Monday, February 23, 2026

remedy

ಉತ್ತರ ಭಾರತದ ಈ ಚಾಟ್ ಎಷ್ಟು ರುಚಿಕರವಾಗಿರತ್ತೆ ಗೊತ್ತಾ..?

ಆಲೂ ಟಿಕ್ಕಿ ಚಾಟ್ ಕರ್ನಾಟದಲ್ಲಿ ಹೆಚ್ಚಾಗಿ ಸಿಗೋದಿಲ್ಲ. ಆದ್ರೆ ನೀವು ಇದನ್ನ ಮನೆಯಲ್ಲಿ ತಯಾರಿಸಿ ತಿನ್ನಬಹುದು. ಹಾಗಾಗಿ ನಾವಿಂದು ಮನೆಯಲ್ಲೇ ಆಲೂ ಟಿಕ್ಕಿ ಚಾಟನ್ನ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..? ಬೇಕಾಗುವ ಸಾಮಗ್ರಿ: ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ...

ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..?

ಮಳೆಗಾಲದಲ್ಲಿ ಬಜ್ಜಿ- ಬೋಂಡಾ ತಿನ್ನುವ ಮಜಾನೇ ಬೇರೆ. ಆದ್ರೆ ನೀವು ಒಂದೇ ಬಾರಿ ಒಂದೇ ಬ್ಯಾಟರ್ ಬಳಸಿ 4ರಿಂದ 5 ರಿತೀಯ ಬಜ್ಜಿಯನ್ನ ತಯಾರಿಸಬಹುದು. ಹಾಗಾದ್ರೆ ಒಂದು ಬ್ಯಾಟರ್‌ನಲ್ಲಿ ಯಾವ ಯಾವ ಬಜ್ಜಿ ತಯಾರಿಸಿ, ತಿನ್ನಬಹುದು..? ಈ ಹಿಟ್ಟು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು...

ಟೆಂಪಲ್ ಸ್ಟೈಲ್ ರಸಂ ತಯಾರಿಸಬೇಕಾ..? ಇಲ್ಲಿದೆ ನೋಡಿ ರೆಸಿಪಿ..

https://youtu.be/sNnp9hz5LOA ಟೆಂಪಲ್ ಸ್ಟೈಲ್ ರಸಮ್ ಎಷ್ಟು ಸ್ವಾದಿಷ್ಟಕರವಾಗಿರತ್ತೆ ಅಂತಾ ತಿಂದವರಿಗೇ ಗೊತ್ತಿರತ್ತೆ. ಇಂಥ ರಸಮ್‌ನಾ ನಾವು ಕೂಡ ಮನೆಯಲ್ಲೇ ಮಾಡ್ಬೇಕು ಅನ್ನೋದು ತುಂಬಾ ಜನರ ಆಸೆಯಾಗಿದೆ. ಹಾಗಾಗಿ ನಾವಿಂದು ಮನೆಯಲ್ಲೇ ಟೆಂಪಲ್ ಸ್ಟೈಲ್ ರಸಮ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ತೊಗರಿ ಬೇಳೆ, ಮೂರು ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, ಎರಡು...

ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು ಇದರ ಫ್ಯಾನ್ ಆಗ್ತೀರಾ..

https://youtu.be/sNnp9hz5LOA ಉತ್ತರ ಭಾರತದ ತಿಂಡಿಯಾದ ದಾಬೇಲಿ ಕರ್ನಾಟಕದಲ್ಲೂ ಸಿಗುತ್ತದೆ. ಆದ್ರೆ ಇದು ಅಪರೂಪಕ್ಕೆ ಮಾರಾಟವಾಗುವ ಖಾದ್ಯ. ಆದ್ರೆ ನಿಮಗೆ ಈ ಖಾದ್ಯವನ್ನ ತಿನ್ನಬೇಕು ಅಂತಾ ಅನ್ನಿಸಿದ್ರೆ, ನೀವು ಬನ್ ತರಿಸಿ, ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾಗಿ ಇಂದು ನಾವು ದಾಬೆಲಿಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಬನ್, ಬೇಯಿಸಿ ಮ್ಯಾಶ್...

ಮಹಾರಾಷ್ಟ್ರದ ಫೇಮಸ್ ಖಾದ್ಯ ವಡಾಪಾವನ್ನ ನೀವು ಮನೆಯಲ್ಲೇ ತಯಾರಿಸಬಹುದು..

https://youtu.be/yhdH_Gp3Q88 ಮಹಾರಾಷ್ಟ್ರದ ತಿಂಡಿಯಾಗಿರುವ ವಡಾಪಾವ್‌ನ್ನ ಭಾರತದ ಎಲ್ಲೆಡೆ ಜನ ಇಷ್ಟಾಪಟ್ಟು ತಿಂತಾರೆ. ಕರ್ನಾಟಕದಲ್ಲೂ ವಡಾಪಾವ್ ಫ್ಯಾನ್ಸ್ ಇದ್ದಾರೆ. ನಿಮಗೂ ವಡಾಪಾವ್ ಇಷ್ಟಾ ಅಂದ್ರೆ, ನೀವು ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾದ್ರೆ ವಡಾಪಾವ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಬನ್, ನಾಲ್ಕು ಬೇಯಿಸಿದ ಆಲೂಗಡ್ಡೆ, ಎರಡು...

ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಸೋಯಾ ಚಂಕ್ಸ್ ಗ್ರೇವಿ..

https://youtu.be/s5miVie5BpU ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಸೋಯಾ ಚಂಕ್ಸ್ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಸೋಯಾ ಚಂಕ್ಸ್ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸೋಯಾ ಚಂಕ್ಸ್, 1 ಬಟಾಟೆ, ಅರ್ಧ ಕಪ್...

ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ..

https://youtu.be/EXxcMkja-70 ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಟ್ನಿ ಪುಡಿ ಮತ್ತು ಕೊಬ್ಬರಿ ಚಟ್ನಿ ಪುಡಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..  ಶೇಂಗಾ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು...

ಕರಿಬೇವು ಮತ್ತು ಹುರಿಗಡಲೆ ಚಟ್ನಿಪುಡಿ ರೆಸಿಪಿ..

https://youtu.be/EXxcMkja-70 ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ನಾವಿವತ್ತು ಕರಿಬೇವಿನ ಮತ್ತು ಪುಟಾಣಿ ಅಂದ್ರೆ ಹುರಿಗಡಲೆಯ ಚಟ್ನಿಪುಡಿ ಹೇಗೆ ತಯಾರು ಮಾಡೋದು ಅನ್ನೋದನ್ನ ಹೇಳಲಿದ್ದೇವೆ. ಕರಿಬೇವಿನ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು ಕಪ್...

ರೆಸ್ಟೋರೆಂಟ್ ರೀತಿಯ ಚೀಸ್ ಸ್ಯಾಂಡ್‌ವಿಚ್ ಮನೆಯಲ್ಲೇ ತಯಾರಿಸಿ..

https://youtu.be/_tPW_c8lNhQ ಸ್ಯಾಂಡವಿಚ್‌ ಅಂದ್ರೆ ಎಲ್ಲರಿಗೂ ಅಚ್‌ಚು ಮೆಚ್ಚಾಗಿರುವ ತಿಂಡಿ. ಆದ್ರೆ ನೀವು ಪದೇ ಪದೇ ಹೊರಗಡೆ ಹೋಗಿ, ಪೇ ಮಾಡಿ ಸ್ಯಾಂಡ್‌ವಿಚ್ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ, ಚೀಸ್ ಬಳಸಿ ಮಾಡಿರುವ ಸ್ಯಾಂಡ್‌ವಿಚ್‌ಗೆ ಹೆಚ್ಚು ರೇಟ್ ಇರತ್ತೆ. ಹಾಗಾಗಿ ನಾವಿಂದು ಚೀಸ್ ಬಳಸಿ, ಮನೆಯಲ್ಲೇ ಸುಲಭ ವಿಧಾನದಲ್ಲಿ, ಮತ್ತು ಹೊಟೇಲ್‌ಗಿಂತಲೂ ರುಚಿಯಾಗಿ ಸ್ಯಾಂಡವಿಚ್ ಮಾಡೋದು ಹೇಗೆ ಅನ್ನೋ...

ಪಾನೀಪುರಿಗೆ ಬೇಕಾಗುವ ಜೀರಾಪಾನಿ ಟೇಸ್ಟಿಯಾಗಿರಬೇಕಾ..? ಹಾಗಾದ್ರೆ ಹೀಗೆ ತಯಾರಿಸಿ..

https://youtu.be/KvS-52tPf7U ನೀವು ಟಾರ್ಚ್ ಹಾಕಿ ಹುಡುಕಿದ್ರೂನು, ಪಾನಿಪುರಿ ಅಂದ್ರೆ ನನಗಿಷ್ಟಾ ಆಗಲ್ಲ ಅಂತಾ ಹೇಳುವವರು ನಿಮಗೆ ಎಲ್ಲೂ ಸಿಗಲ್ಲ ಬಿಡಿ. ಯಾಕಂದ್ರೆ ಪಾನಿಪುರಿಗೆ ಅಷ್ಟು ಫ್ಯಾನ್ಸ್ ಇದ್ದಾರೆ. ಪಾನಿಪುರಿ ಟೇಸ್ಟಿಯಾಗಬೇಕು ಅಂದ್ರೆ, ಅದಕ್ಕೆ ಬಳಸೋ, ಜೀರಾಪಾನಿ ರುಚಿ ಸಖತ್ ಆಗಿರ್ಬೇಕು. ಆಗಲೇ ಪಾನಿಪುರಿ ರುಚಿಯಾಗೋದು. ಹಾಗಾಗಿ ನಾವಿಂದು ಜೀರಾಪಾನಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಕಾಗುವ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img