ಪುಣೆ:15ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರ್‍ಸಿಬಿ ಅತಿ ದೊಡ್ಡ ಗೆಲುವನ್ನು ಕಂಡಿದೆ. ಆರ್‍ಸಿಬಿ ಹಾಗೂ ಮುಂಬೈ ನಡುವಿನ ಕದನ ಹೈವೋಲ್ಟೇಜ್‍ನಿಂದ ಕೂಡಿತ್ತು.
ಪುಣೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆರ್‍ಸಿಬಿ ಮುಂಬೈ ಮೇಲೆ ಭರ್ಜರಿಯಾಗಿಯೇ ಸವಾರಿ ಮಾಡಿ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು.
ಬೌಲರ್‍ಗಳ ಸಾಂಘಿಕ ಹೋರಾಟದ ಫಲ ಹಾಗೂ ಓಪನರ್ ಅನೂಜ್ ರಾವತ್ ಅವರ ಸ್ಫೋಟಕ ಬ್ಯಾಟಿಂಗ್...
ಅನೂಜ್ ರಾವತ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಆರ್‍ಸಿಬಿ ಬಲಿಷ್ಠ ಮುಂಬೈ ವಿರುದ್ಧ 7ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೆ ಪಂದ್ಯವನ್ನು ಕೈಚೆಲ್ಲಿ ನಿರಾಸೆ ಅನುಭವಿಸಿದೆ.
ಟಾಸ್ ಗೆದ್ದ ಆರ್‍ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (26) ಹಾಗೂ ಇಶನ್ ಕಿಶನ್ (26)...
ಮುಂಬೈ: ಐಪಿಎಲ್‍ನಲ್ಲಿ ಇಂದು ಮದಗಜಗಗಳ ಕಾದಾಟ ನಡೆಯಲಿವೆ.ಐಪಿಎಲ್‍ನಲ್ಲಿ ಆರ್‍ಸಿಬಿ ಹಾಗೂ ಮುಂಬೈ ಎರಡು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ. ಆರ್‍ಸಿಬಿ ಮುಂಬೈ ಕಾದಾಟ ಅಂದ್ರೆ ಅದು ಬದ್ಧ ವೈರಿಗಳ ಕಾದಾಟ ಎಂದೆ ಬಿಂಬಿತವಾಗಿದೆ. ಆರ್‍ಸಿಬಿ ತಂಡ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಇತ್ತ ಮುಂಬೈ ಇಂಡಿಯನ್ಸ್ ತಂಡ ಹ್ಯಾಟ್ರಿಕ್ ಸೋಲುಂಡು ಗೆಲುವಿನ ಹುಡುಕಾಟದಲ್ಲಿದೆ. ಅಂಕಪಟ್ಟಿಯಲ್ಲಿ ಆರ್‍ಸಿಬಿ...
ಪುಣೆ: ಇಂದು ವಾರಾಂತ್ಯ ಆಗಿರುವುದರಿಂದ ಐಪಿಎಲ್‍ನಲ್ಲಿಂದು ಎರಡು ಪಂದ್ಯಗಳು ನಡೆಯಲಿವೆ. ಆರ್‍ಸಿಬಿ ತಂಡ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದರೆ ಇದಕ್ಕೂ ಮುನ್ನ ನಡೆಯುವ ಮತ್ತೊಂದು ಪಂದ್ಯದಲ್ಲಿ ಚೆನ್ನೈ ತಂಡ ಸನ್‍ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ.
ಶನಿವಾರ ಪುಣೆಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡುಪ್ಲೆಸಿಸ್ ನೇತೃಥ್ವದ ಆರ್‍ಸಿಬಿ ತಂಡ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ....