ಇಡೀ ಭರತಖಂಡದ ರಾಜನಾಗಿ ಮೆರೆದ ಶ್ರೀರಾಮ, ಶ್ರೀವಿಷ್ಣುವಿನ ಅವತಾರ. ಶ್ರೀರಾಮನನ್ನು ಜಪಿಸಿದವರನ್ನು ಎಂದಿಗೂ ರಾಮ ನಿರಾಸೆ ಮಾಡುವುದಿಲ್ಲವೆಂಬ ಮಾತಿದೆ. ಹಾಗಾಗಿ ಹಲವರು ರಾಮ ನಾಮ ಜಪ ಮಾಡುತ್ತಾರೆ. ಇಂದು ನಾವು ರಾಮ ನಾಮ ಜಪದಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಸ್ವತಃ ಶಿವನೇ ಹೇಳಿದ್ದಾನೆ ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು. ನೀವು ರಾಮನಾಮ ಜಪಿಸೋದು...
ನೀವು ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು. ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು. ನೆಮ್ಮದಿಯ ಜೀವನ ನಿಮ್ಮದಾಗಬೇಕು ಅಂದ್ರೆ ಪ್ರತಿ ದಿನ ಒಂದು ಶ್ಲೋಕವನ್ನು ಹೇಳಬೇಕು.ಯಾವುದು ಆ ಶ್ಲೋಕ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
ಎಲ್ಲ ಕಷ್ಟ ಪರಿಹಾರವಾಗಿ ನೆಮ್ಮದಿಯ ಜೀವನ ಬೇಕೆನ್ನುವವರು, ಶ್ರೀರಾಮನನ್ನು ನೆನೆಯಬೇಕು. ಪ್ರಾರ್ಥಿಸಬೇಕು. ಪ್ರತಿನಿತ್ಯ ಶ್ರೀರಾಮ್ ಜಯರಾಮ ಜಯ ಜಯ ರಾಮ...
National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ.
ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ...