https://www.youtube.com/watch?v=ziNRhE8y7ZM
ಬೆಂಗಳೂರು: ಲೇಔಟ್ ಮಾಡಲಾಗಿದೆ, ಸೈಟಿ ಖಾಲಿ ಇದೆ. ನೋಡಿ ಎಂಬುದಾಗಿ ಕರೆದುಕೊಂಡು ಹೋಗಿ ತೋರಿಸಿ ಹಣ ಪಡೆದು, ವಂಚನೆ ನಡೆಸುತ್ತಿದ್ದಂತ ಆರೋಪದ ಮೇಲೆ, ಸ್ಯಾಂಡಲ್ ವುಡ್ ನಿರ್ಮಾಪಕ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ನಟ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಪಕ ಮಂಜುನಾಥ್ ಸಹಿತ ನಾಲ್ವರ ವಿರುದ್ಧ ಪುಷ್ಟಕುಮಾರ್ ಎಂಬುವರು...