ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೆಗಾಸ್ಟಾರ್ ಸೊಸೆ ಉಪಾಸನಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ.
ಉಪಾಸನಾ ಅವರು ರಾಮ್ ಚರಣ್ ಅವರ ಪತ್ನಿಯಷ್ಟೇ ಅಲ್ಲ, ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಕೂಡ.ಮದುವೆಯ ನಂತರ 14 ಕೆಜಿ ತೂಕ ಇಳಿಸಿಕೊಂಡಿದ್ದ ಉಪಾಸನಾ ಫುಲ್ ಫಿಟ್ ನೆಸ್ ಕಾಯ್ದುಕೊಂಡಿದ್ರು. ಹೆಲ್ದ್ ಟಿಪ್ಸ್ ನೀಡುತ್ತಾ ಸಾಮಾಜಿಕ ಜಾಲತಾಣಗಳ...