಯಚೂರು ನಗರದ SSRG ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಅಫ್ಸಾನಾ (Student Afsana) ಮನೆಯಿಂದ ಹಿಜಾಬ್ ಧರಿಸಿ ಕಾಲೇಜು...
ರಾಯಚೂರು: ಹಿಜಾಬ್ ಕೇಸರಿ ಶಾಲು ವಿವಾದ (Hijab saffron shawl controversy) ಹಿನ್ನಲೆ ರಜೆ ನೀಡಿದ ಪಿಯು ಮತ್ತು ಪದವಿ ಕಾಲೇಜು (PU and graduate college) ಇಂದು ಪುನಾರಂಭವಾಗಿವೆ. ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜು, ರಾಯಚೂರಿನಲ್ಲಿ ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ತೆರಳಿದ ವಿದ್ಯಾರ್ಥಿನಿಯರನ್ನು ಶಾಲೆಯ ಆವರಣದಲ್ಲಿ ಹಿಜಾಬ್ ತೆಗೆಸಿ...
ರಾಯಚೂರು : ಇಲ್ನೋಡಿ ಹೀಗೆ ಸಾಲಾಗಿ ಇಟ್ಟಿರೊ ಹೆಂಡ. ಹೆಂಡದ ಮುಂದೇ ಅದೇನೋ ಸಾಧನೆ ಮಾಡಿರೋರ ಹಾಗೇ ಎದೆಯುಬ್ಬಿಸಿ ಕುಳಿತಿರೊ ಕಿರಾತಕರು.ಇವ್ರೆಲ್ಲಾ, ಕಲಬೆರಿಕೆ ಸೇಂದಿ ದಂಧೆಯ ಮಾಸ್ಟರ್ ಮೈಂಡ್ ಗಳು. ಸದ್ಯ ಇದೇ ಹೆಂಡ ಮಾರೋ ತಂಡಗಳು ರಾಯಚೂರು ಅಬಕಾರಿ ಅಧಿಕಾರಿಗಳ (Raichur Excise Officer) ಖೆಡ್ಡಾಗೆ ಬಿದ್ದಿದ್ದಾರೆ. ಹೌದು ರಾಯಚೂರು (raichur) ಜಿಲ್ಲೆಯಾದ್ಯಂತ...
ಪಿಡಿಓ ಗಳು ನರೇಗಾದಲ್ಲಿ(Narega) ಭ್ರಷ್ಟಾಚಾರ (Corruption) ಮಾಡಿ ಸಿಕ್ಕಿ ಹಾಕಿಕೊಂಡಿರೋ ಸ್ಟೋರಿ. ಹೌದು ಇದು ರಾಯಚೂರು (raichur) ಜಿಲ್ಲೆಯೊಂದರಲ್ಲೇ 2010 ರಿಂದ ಇದುವರೆಗು ಬರೋಬ್ಬರಿ 1 ಕೋಟಿ 60 ಲಕ್ಷ ನುಂಗಿ ನೀರು ಕುಡಿದಿರೋ ಪಿಡಿಓಗಳು ಜಿಲ್ಲೆಯ ಒಟ್ಟು 36 ಪಂಚಾಯ್ತಿಯ ಪಿಡಿಓಗಳ ಭ್ರಷ್ಟಾಚಾರ ಬಯಲು (corruption of the PDOs is open)...
ರಾಯಚೂರು : ರಾಯಚೂರು ಜಿಲ್ಲೆಯ ಪಂಚಾಯ್ತಿಗಳಲ್ಲಿ ನಡಿತಿದೆ ಖುಲ್ಲಂ ಖುಲ್ಲ ಕಮಿಷನ್ ದಂಧೆ. ಪಿಡಿಓ(pdo), ಅದ್ಯಕ್ಷ, ಜೆಇ (je), ಇಓ (eo) ಹಾಗೂ ಸಿಇಓ (ceo) ಗೂ ಕೊಡಬೇಕಂತೆ ಕಮಿಷನ್. ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ (Musky taluk of Raichur district) ತೋರಣದಿನ್ನಿ ಗ್ರಾಮ ಪಂಚಾಯತಿ ಯಲ್ಲಿ.ಇನ್ನೂ...
ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂಥ ಮಾರುಕಟ್ಟೆಗಾಗಿ ರೈತರಿಂದ ಕಂಪನಿಯೊಂದು ಆರಂಭವಾಗಿದೆ, ಈ ಕಂಪನಿಯಲ್ಲಿ 1100 ರೈತರು ಮಾಲೀಕರು, ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ.
ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ ತಯಾರಿಕೆ(cooking oil),...
ರಾಯಚೂರು : ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಾರೆ. ಆ ಶಾಲೆಯ ಪುಟಾಣಿ ಮಕ್ಕಳು ಜೀವ ಅಂಗೈಯಲ್ಲಿಡಿದು ಶಾಲೆಗೆ ಬಂದು ಹೋಗ್ತಾರೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರುವ ಸ್ಥಿತಿ ಇದ್ದು, ನಿತ್ಯವೂ ಶಾಕ್ ನ ಭಯದಲ್ಲೇ ಶಾಲೆಗೆ ಹಾಜರಾಗ್ತಿದ್ದಾರೆ.
ಇದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪಟೇಲ್ ಓಣಿಯ ಸರ್ಕಾರಿ ಶಾಲೆ. ಈ...
73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಯಚೂರು(Raichur) ನಗರದ ಡಿಆರ್ ಪೊಲೀಸ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ(Shankar Patil Munenakoppa) ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಕಾರ್ಯಕ್ರಮ ನೆರವೇರಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯಚೂರು ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ...
ರಾಯಚೂರು : ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರೊಟೆಸ್ಟ್( Students are Protest)ಮಾಡುತ್ತಿರುವ ಘಟನೆ ರಾಯಚೂರಿ(raichur)ನ ನರ್ಸಿಂಗ್ ಹಾಸ್ಟೆಲ್(Nursing Hostel)ನಲ್ಲಿ ನಡೆದಿದೆ. ಇನ್ನು ನಿನ್ನೆ ಬೆಳಗ್ಗೆಯಿಂದ ನೀರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೂ ಬೆಳಗ್ಗೆಯಿಂದ ನೀರಿಲ್ಲದೆ ಊಟ ಬಿಟ್ಟು ಕುಳಿತಿರುವಂತಹ ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿನಿಯರು ಇರುವಂತ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ಮುಂಜಾನೆಯಿಂದ...
2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...