Wednesday, October 15, 2025

recipe

Recipe: ಸಾಬಕ್ಕಿ ಪಾಯಸದ ರೆಸಿಪಿ

Recipe: ಹಬ್ಬವಿದ್ದಾಗ, ಯಾವುದಾದರೂ ಶುಭಕಾರ್ಯವಿದ್ದಾಗ, ಅಥವಾ ಏನಾದ್ರೂ ಸ್ವೀಟ್ ತಿನ್ನಬೇಕು ಎನ್ನಿಸಿದಾಗ, ಸಿಂಪಲ್ ಆಗಿ ರೆಡಿ ಮಾಡಬಹುದಾದ ಸಾಬಕ್ಕಿ ಪಾಯಸದ ರೆಪಿಸಿಯನ್ನು ನಾವಿಂದು ಹೇಳಲಿದ್ದೇವೆ. https://youtu.be/vxcnRumxFzw ಬೇಕಾಗಿರುವ ಸಾಮಗ್ರಿ: ಒಂದು ಕಪ್‌ 4 ಗಂಟೆ ನೀರಿನಲ್ಲಿ ನೆನೆಸಿಟ್ಟ ಸಾಬಕ್ಕಿ, ನಾಲ್ಕು ಸ್ಪೂನ್ ತುಪ್ಪ, ದ್ರಾಕ್ಷಿ, ಗೋಡಂಬಿ, ನೆನೆಸಿಟ್ಟ ಬಾದಾಮಿ, ಪಿಸ್ತಾ, 2 ಕಪ್ ಹಾಲು, ಚಿಟಿಕೆ ಕೇಸರಿ,...

Recipe: ಈರುಳ್ಳಿ, ಬೆಳ್ಳುಳ್ಳಿ ಇಲ್ಲದೇ ಸುಲಭವಾಗಿ ತಯಾರಿಸಿ ಈ ಪನೀರ್ ಡಿಶ್ (Jain Recipe)

Recipe: ಇಂದು ನಾವು ಉತ್ತರ ಭಾರತದವರು ಹೆಚ್ಚು ತಯಾರಿಸುವ, ಅದರಲ್ಲೂ ಪಂಜಾಬಿ ಡಿಶ್ ಆಗಿರುವ ಯಖ್ನಿ ಪನೀರ್ ರೆಸಿಪಿ ಹೇಳಲಿದ್ದೇವೆ. ನೀವು ಪ್ರತಿದಿನ ಮಾಡುವ ಪಲ್ಯ, ಗ್ರೇವಿ ತಿಂದು ತಿಂದು ಬೇಜಾರ್ ಬಂದಿದ್ರೆ, ಇದನ್ನೊಮ್ಮೆ ಟ್ರೈ ಮಾಡಬಹುದು. ಉಪವಾಸದ ದಿನಗಳನ್ನೂ ನೀವು ಇದನ್ನು ತಿನ್ನಬಹುದು. ಹಾಗಾದ್ರೆ ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದಾದ ಯಖ್ನಿ ಪನೀರ್...

Recipe: ಟೊಮೆಟೋ ದೋಸೆ ರೆಸಿಪಿ

ಬೇಕಾಗುವ ಸಾಮಗ್ರಿ: ಎರಡು ಟೊಮೆಟೋ, ಸಣ್ಣ ತುಂಡು ಶುಂಠಿ, ಚಿಟಿಕೆ ಅರಿಶಿನ, ಖಾರದ ಪುಡಿ, ಉಪ್ಪು, ಕೊಂಚ ಎಣ್ಣೆ, ಅರ್ಧ ಕಪ್ ರವೆ, ಅರ್ಧ ಕಪ್ ಅಕ್ಕಿ ಹಿಟ್ಟು, ಎರಡು ಹಸಿಮೆಣಸು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊಂಚ ಜೀರಿಗೆ. https://youtu.be/vxcnRumxFzw ಮಾಡುವ ವಿಧಾನ: ಮೊದಲು ಟೊಮೆಟೋ, ಶುಂಠಿ, ಅರಿಶಿನ, ಖಾರದ ಪುಡಿ, ಉಪ್ಪನ್ನು ಮಿಕ್ಸಿ ಜಾರ್‌ಗೆ...

Recipe: ವೆಜಿಟೇಬಲ್ ಪ್ಯಾನ್‌ಕೇಕ್ ರೆಸಿಪಿ (ತರಕಾರಿ ದೋಸೆ)

ಬೇಕಾಗುವ ಸಾಮಗ್ರಿ: ಒಂದು ಕ್ಯಾರೇಟ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಸ್ವಲ್ಪ ಕ್ಯಾಬೇಜ್, ಸ್ವೀಟ್‌ ಕಾರ್ನ್, ಹಸಿಮೆಣಸು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಉಪ್ಪು, ಎಣ್ಣೆ. https://youtu.be/vxcnRumxFzw ಮಾಡುವ ವಿಧಾನ: ಮೊದಲು ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಕತ್ತರಿಸಿ, ಬಳಿಕ ಹಸಿಮೆಣಸು, ಬೇಯಿಸಿದ ಸ್ವೀಟ್ ಕಾರ್ನ್, ಕೊಂಚ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್...

