Saturday, July 20, 2024

Latest Posts

ರಾನು ಮಂಡಲ್ ಈಗ ವಧು..!!

- Advertisement -

ರಾನು ಮಂಡಲ್ ಈಗ ವಧು..!!
ವಧುವಿನಂತೆ ರೆಡಿಯಾಗಿ ಬಂದು ಹಾಡಿದ ರಾನು ಮಂಡಲ್​ ವಿಡಿಯೋ ವೈರಲ್ ಆಗಿದ್ದು. ಈ ಹೊಸ ಅವತಾರವನ್ನು ನೋಡಿದ ನೆಟಿಜನ್‌ಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
Ranu Mondal New Video: Ranu Mondal sing kacha badam new video creates a  buzz on internet | Ranu Mondal New Video: दुल्हन की तरह तैयार हो गईं रानू  मंडल, नए वीडियो ने
ಈಕೆ ದೇಶಕ್ಕೆ ಕರೋನಾಗಿಂತ ಹೆಚ್ಚು ಅಪಾಯವಿದೆ, ಶಾಂತವಾಗು ತಾಯಿ, ನಿಜವಾಗಿಯೂ ನಿನಗೆ ಏನಾಯಿತು. ಯಾರೋ ನಿಮ್ಮನ್ನುಈ ರೀತಿ ಮಾಡಿದವರು. ನಿಮ್ಮ ಧ್ವನಿಗೆ ಏನಾಯಿತು, ಇದು ಹುಚ್ಚುತನ ಎಂದೆಲ್ಲಾ ಕಮೆಂಟ್‌ ಮಾಡ್ತಿದ್ದಾರೆ.
Viral Photo of Ranu Mondal Ridiculous Makeup is Fake her Makeup Artist  Shares Real Pictures | Fake था वायरल हो रहा रानू मंडल का फोटो, मेकअप  आर्टिस्‍ट ने शेयर की असलियत –

ರಾನು ಮಂಡಲ್ ಅವರು ‘ಕಚ್ಚಾ ಬಾದಮ್’ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿಂದೆ ರಾನು ಮಂಡಲ್ ಹಾಡಿದ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿತ್ತು.
मेकअप की असली तस्वीरें सामने आने के बाद भी ट्रोल हुई रानू मंडल, यूजर्स  बोले- 'इसको भूत बनाने...' - Ranu Mandal Make Up Pic Fake Make Up Artist  Share Real Image And
ಇದಾದ ನಂತರ ಅವರು ಹಾಡಿದ ಹಾಡು, ಅವರ ಧ್ವನಿಯನ್ನು ಕೇಳಲು ಜನ ಇಷ್ಟಪಡುತ್ತಿದ್ದರು. ಹಾಡು ಬೇರೆ ಬೇರೆ ವೇದಿಕೆಗಳಲ್ಲಿ ಸದ್ದು ಮಾಡಿತು.

- Advertisement -

Latest Posts

Don't Miss