Monday, February 23, 2026

remedy

ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..

ಎಲ್ಲ ಅಪ್ಪ ಅಮ್ಮಂದಿರಿಗೂ ತಮ್ಮ ಮಕ್ಕಳು ಚುರುಕಾಗಿರಬೇಕು, ಆರೋಗ್ಯಕರವಾಗಿರಬೇಕು ಅಂತಾ ಆಸೆ ಇರುತ್ತದೆ. ಆದ್ರೆ ಮಕ್ಕಳು ಸರಿಯಾಗಿ ಆಹಾರವನ್ನೇ ಸೇವಿಸದಿದ್ದರೆ, ಎಲ್ಲಿಂದ ಆರೋಗ್ಯಕರವಾಗಿರಬೇಕು..? ಹಾಗಾಗಿ ನೀವು ಅವರಿಗೆ ಆರೋಗ್ಯದ ಜೊತೆ ರುಚಿಕರವಾದ ತಿಂಡಿಯನ್ನು ಮಾಡಿಕೊಡಬೇಕು. ಇಂದು ನಾವು ಡ್ರೈಫ್ರೂಟ್ಸ್ ಲಡ್ಡು ಹೇಗೆ ತಯಾರಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು...

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಪ್ರತಿದಿನ ಜ್ಯೂಸ್ ಕುಡಿಯುತ್ತಾರೆ. ಆದ್ರೆ ಆ ಜ್ಯೂಸ್‌ಗೆ ಸಕ್ಕರೆ ಸೇರಿಸುತ್ತಾರೆ. ಅಥವಾ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಾರೆ. ಇದು ತಪ್ಪು. ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವ ಲಾಭವೂ ಸಿಗುವುದಿಲ್ಲ. ಹಾಗಾಗಿ ನಾವಿಂದು 2 ರೀತಿಯ  ಸಕ್ಕರೆ ಬಳಸದೇ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿರುವ ಸಾತ್ವಿಕ ಜ್ಯೂಸ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ...

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಮನುಷ್ಯನಿಗೆ ವರ್ಷಕ್ಕೊಮೆಯಾದರೂ ಜ್ವರ ಬರಬೇಕು, ಇದರಿಂದ ದೇಹ ಶುದ್ಧವಾಗುತ್ತದೆ. ಇದು ಒಳ್ಳೆಯದು ಅಂತಾ ಹೇಳಲಾಗುತ್ತದೆ. ಆದ್ರೆ ಜ್ವರ ಬಂದಾಗ, ನಾವೆಲ್ಲರೂ ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ನಾವು ಅದ್ಯಾವ ತಪ್ಪುಗಳನ್ನ ಮಾಡುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ.. ಮೊದಲನೇಯ ತಪ್ಪು, ಊಟ ಮಾಡುವುದನ್ನು ಮುಂದುವರಿಸುವುದು....

ಸೊಳ್ಳೆಗಳಿಂದ ಮುಕ್ತಿ ಹೊಂದಬೇಕಾದಲ್ಲಿ ಈ ಮೂರು ಟ್ರಿಕ್ಸ್ ಬಳಸಿ..

ಸೊಳ್ಳೆ ನೋಡೋಕ್ಕೆ ಚಿಕ್ಕ ಕೀಟವಾದರೂ ಕೂಡ, ಇದು ಕೊಡುವ ಕಾಟ ಅಷ್ಟಿಷ್ಟಲ್ಲ. ಎಷ್ಟೋ ಜನ ಸೊಳ್ಳೆ ಕಚ್ಚಿ ಢೆಂಗ್ಯೂ ಬಂದು ಸತ್ತುಹೋದವರಿದ್ದಾರೆ. ಇಂಥ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಏನೇನು ಪರಿಹಾರ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ.. ಮೊದಲನೇಯದಾಗಿ ಸೊಳ್ಳೆ ಬ್ಯಾಟ್...

ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಊಟ, ತಿಂಡಿ, ನೀರು, ಗಾಳಿ, ಅನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಕೂಡ ಅಷ್ಟೇ ಮುಖ್ಯ. ಮನುಷ್ಯ ದಿನಕ್ಕೆ 8 ಗಂಟೆ ನಿದ್ರಿಸಬೇಕು ಅಂತಾ ಹೇಳಲಾಗತ್ತೆ. ಆದ್ರೆ ಮನುಷ್ಯ 4 ಗಂಟೆ ನಿದ್ರಿಸಿದ್ರೂ, ನೆಮ್ಮದಿಯಾಗಿ ನಿದ್ರಿಸಿದ್ರೆ, ಅದರಿಂದಾನೂ ಆತ ಆರಾಮವಾಗೇ ಇರ್ತಾನೆ. ಹಾಗಾದ್ರೆ ಇಂದಿನ ಕಾಲದವರು ಮಲಗೋಕ್ಕೂ ಮುನ್ನ ಮಾಡುವ 3 ತಪ್ಪುಗಳು ಯಾವುದು..?...

ಗೌರಿ ಗಣೇಶ ಹಬ್ಬದ ನೈವೇದ್ಯಕ್ಕಾಗಿ ರವಾ ಲಾಡು ರೆಸಿಪಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ರವೆ ಲಾಡು ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, 1 ಕಪ್ ಸಕ್ಕರೆ, ಅರ್ಧ ಕಪ್ ತುರಿದ ಒಣ...

ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಚಕ್ಕುಲಿ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ.. ಬೇಕಾಗುವ ಸಾಮಗ್ರಿ: 1 ಕಪ್ ಉದ್ದಿನ ಬೇಳೆ, 2 ಕಪ್ ಅಕ್ಕಿ ಹಿಟ್ಟು, 3 ಸ್ಪೂನ್ ಬೆಣ್ಣೆ,...

ಗಣೇಶನ ನೈವೇದ್ಯಕ್ಕೆ ಉತ್ತರ ಭಾರತದ ಸ್ಪೆಶಲ್ ಸ್ವೀಟ್ ಚೂರ್ಮಾ ಲಡ್ಡು ಮಾಡಿ ನೋಡಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಉತ್ತರ ಭಾರತದ ಸಿಹಿ ತಿನಿಸಾದ ಚೂರ್ಮಾ ಲಡ್ಡು  ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದುವರೆ ಕಪ್ ತರಿ ತರಿಯಾದ ಗೋಧಿ ಹಿಟ್ಟು, ಅರ್ಧ ಕಪ್...

ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಕಡ್ಲೆ ಉಸುಳಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಕಪ್‌ ಕಡ್ಲೆ, ಎರಡು ಹಸಿಮೆಣಸಿನಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಟಿಕೆ ಹಿಂಗು, ಚಿಟಿಕೆ ಅರಿಶಿನ,...

ಕರ್ಚಿಕಾಯಿಯನ್ನು ಈ ರೀತಿ ಮಾಡಿದ್ದಲ್ಲಿ ಹೆಚ್ಚು ಟೇಸ್ಟಿಯಾಗಿರತ್ತೆ ನೋಡಿ..

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಕರ್ಚಿಕಾಯಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ.. ಬೇಕಾಗುವ ಸಾಮಗ್ರಿ: 2 ಕಪ್ ಸಣ್ಣ ರವೆ, ಅರ್ಧ ಕಪ್ ಮೈದಾ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ,ಒಂದು...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img