ನವದೆಹಲಿ: ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಯ್ಕೆಯಾಗಿರುವ ನರೇಂದ್ರ ಮೋದಿ (PM Narendra Modi) ಅವರೇ ಮುಂದಿನ 5 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರಾ..? ಇಲ್ಲವಾ..? ಎಂಬ ಚರ್ಚೆ ಸದ್ಯ ಬಿಜೆಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೋದಿ 5 ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಅದಕ್ಕೂ ಮೊದಲೇ ನಿರ್ಗಮಿಸಲಿ, ಅವರ...
ಫ್ರೆಂಚ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನು ನವೆಂಬರ್ 27ರಂದು ಮುಂಬೈ ಕರಾವಾಳಿಯಲ್ಲಿ INS ವಿಕ್ರಾಂತ್ ನೌಕೆ ಹತ್ತಲಿದ್ದು, ಒಪ್ಪಂದದ 36 ರಫೇಲ್ ಯುದ್ಧವಿಮಾನಗಳಲ್ಲಿ ಕೊನೆಯ ಯುಇಎ ಮಧ್ಯಬಾಗದ ಸಹಾಯದಿಂದ ಡಿಸೆಂಬರ್ 13 ರಂದು ಫ್ರಾನ್ಸ್ ನಿಂದ ಭಾರತದ ಜಾಮ್ ನಗರ ವಾಯುನೆಲೆಗೆ ಇಳಿಯಲಿದೆ. ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ತೀವ್ರಗೊಳಿಸಲು ಸಚಿವ ಲೆಕೊರ್ನು ಎರಡು ದಿನ...
ಉಡುಪಿ: ಜಿಲ್ಲೆಯ ಮಣಿಪಾಲದಲ್ಲಿರುವ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿದ ಅವರು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ನಮ್ಮ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ ಇಡೀ...
Nationala News:
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಗಣ್ಯರ ಶುಭಾಶಯವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮದಿನದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮರ‍್ಮು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜನಾಥ್ ಸಿಂಗ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು...
ಇಂದಿನಿಂದ ಆರಂಭವಾಗಿರೋ ಸಂಸತ್ ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಾತಿನ ಜಟಾಪಟಿ ಜೋರಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಫುಲ್ ಗರಂ ಆದರು.
ಪ್ರಶ್ನಾವಳಿ ಅವಧಿ ಎನ್ನೋದು ಪಾರ್ಲಿಮೆಂಟ್ನ ಚಿನ್ನದ ಅವಧಿಯಿದ್ದಂತೆ . ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜನತೆ ಇರೋವಾಗ ಈ ಪ್ರಶ್ನಾವಳಿ ಅವಧಿಯನ್ನೇ...
ಫ್ರಾನ್ಸ್ನಿಂದ ತರಿಸಲಾದ 5 ರಫೇಲ್ಗಳು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಇಂದು ಸೇರ್ಪಡೆಯಾಗಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಈ ರಫೆಲ್ಗಳನ್ನ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದ್ದು ಇದರ ಫೋಟೋಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.
https://www.youtube.com/watch?v=CTeKyVhECFM
36 ರಫೇಲ್ಗಳ ಖರೀದಿಗೆ ಭಾರತ, ಫ್ರಾನ್ಸ್ ಜೊತೆ 59 ಸಾವಿರ ಕೋಟಿ ವ್ಯವಹಾರಕ್ಕೆ ಸಹಿ ಹಾಕಿದೆ. ಇದರ ಮೊದಲಾರ್ಧವಾಗಿ...
ಭಾರತ - ಚೀನಾ ಗಡಿ ಸಂಘರ್ಷಕ್ಕೆ ಭಾರತವೇ ಕಾರಣ ಅಂತಾ ಚೀನಾ ರಕ್ಷಣಾ ಸಚಿವಾಲಯ ಉದ್ಧಟತನದ ಹೇಳಿದೆ ನೀಡಿದೆ. ಈ ನಡುವೆ ರಷ್ಯಾದಲ್ಲಿ ಚೀನಾ ಜೊತೆ ಮಾತುಕತೆ ನಡೆಸಿದ ರಾಜನಾಥ್ ಸಿಂಗ್ ಗಡಿಯಲ್ಲಿ ಸಂಘರ್ಷ ತೊಲಗಿ ಶಾಂತಿ ನೆಲಸಬೇಕು ಅಂದರೆ ಅದಕ್ಕೆ ಉಭಯ ರಾಷ್ಟ್ರಗಳ ಮಾತುಕತೆಯೊಂದೇ ಪರಿಹಾರ ಎಂದಿದ್ದಾರೆ.
ರಾಜತಾಂತ್ರಿಕ ಹಾಗೂ ಮಿಲಟರಿ ಅಧಿಕಾರಿಗಳನ್ನೂ...
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್ ಸಿಂಗ್ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
...
ಫ್ರಾನ್ಸ್ : ಈ ಬಾರಿಯ ಆಯುಧ ಪೂಜೆ ಭಾರತದ ಪಾಲಿಗೆ ಅವಿಸ್ಮರಣಿಯ. ಯಾಕಂದ್ರೆ ಭಾರತೀಯ ಸೇನೆಯ ಬತ್ತಳಿಕೆಗೆ ಶೀಘ್ರವೇ ಸೇರಲಿರುವ ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆಯ ಪ್ರಯುಕ್ತ ಪೂಜೆ ಸಲ್ಲಿಸಲಿದ್ರು. ಭಾರತಕ್ಕೆ ಮೊದಲೆಯನ ವಿಮಾನವಾಗಿ ಹಸ್ತಾಂತರವಾಗಲಿರುವ ರಫೇಲ್ ವಿಮಾನಕ್ಕೆ ಕುಂಕುಮ ಹೂ ಇಡುವುದರ ಜೊತೆಗೆ...
ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಇನ್ನೂ 4 ವರ್ಷ ಏನೂ ಆಗಲ್ಲ ಸುಭದ್ರವಾಗಿರುತ್ತೆ ಅಂತ ಹೇಳಿಕೊಂಡು ಓಡಾಡ್ತಿದ್ದ ಮೈತ್ರಿ ನಾಯಕರಿಗೆ ಕಾಂಗ್ರೆಸ್ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡೋ ಮೂಲಕ ದಂಗುಬಡಿಸಿದ್ದಾರೆ.
ಬಳ್ಳಾರಿಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ಶಾಸಕರು ಸಾಮೂಹಿಕ...