Recipe: ಮಾವಿನ ಕಾಯಿ ಸೀಸನ್ ಆರಂಭವಾಗಿದೆ. ಎಲ್ಲಿ ನೋಡಿದರೂ ಮಾವಿನ ಕಾಯಿ ಉಪ್ಪಿನಕಾಯಿ, ಮಾವವಿನಕಾಯಿ ಚಟ್ನಿ, ತಂಬುಳಿ ಹೀಗೆ ವೆರೈಟಿ ವೆರೈಟಿ ಮಾವಿನ ಕಾಯಿ ಪದಾರ್ಥ ಕಾಣ ಸಿಗುತ್ತದೆ. ಅದೇ ರೀತಿ ನಾವಿಂದು ಮಾವಿನಕಾಯಿ ಚಿತ್ರಾನ್ನ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಇದನ್ನು ಈಸಿಯಾಗಿ ಮಾಡಿ ಮಕ್ಕಳಿಗೆ ಟಿಫಿನ್‌ಗೂ ಹಾಕಿಕೊಡಬಹುದು.
ಬೇಕಾಗುವ ಸಾಮಗ್ರಿ: ಅರ್ಧ ಕಪ್...