Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=RRKBcRRgp40
ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ,...
Health Tips: ಕಣ್ಣು ಅಂದ್ರೆ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಹೀಗೆ ಯಾಕೆ ಹೇಳೋದು ಅಂದ್ರೆ, ನೀವು 10 ನಿಮಿಷ ಕಣ್ಣು ಮುಚ್ಚಿಕೊಂಡು, ನಿಮ್ಮೆಲ್ಲ ಕೆಲಸ ಮಾಡಲು ಪ್ರಯತ್ನಿಸಿ. ಖಂಡಿತ ಕಷ್ಟವಾಗುತ್ತದೆ. ಅಂಥಹುದರಲ್ಲಿ ಕಣ್ಣು ಕಳೆದುಕೊಂಡವರು, ಕಣ್ಣು ಕಾಣದವರ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಊಹಿಸಿ. ಹಾಗಾಗಿ ದೇವರು ಕೊಟ್ಟ ಕಣ್ಣನ್ನು ಜೋಪಾನವಾಗಿ...
Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಬ್ಲೀಡಿಂಗ್ ಆಗುವ ರೀತಿ, ಬಿಳಿಪದರ ಸ್ರಾವವೂ ಆಗುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ಹಾಗೆ ಹೋಗುವ ಬಿಳಿ ಪದರ ಸ್ರಾವ ಆರೋಗ್ಯಕರವಾಗಿದ್ದರೆ ಓಕೆ. ಅನಾರೋಗ್ಯಕರವಾಗಿದ್ದಲ್ಲಿ, ನೀವು ವೈದ್ಯರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಲೇಬೇಕು. ಹಾಗಾದ್ರೆ ಸಹಜ ಮತ್ತು ಅಸಹಜ ಬಿಳಿಪದರ ಸ್ರಾವ ಎಂದರೇನು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=aKC4BVqJmfI
ವೈದ್ಯರಾದ...
Recipe: ಇಂದು ನಾವು ಅನ್ನ, ಚಪಾತಿ, ರೊಟ್ಟಿ ಎಲ್ಲದಕ್ಕೂ ಮ್ಯಾಚ್ ಆಗುವಂಥ, ಹಸಿರು ಶೇಂಗಾ ಚಟ್ನಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಕಪ್ ಶೇಂಗಾ, ಖಾರ ಬೇಕಾದಷ್ಟು ಹಸಿ ಮೆಣಸು, 10 ಎಸಳು ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಎಣ್ಣೆ ಇವಿಷ್ಟು ಹಸಿರು ಶೇಂಗಾ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿ.
ಮಾಡುವ ವಿಧಾನ: ಶೇಂಗಾ, ಹಸಿ ಮೆಣಸು,...
Recipe: ಇಂದು ನಾವು ಆರೋಗ್ಯಕರ ರೆಸಿಪಿಯಾದ ಪನೀರ್ ಕಾರ್ನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಸ್ವೀಟ್ ಕಾರ್ನ್, ಪನೀರ್, ಕ್ಯಾರೇಟ್ ತುರಿ, ಕೊತ್ತೊಂಬರಿ ಸೊಪ್ಪು, ಉಪ್ಪು, ಸಕ್ಕರೆ, ನಿಂಬೆರಸ, ಖಾರ ಬೇಕಾಗಿದ್ದಲ್ಲಿ ಖಾರದ ಪುಡಿ ಅಥವಾ ಗರಂ ಮಸಾಲೆ ಪುಡಿ, ಚಾಟ್ ಮಸಾಲೆ. ಇವಿಷ್ಟು ಪನೀರ್ ಕಾರ್ನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ.
ಮಾಡುವ ವಿಧಾನ:...
Healthy tips: ಅಡುಗೆ ಮನೆ ಅಂದ್ರೆ, ಆಸ್ಪತ್ರೆ ಇದ್ದ ಹಾಗೆ. ಏಕೆಂದರೆ, ನಾವು ಅಡುಗೆ ಮನೆಯಲ್ಲಿರುವ ಕೆಲ ಸಾಮಗ್ರಿಯಿಂದ ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಕೆಲವು ಬಾರಿ ಜ್ವರ, ನೆಗಡಿ, ಕೆಮ್ಮು, ಗಾಯ ಇವುಗಳಿಗೆಲ್ಲ ಅಡುಗೆ ಮನೆಯಲ್ಲೇ ಔಷದಿ ಇರುತ್ತದೆ. ಅಂಥ ವಸ್ತುಗಳನ್ನು ಬಳಸಿಕೊಂಡೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ಆದರೆ ಅಡುಗೆ ಕೋಣೆಯಲ್ಲಿರುವ ಕೆಲ...
Healthy tips: ಮಕ್ಕಳಿಗೆ ಒಮ್ಮೆ ನೀವು ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ರುಚಿ ತೋರಿಸಿದರೆ, ಮಕ್ಕಳು ಪದೇ ಪದೇ ಆ ಚಿಪ್ಸ್ ಬೇಕು ಎಂದು ಹಠ ಮಾಡುತ್ತಾರೆ. ಹಲವರು ತಮ್ಮ ಮಕ್ಕಳು ಯಾವಾಗ ಏನು ಕೇಳುತ್ತಾರೋ, ಅದನ್ನೆಲ್ಲ ಕೊಡಿಸುತ್ತಾರೆ. ಅದೇ ರೀತಿ ಎಷ್ಟೋ ಮಕ್ಕಳು ಪದೇ ಪದೇ ಚಿಪ್ಸ್ ತಿಂದು, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಹಾಗಾದ್ರೆ...
Healthy tips: ಇಂದಿನ ಕಾಲದಲ್ಲಿ ಆರೋಗ್ಯವನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೆವೋ, ಅಷ್ಟು ಕಡಿಮೆ. ಏಕೆಂದರೆ, ಇಂದಿನ ಆಹಾರ ಪದ್ಧತಿ ಅನಾರೋಗ್ಯಕರವಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಇತ್ಯಾದಿ ಬಂದು, ಮನುಷ್ಯ ಅದರಲ್ಲೇ ಮುಳುಗಿ ಹೋಗುತ್ತಿದ್ದಾನೆ. ಮತ್ತು ಇದು ಹೊರಸೂಸುವ ವಿಕಿರಣಗಳು, ನಮಗೆ ಗೊತ್ತಿಲ್ಲದೇ, ನಮ್ಮ ಆರೋಗ್ಯವನ್ನು ಹಾಳು ಗೆಡವುತ್ತಿದೆ. ಹಾಗಾದ್ರೆ ಗ್ಯಾಜೇಟ್ಸ್ನಿಂದ ಬರುವ ವಿಕಿರಣಗಳಿಂದ...