ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಂಕಿ ಬಿಹಾರಿ ದೇವಾಲಯದ ಖಜಾನೆ ಕೋಶಗಳು 54 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದಿವೆ. ಇದೇ ದಾಂತೇರಸ್ ದಿನದಂದು ದೇವಾಲಯದ ಸಂಪತ್ತಿನ ಕೋಶಗಳನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಈ ಕೋಶಗಳನ್ನು ತೆರೆಯಲು ಸ್ಪಷ್ಟ ಆದೇಶ ನೀಡಿತ್ತು.
ದೇವಾಲಯದ ಆಡಳಿತ ಮಂಡಳಿ ಹಾಗೂ...