Thursday, July 25, 2024

Ramya

ರಾಜ್ ಬಿ ಶೆಟ್ಟಿ ಹೊಸ ಚಿತ್ರದ ಫರ್ಸ್ಟ್ ಲುಕ್.

ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲುಕ್‌ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ ಆದರೆ ರಾಜ್‌ ನಿರ್ದೇಶನ ಆಗಿರುವ ಕಾರಣ ನಿರೀಕ್ಷೆ ಕಡಿಮೆ ಅಗಿಲ್ಲ. ಮೊದಲಿಗೆ ಈ ಸಿನಿಮಾದಲ್ಲಿ ಮೋಹಕ ತಾರೆ ರಮ್ಯಾ ನಟಿಸಬೇಕಿತ್ತು, ಆದರೆ ಸಿನಿಮಾ ಸ್ಕ್ರಿಪ್ಟ್ ರಮ್ಯಾ ಸೂಟ್ ಆಗೋಲ್ಲ, ಅನಿಸಿ ರಮ್ಯಾ...

‘ಉತ್ತರಕಾಂಡ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಎಂಟ್ರಿ..!

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ  ಕಮ್ ಬ್ಯಾಕ್ ಆಗಲಿರುವ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿರುವ ರಮ್ಯಾ ‘ಇನ್ನಮ್ಯಾಗಿಂದ ಫುಲ್ ಗುದ್ದಾಂ ಗುದ್ದಿ’ಎಂದು ಹೇಳಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲವೆಂದು ಬೇಸರವಿತ್ತು. ಈಗ 10 ವರ್ಷಗಳ ನಂತರ  ‘ಉತ್ತರಕಾಂಡ’ ಚಿತ್ರದ...

‘ಸ್ವಾತಿ ಮುತ್ತಿನ ಮಳೆ ಹನಿ’ಗಾಗಿ ಜೊತೆಯಾದ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ..

ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಇನ್ನು ಮುಂದೆ ಚಿತ್ರಗಳನ್ನು ನಿರ್ಮಿಸುವುದಾಗಿ ರಮ್ಯಾ ಯಾವಾಗ ಘೋಷಿಸಿದರೋ, ಆಗಿನಿಂದಲೂ ಆ ಚಿತ್ರ ಯಾವುದಿರಬಹುದು? ಯಾರು ನಟಿಸಬಹುದು? ರಮ್ಯಾ ಬರೀ ನಿರ್ಮಾಪಕಿಯಾಗಿರುತ್ತಾರಾ ಅಥವಾ ಈ ಚಿತ್ರದ ಮೂಲಕ ನಟನೆಗೆ ವಾಪಸ್ಸಾಗುತ್ತಾರಾ? ಎಂಬಂತಹ ಹಲವು ಪ್ರಶ್ನೆಗಳು ಇದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಜಂಕಾರ್...

ನರೇಶ್ ಮನೆಗೆ ರಮ್ಯಾ ಕಮ್ ಬ್ಯಾಕ್…! ಪವಿತ್ರ ಲೋಕೇಶ್ ಗತಿಯೇನು..?!

Film News: ಸ್ಯಾಂಡಲ್ ವುಡ್  ನಟಿ ಪವಿತ್ರಾ ಲೋಕೇಶ್ ಹಾಗು ನರೇಶ್ ವಿಚಾರವಾಗಿ ಅನೇಕ ರೀತಿಯ ಗಾಸಿಪ್ ಗಳು ನಿರಂತರವಾಗಿ  ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ನರೇಶ್ ಪತ್ನಿ ರಮ್ಯ ಇವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೆಯೇ ಕಾನೂನು ಮಟ್ಟಿಲೇರಿತ್ತು ಈ ಪ್ರಕರಣ ಇದೀಗ ರಮ್ಯ ಅವರು ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ...

