www.karnatakatv.net :ರಾಯಚುರು : ರಾಜ್ಯದಲ್ಲಿ ಎರಡು ವರ್ಷಗಳಿಂದ ಮಾಹಮಾರಿ ಕೊರೊನಾ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಹಬ್ಬಗಳು ಸಂಪೂರ್ಣ ಸಬ್ದವಾಗಿವೆ. ಆದ್ರೆ ಈ ಬಾರಿ ಕೊರೊನಾ ಕೊಂಚ ಬಿಡುವು ನೀಡಿದ ಹಿನ್ನಲೆ ಗಣೇಶ ಈ ಬಾರಿ ತುಸು ಸದ್ದು ಮಾಡುತ್ತಿದ್ದಾನೆ. ಅದ್ರಲ್ಲೂ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಪರಿಸರಕ್ಕೆ ಹಾನಿ ಅಂತ ಪಿಓಪಿ ಗಣೇಶನನ್ನ ಬ್ಯಾನ್...
www.karnatakatv.net :ರಾಯಚೂರು :ಪಕ್ಷಿಗಳು ತಾವು ಗುಡುಕಟ್ಟಿ ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದವು, ಆದರೆ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮರಗಳ ಮಾರಣಹೋಮಕ್ಕೆ ಪಕ್ಷಿಗಳಿಗೆ ಗುಡ್ಡಿಗೆ ಕೊಡಲಿ ಪೆಟ್ಟು ಕೊಡಲು ಮುಂದಾಗಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಾಲಕಯರ ವಸತಿ ನಿಲಯದ ಮುಂದೆ ದೊಡ್ಡದೊಂದು ಅರಳಿ ಮರವಿದೆ, ಈ ಮರದಲ್ಲಿ ಸಾವಿರರು ಪಕ್ಷಿಗಳು...
www.karnatakatv.net :ರಾಯಚೂರು : ನಗರದ ಹೃದಯ ಭಾಗದಲ್ಲಿರುವ ರಂಗಮಂದಿರದ ಕಟ್ಟಡವನ್ನು ದುಷ್ಕರ್ಮಿಗಳು ದ್ವಂಸಮಮಾಡಿದ್ದಾರೆ. ರಾಯಚೂರು ನಗರದಲ್ಲಿರುವ ರಂಗಮಂದಿರದಲ್ಲಿ ಕೊರೋನಾದಿಂದಾಗಿ ಕಳೆದ ವರ್ಷ ವಿಧಿಸಿದ್ದ ಲಾಕ್ ಡೌನ್ ಕಾರಣ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಲ್ಲದೆ ಈ ರಂಗಮಂದಿರದಲ್ಲಿ ಪುಂಡ-ಪೋಕರಿಗಳ ಅಡ್ಡಾ ಆಗಿತ್ತು. ಅಲ್ಲದೆ ಅನೈತಿಕ ಚಟುವಟಿಕೆಗಳಿಗೂ ಬಳೆಕಯಾಗ್ತಿತ್ತು ಎನ್ನಲಾಗಿದೆ.
ಅಷ್ಟು ಸಾಲದು ಎಂಬಂತೆ ಇದೀಗ ಸರ್ಕಾರಿ ರಂಗಮಂದಿರ...
www.karnatakatv.net : ರಾಯಚೂರು: ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದನ್ನ ತಡೆಗಟ್ಟವುದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿಯಿಂದಾಗಿ ರೈತರ ಪಂಪ್ ಸೆಟ್ ಗಳಿಗೆ ಏಳು ಗಂಟೆ ವಿದ್ಯುತ್ ನೀಡದೆ ಕಡಿತಗೊಳಿಸಲಾಗಿದೆ. ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಸಿಗದಂತಾಗಿ...
www.karnatakatv.net : ಮಂತ್ರಾಲಯ : ಕಲಿಯುಗ ಕಾಮಧೇನು ಶ್ರೀ ಗುರು ರಾಘವೇಂದ್ರರ 350ನೇ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇಂದು ಉತ್ತರಾರಾಧನೆ ಜರುಗುತ್ತಿದ್ದು ಇದರ ಅಂಗವಾಗಿ ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಭಜನೆ ಸಂಕೀರ್ತನೆ ಕಾರ್ಯಕ್ರಮಗಳು ನಡೆಯುತ್ತಿವೆ.
