Andhra Pradesh: ಆಂಧ್ರಪ್ರದೇಶದ ಮಲ್ಲೆಪಲ್ಲಿ ಎಂಬಲ್ಲಿ ಹೋಟೇಲ್ ನಿರ್ಮಿಸಲಾಗಿದ್ದು, ತಿರುಪತಿ ದೇಗುಲದಲ್ಲಿ ಹೇಗೆ ತಿರುಮಲನಿಗಾಗಿ ಗರ್ಭಗುಡಿ ಮಾಡಲಾಗಿದೆಯೋ ಅದೇ ರೀತಿ ಈ ಹೋಟೇಲ್‌ನಲ್ಲಿ ತಿರುಪತಿ ದೇವಸ್ಥಾನ ಮಾಡಲಾಗಿದೆ. ಆದರೆ ಇದಕ್ಕೆ ಹಲವು ಹಿಂದೂಗಳು, ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣ ಏನೆಂದರೆ, ಈ ಹೋಟೇಲ್ ಮಾಂಸಾಹಾರಿ ಹೋಟೇಲ್. ಮಾಂಸ ತಯಾರಿಸುವ ಜಾಗದಲ್ಲಿ ದೇವರ ಗುಡಿ...