ಮಹಾ ಮಳೆಗೆ ರಾಜ್ಯ ತತ್ತರ: ಜನಪ್ರತಿನಿಧಿಗಳ ಮೇಲೆ ರಮ್ಯ ಕಿಡಿ

Tweet News: ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ . ಸದ್ಯ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನಪ್ರತಿನಿಧಿಗಳ ಮೇಲೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. MLA- MPಗಳ ವಿರುದ್ಧ ಮೋಹಕತಾರೆ ಆಕ್ರೋಶ ಹೊರ ಹಾಕಿದ್ದು, ಅವರ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ ಮೋಹಕ ತಾರೆ. " ಕರ್ನಾಟಕದಲ್ಲಿ ಎಷ್ಟು...

“ಎಕ್ಸ್ ಕ್ಯೂಸ್ ಮಿ” ನನ್ನ ಮೊದಲನೇ ಸಿನಿಮಾ ಅಲ್ಲ..! ಮತ್ತೆ ಬರಲಿದೆ ರಮ್ಯಾ-ಸುನಿಲ್ ಕಾಂಬೋ ಸಿನಿಮಾ..?

ಶೀಘ್ರದಲ್ಲೇ ನಟ "ಸುನಿಲ್ ರಾವ್" ಸಿನಿಜರ್ನಿಯ ಕಂಪ್ಲೀಟ್ ಸಂದರ್ಶನ..! ಕನ್ನಡ ಚಿತ್ರರಂಗದ ಅದ್ಭುತ ನಟ ಸುನಿಲ್ ರಾವ್ ಎಲ್ಲೋಗ್ಬಿಟ್ರಪ್ಪಾ ಅಂತ ಎಲ್ರೂ ಅಂದ್ಕೊಳ್ತಿರುವಾಗ 2017 ರಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್ ಸೀರಿಸ್ ಲೂಸ್ ಕನೆಕ್ಷನ್ ಮೂಲಕ ಮತ್ತೆ ಚಿತ್ರರಂಗಕ್ಕೆ ಕನೆಕ್ಷನ್ ಆದರು. 2010 ರಲ್ಲಿ ತೆರೆಕಂಡಿದ್ದ "ಪ್ರೇಮಿಸಂ" ಸಿನಿಮಾ ಬಳಿಕ ಈಗ ಬರೋಬ್ಬರಿ 8...

ಅಪ್ಪು ನೆನೆದು ಕಣ್ಣೀರಿಟ್ಟ ರಮ್ಯಾ..!

www.karnatakatv.net: ನಟಿ ರಮ್ಯಾ ಮತ್ತು ಪುನೀತ್ ತುಂಬಾ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಇಬ್ಬರೂ ಸೇರಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಕಂಠೀರವ ಸ್ಟೇಡಿಯಂಗೆ ಆಗಮಿಸಿದ ರಮ್ಯಾ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿ ಪುನೀತ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಹಲವು ವರ್ಷಗಳಿಂದ ರಮ್ಯಾ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ತಮ್ಮ ಸಿನಿಮಾದ ಮೂಲಕವೇ ರಮ್ಯಾ...

ರಮ್ಯಾಗೆ ಎಐಸಿಸಿ ಗೇಟ್ ಪಾಸ್ ಕೊಟ್ಟಿಲ್ವಂತೆ..!

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ತಮ್ಮ ಟ್ವಟ್ಟರ್ ಖಾತೆ ಡಿಲೀಟ್ ಮಾಡಿರೋದು ಸಾಕಷ್ಟು ಚರ್ಚೆಗಳಿಗೆ ಆಸ್ಪದ ನೀಡ್ತಿದೆ. ರಮ್ಯಾಗೆ ಎಐಸಿಸಿ ಏನಾದ್ರೂ ಗೇಟ್ ಪಾಸ್ ಕೊಡ್ತಾ ಅನ್ನೋ ಪ್ರಶ್ನೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್, ಎಐಸಿಸಿ ಸೋಶಿಯಲ್...
- Advertisement -spot_img

Latest News

ಮಳೆ, ಶೀತಗಾಳಿ ಕಾರಣ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ

Dharwad News: ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ 25 ಮತ್ತು 26 ರಂದು...
- Advertisement -spot_img