ರಾನು ಮಂಡಲ್ ಈಗ ವಧು..!!
ವಧುವಿನಂತೆ ರೆಡಿಯಾಗಿ ಬಂದು ಹಾಡಿದ ರಾನು ಮಂಡಲ್ ವಿಡಿಯೋ ವೈರಲ್ ಆಗಿದ್ದು. ಈ ಹೊಸ ಅವತಾರವನ್ನು ನೋಡಿದ ನೆಟಿಜನ್‌ಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಈಕೆ ದೇಶಕ್ಕೆ ಕರೋನಾಗಿಂತ ಹೆಚ್ಚು ಅಪಾಯವಿದೆ, ಶಾಂತವಾಗು ತಾಯಿ, ನಿಜವಾಗಿಯೂ ನಿನಗೆ ಏನಾಯಿತು. ಯಾರೋ ನಿಮ್ಮನ್ನುಈ ರೀತಿ ಮಾಡಿದವರು. ನಿಮ್ಮ ಧ್ವನಿಗೆ ಏನಾಯಿತು, ಇದು ಹುಚ್ಚುತನ ಎಂದೆಲ್ಲಾ...
Sandalwood: ನೀನಾದೆ ನಾ ಖ್ಯಾತಿಯ ನಟಿ ಖುಷಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಭಾವುಕರಾಗಿದ್ದಾರೆ.
ಖುಷಿ ಡೈರೆಕ್ಟ್ ಆಗಿ ಸಿರಿಯಲ್‌ನಲ್ಲಿ ಆಯ್ಕೆ ಆಗಿ ಸ್ಕ್ರೀನ್ ಮೇಲೆ...