ಬಳಿಕ ಶ್ರೀರಾಘವೇಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಮೂಲಬೃಂದಾವನಕ್ಕೆ ಮಂಗಳಾರತಿಯನ್ನ ಪೀಠಾಧಿಪತಿ ಶ್ರೀಸುಬುಧೇಂದ್ರ...
www.karnatakatv.net : ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ರಾಯರ ಮಠಕ್ಕೆ ದರ್ಶನ ಪಡೆಯಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಭೆಟಿ ನೀಡಿದ್ರು.
ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ, ಗುರು ರಾಯರ 350 ನೇ ಆರಾಧನೆಯಲ್ಲಿ ರಾಯರ ದರ್ಶನ ನನಗೆ...
www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಎರಡನೇ ದಿನ ಮದ್ಯಾರಾಧನೆಯ ನಿಗದಿತ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ವು. ಪ್ರತಿ ವರ್ಷಕ್ಕಿಂತ ಈ ಬಾರಿಯ ಆರಾಧನಾ ಮಹೋತ್ಸವ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ರಾಯರು ಬೃಂದಾವನಸ್ತರಾಗಿ 350 ವರ್ಷಳೇ ಗತಿಸಿವೆ. ಜೀವಂತವಾಗಿ ಬೃಂದಾವನಸ್ತರಾಗಿರೋ ಗುರುರಾಯರು 700 ವರ್ಷಗಳ ಬೃಂದಾವನದೊಳಗೆ ಜೀವಂತವಾಗಿರಲಿದ್ದಾರೆ. ಈ ಮೂಲಕ...
www.karnatakatv.net : ರಾಯಚೂರು : ಇಂದಿನಿಂದ ಶಾಲೆಗಳು ಮತ್ತೆ ಆರಂಭಗೊಂಡಿವೆ. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ವಿದ್ಯಾದೇಗುಲ ತೆರೆದಿದ್ದು, ರಾಯಚೂರಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ದೃಶ್ಯ ಕಂಡುಬಂತು.
ಇಂದು ಬೆಳಗ್ಗೆ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು, ಸ್ವಾಗತ ಕೋರುವ ಬ್ಯಾನರ್ ಗಳ ಮೂಲಕ ಮಕ್ಕಳನ್ನು ಸ್ವಾಗತಿಸಿದ್ವು. ಹೀಗಾಗಿ ಸಹಜವಾಗಿಯೇ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು. ವಿದ್ಯಾರ್ಥಿಗಳೂ...
www.karnatakatv.net : ರಾಯಚೂರು : ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರ ಪಡಿತರ ಚೀಟಿಯನ್ನು ಒದಗಿಸಿದೆ. ಆದ್ರೆ ಪಡಿತರ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಗುಣಮಟ್ಟದ ರೇಷನ್ ಕಳಪೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹೌದು ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾ.ಪಂ.ವ್ಯಾಪ್ತಿಗೆ ಬರುವ ಹಸಮಕಲ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದ ಗೋಧಿ...
www.karnatakatv.net : ರಾಯಚೂರು : ಬೇಡಿದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸೋ ಕಲಿಯುಗದ ಕಾಮಧೇನು, ಕಲ್ಪವೃಕ್ಷ ಗುರು ರಾಯರ ಮಂತ್ರಾಲಯ ಮಠದಲ್ಲಿಂದು 350ನೇ ಆರಾಧನಾ ಸಂಭ್ರಮ. ಆ ಕಾರಣಕ್ಕಾಗಿ ಇಂದಿನಿಂದ 7 ದಿನಗಳ ಕಾಲ ತುಂಗೆಯ ತಟದಲ್ಲಿ ಭಕ್ತಿಯ ಕಲರವ ಮೊಳಗಲಿದೆ. ಇದೇ ಅಗಸ್ಟ್ 24 ಕ್ಕೆ ಪೂರ್ವಾರಾಧನೆ, 25 ಕ್ಕೆ ಮದ್ಯ ಆರಾಧನೆ, 26...