Recipe: ಮಂಗಳೂರು ಸೌತೇಕಾಯಿ ದಾಲ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಮಂಗಳೂರು ಸೌತೇಕಾಯಿ, ಕಾಲು ಕಪ್ ತೊಗರಿ ಬೇಳೆ, ಎಣ್ಣೆ, ಬೆಲ್ಲ, ಉಪ್ಪು, ಹುಣಸೇಹಣ್ಣು, ಮೂರು ಹಸಿಮೆಣಸು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಇಂಗು, ಕರಿಬೇವು, ಒಣಮೆಣಸು, ಬೆಳ್ಳುಳ್ಳಿ ಎಸಳು. ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು, ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ತರಕಾರಿ, ಉಪ್ಪು, ಹುಳಿ, ಬೆಲ್ಲ, ಹಸಿಮೆಣಸು ಹಾಕಿ ಬೇಯಿಸಿ. ಈಗ ಎಣ್ಣೆ...

Recipe: ಕ್ಯಾಬೇಜ್ ಮಂಚೂರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕ್ಯಾಬೇಜ್ ತುರಿ, ಈರುಳ್ಳಿ, ಒಂದು ಸ್ಪೂನ್ ಶುಂಟಿ- ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲೆ, ಹಸಿಮೆಣಸಿನಕಾಯಿ, ಪೆಪ್ಪರ್ ಪುಡಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾಾರ್ನ್ ಫ್ಲೋರ್ ಕಾಲು ಕಪ್‌, ಉಪ್ಪು, ಕೊಂಚ ನೀರು, ಕರಿಯಲು ಎಣ್ಣೆ. ಮೊದಲು ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕತ್ತರಿಸಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ...

Recipe: ಮಹಾರಾಷ್ಟ್ರದ ಸ್ಪೆಶಲ್ ತಿಂಡಿ ಮಿಸಳ್ ಪಾವ್ ರೆಸಿಪಿ

ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು ಕಪ್ ಮಿಕ್ಸ್‌ಚರ್, ಒಂದು ಚಕ್ಕೆ, 2ರಿಂದ 3ಕಾಳು ಲವಂಗ, 2 ಮಸಾಲೆ ಎಲೆ, ಕೊಂಚ ಸೋಂಪು,  2 ಕಪ್ ನೆನೆಸಿದ ಬಟಾಣಿ, ಕಡಲೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಮಟ್ಕಿ ಕಾಳು, 2 ಒಣಮೆಣಸಿನಕಾಯಿ, ಖಾರ ಹೆಚ್ಚು ಬೇಕಾದಲ್ಲಿ...

Recipe: ಮಂಗಳೂರು ಶೈಲಿ ಬಿಸ್ಕೂಟ್ ಅಂಬಾಡೆ ರೆಸಿಪಿ

Recipe: ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು....

Recipe: ಆಲೂ ಮಟರ್ ಸುಕ್ಕೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, ಎರಡು ಆಲೂ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ...

Recipe: ಸ್ಪೆಶಲ್ ಭೇಲ್‌ಪುರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಚುರ್ಮುರಿ, 1 ಈರುಳ್ಳಿ, ಟೊಮೆಟೋ, ಸೌತೇಕಾಯಿ, ಬೇಯಿಸಿದ ಆಲೂಗಡ್ಡೆ, ಹಸಿಮೆಣಸಿನಕಾಾಯಿ, ಕೊತ್ತೊಂಬರಿ ಸೊಪ್ಪು, 10ರಿಂದ 15 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ನಾಲ್ಕೈದು ಸ್ಪೂನ್ ಎಣ್ಣೆ, ಕರಿಬೇವಿನ ಎಲೆ, 1 ಸ್ಪೂನ್ ಸಕ್ಕರೆ ಪುಡಿ, ಖಾರದ ಪುಡಿ, ಕೊಂಚ ಅರಿಶಿನ, ರುಚಿಗೆ ತಕ್ಕಷ್ಟು...
- Advertisement -spot_img

Latest News

ತೆರಿಗೆ ಕಟ್ಟಲ್ಲ-ತೆರಿಗೆ ಕೇಳ್ಬೇಡಿ : IT- BT ಮಂದಿಯ ಶಪಥ !

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ನಂತರ, ವರ್ತೂರು...
- Advertisement -spot_img