ನಾವು ಬ್ಯಾಂಕ್ ಅಕೌಂಟ್, ಪ್ಯಾನ್‌ಕಾರ್ಡ್ಗೆ ಆಧಾರ್ ಸಂಯೋಜನೆಯನ್ನು ಕೇಳಿದ್ದೇವೆ, ಆದರೆ ಇದೀಗ ವೋಟರ್ ಐಡಿಗೆ ಆಧಾರ್ ಸಂಯೋಜನೆ ಮಾಡುವ ಚುನಾವಣಾ ಸುಧಾರಣಾ ಮಸೂದೆಗೆ ರಾಜ್ಯಸಭೆ ಅನುಮೋದಿಸಿದೆ. ಈ ಮೊದಲು ಲೋಕಸಭೆಯಲ್ಲಿ ಪರ ವಿರೋಧಗಳ ಮಸೂದೆಯನ್ನು ಮಂಡನೆ ಮಾಡಲಾಗಿತ್ತು . ಒಂದು ದಿನದ ನಂತರ ಅಂದರೆ ಮಂಗಳವಾರ ಪ್ರತಿಪಕ್ಷಗಳ ವಾಕ್‌ಔಟ್ ನಡುವೆ ಧ್ವನಿ ಮತದ ಮೂಲಕ...