Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಡಂಬಿ, ಬಾದಾಮ್, ಪಿಸ್ತಾ, ಒಂದು ಕಪ್ ವೈಟ್ ಚಾಕೋಲೇಟ್, ಹೆಚ್ಚು ಸಕ್ಕರೆ ಬೇಕಾಗಿದ್ದಲ್ಲಿ, ಸಕ್ಕರೆ ಬಳಸಬಹುದು.
ಮಾಡುವ ವಿಧಾನ: ಮೊದಲು ಕಾಜು, ಬಾದಾಮ್, ಪಿಸ್ತಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈ ಡ್ರೈಫ್ರೂಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಕಪ್ ವೈಟ್ ಚಾಕೋಲೇಟನ್ನು ಡಬಲ್ ಬಾಯ್ಲರ್ ಮೂಲಕ ಕರಗಿಸಿಕೊಳ್ಳಿ. ಅಂದ್ರೆ...
Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಕೇರಳ ಶೈಲಿ ಚಿತ್ರಾನ್ನ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅನ್ನ, ಒಂದು ಕಪ್ ತೆಂಗಿನತುರಿ, 3 ಒಣಮೆಣಸು, ಕೊಂಚ ಬೆಲ್ಲ, ಹುಣಸೆಹಣ್ಣು, ಅರ್ಧ ಸ್ಪೂನ್ ಜೀರಿಗೆ,...
Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಪಾಲಕ್ ರೈಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
https://youtu.be/PGJk4MbEt5s
ಬೇಕಾಗುವ ಸಾಮಗ್ರಿ: ಮೂರು ಕಪ್ ಅಕ್ಕಿ, 1 ಕಪ್ ಪಾಲಕ್ ಸೊಪ್ಪು, ಕೊಂಚ ಕೊತ್ತೊಂಬರಿ ಸೊಪ್ಪು, 3 ಹಸಿಮೆಣಸಿನಕಾಯಿ, ಶುಂಠಿ,...
ಬೇಕಾಗುವ ಸಾಮಗ್ರಿ: 1 ಕಪ್ ಕಡಲೆಬೇಳೆ, 1 ಸ್ಪೂನ್ ಜೀರಿಗೆ, 2 ಹಸಿಮೆಣಸು, ಕೊಂಚ ಹಿಂಗು, ಸಣ್ಣಗೆ ತುಂಡು ಮಾಡಿದ ಕಾಯಿ, ಅಥವಾ ಕಾಯಿತುರಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
https://youtu.be/vxcnRumxFzw
ಮಾಡುವ ವಿಧಾನ: ಕಡಲೆಬೇಳೆಯನ್ನು 4 ತಾಸು ನೆನೆಸಿಡಿ. ಬಳಿಕ ನೀರು ತೆಗೆದು, ಚೆನ್ನಾಗಿ ತೊಳೆದು, ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತೆಂಗಿನತುರಿ, 2 ಗಂಟೆ ನೆನೆಸಿಟ್ಟುಕೊಂಡ 3 ಕಪ್ ಅಕ್ಕಿ, 3 ಕಪ್ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ.
ಮಾಡುವ ವಿಧಾನ: ಮೊದಲು ತೆಂಗಿನ ತುರಿ, ನೆನೆಸಿಟ್ಟ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ನೀರು ದೋಸೆಯ ಹದಕ್ಕೆ ನೀರು ಹಾಕಿ, ಹಿಟ್ಟು...
Recipe: ಸಂಜೆ ಚಹಾ ಕುಡಿಯುವ ಹೊತ್ತಿಗೆ, ಅಥವಾ ಊಟದ ಜೊತೆಗೆ, ಅಥವಾ ಮನೆಯಲ್ಲಿ ಪಾರ್ಟಿ ಇದ್ದಾಗ, ಈಸಿಯಾಗಿ ತಯಾರಿಸಬಹುದಾದ ಸ್ನ್ಯಾಕ್ಸ್ ಅಂದ್ರೆ ಬೇಬಿ ಕಾರ್ನ್ ರವಾ ಫ್ರೈ. ಹಾಗಾದ್ರೆ ಈ ರೆಸಿಪಿಯನ್ನು ತಯಾರಿಸಲು ಏನೇನು ಬೇಕು..? ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 10ರಿಂದ 15 ಬೇಬಿಕಾರ್ನ್, 2 ಸ್ಪೂನ್ ಕಾರ್ನ್...
Recipe: ಸಂಜೆ ಚಹಾ ಕುಡಿಯುವ ಹೊತ್ತಿನಲ್ಲಿ ಅಥವಾ ರಾತ್ರಿ ಊಟದ ಬದಲು ತಿಂಡಿ ತಿನ್ನಬೇಕು ಅಂದ್ರೆ ನೀವು ಮಂಗಳೂರು ಶೈಲಿಯ ಬನ್ಸ್ ತಯಾರಿಸಿ ತಿನ್ನಬಹುದು. ಇದಕ್ಕೆ ಅರ್ಧ ದಿನ ಮುಂಚೆಯೇ ಪ್ರಿಪೇರ್ ಮಾಡಬೇಕು ಅನ್ನೋದು ಬಿಟ್ರೆ, ಇದು ಈಸಿಯಾಗಿ ತಯಾರಿಸಬಹುದಾದ ರೆಸಿಪಿ. ಹಾಗಾದ್ರೆ ಇದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ...
Deepawali Snacks Recipe: ಒಂದರಿಂದ ಎರಡು ಕಪ್ ಪೇಪರ್ ಅವಲಕ್ಕಿ ಅಥವಾ ನೈಲಾನ್ ಅವಲಕ್ಕಿ, 4 ಸ್ಪೂನ್ ಎಣ್ಣೆ, ನಾಲ್ಕು ಹಸಿಮೆಣಸು, ಕರಿಬೇವು, ಕಾಲು ಕಪ್ ತುಂಡು ಮಾಡಿದ ಕಾಯಿ, ಅರ್ಧ ಕಪ್ ಶೇಂಗಾ, ಅರ್ಧ ಕಪ್ ಹುರಿಗಡಲೆ, ಜೀರಿಗೆ, ಗೋಡಂಬಿ, ಚಿಟಿಕೆ ಅರಿಶಿನ ಪುಡಿ, ಅರ್ಧ ಸ್ಪೂನ್ ಖಾರದ ಪುಡಿ, ಉಪ್ಪು, ಧನಿಯಾ...
Recipe: ಬೇಕಾಗುವ ಸಾಮಗ್ರಿ: ಮೂರು ಸ್ಪೂನ್ ಎಣ್ಣೆ, ಒಂದು ಕಪ್ ನೆನೆಸಿಟ್ಟ ಅಥವಾ ಹಸಿ ಬಟಾಣಿ, ನಾಲ್ಕು ಹಸಿಮೆಣಸು, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸ್ಪೂನ್ ಜೀರಿಗೆ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಅರ್ಧ ಕಪ್ ಟೊಮೆಟೋ ಪ್ಯೂರಿ,...
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವಂತೆ, ಹಲವರು ಬಂಗಾರವನ್ನು ಭದ್ರ ಹೂಡಿಕೆಯಾಗಿ ಪರಿಗಣಿಸಿ ಸಂಗ್ರಹಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಬಹುಮಾನ್ಯ ಪ್ರಶ್ನೆಯಾಗಿದೆ....