Wednesday, September 23, 2026

rama navami

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ

Spiritual: ನಾಡಿನೆಲ್ಲೆಡೆ ಶ್ರೀ ರಾಮನವಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.ಕಳೆದ 42ವರ್ಷಗಳಿಂದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅದ್ದೂರಿಯಾಗಿ ನಡೆಯುತ್ತಿದ್ದು, ರಾಮನವಮಿ ಪ್ರಯುಕ್ತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಹೌದು ದೇಶದೆಲ್ಲಡೆ ಶ್ರೀ ರಾಮನವಮಿಯ ಸಂಭ್ರಮ ಕಳೆಗಟ್ಟಿದೆ.ಬೆಂಗಳೂರಿನ ಕೊಡಿಗೆಹಳ್ಲಿ ಗೇಟ್ ಸಮೀಪದ ತಿಂಡ್ಲು ಗ್ರಾಮದ ಪುರಾತನ ಶ್ರೀ ಪ್ರಸನ್ನ ವೀರಾಂಜನೇಯ...

ದೇವಸ್ಥಾನದಲ್ಲಿ ಮೆಟ್ಟಿಲು ಮುರಿದು 30ಕ್ಕೂ ಹೆಚ್ಚು ಜನ ಬಾವಿಗೆ.. 4 ಜನರ ಸಾವು

ರಾಮನವಮಿ ಪ್ರಯುಕ್ತ ಇಂದೋರ್‌ನ ದೇವಸ್ಥಾನವೊಂದರಲ್ಲಿ ನೂಕುನುಗ್ಗಲಾಗಿ, 30ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದ ಘಟನೆ ನಡೆದಿದೆ. ಇಂದೋರ್‌ನ ಬೇಲೆಶ್ವರ ಮಹಾದೇವ ದೇವಸ್ಥಾನಕ್ಕೆ ಭಕ್ತಾದಿಗಳು ಬಂದಿದ್ದು, ಇಲ್ಲಿನ ಮೆಟ್ಟಿಲ ಮೇಲೆ ಭಕ್ತಾದಿಗಳು ಭಾರ ಹಾಕಿದ್ದಾರೆ. ಆ ಭಾರ ತಾಳಲಾರದೇ, ಮೆಟ್ಟಿಲು ಕುಸಿದಿದ್ದು, ಜನ ಬಾವಿಗೆ ಬಿದ್ದಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ. ಜನರನ್ನು  ರಕ್ಷಿಸಿ, ಚಿಕಿತ್ಸೆಗೆ ಕರೆದೊಯ್ಯಲು 12 ಆ್ಯಂಬುಲೆನ್ಸ್...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img