Saturday, July 27, 2024

Latest Posts

ಹೆಸರು ಕಾಳಿನ ಚಾಟ್ಸ್ ರೆಸಿಪಿ

- Advertisement -

Recipe: ಇವತ್ತು ನಾವು ಆರೋಗ್ಯಕರವೂ, ರುಚಿಕರವೂ ಆದ ಹೆಸರು ಕಾಳಿನ ಚಾಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಒಂದು ಬೌಲ್ ನೆನೆಸಿ, ಮೊಳಕೆ ಬರಿಸಿದ ಹೆಸರು ಕಾಳು, ಬೇಯಿಸಿದ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾರೇಟ್, ಟೊಮೆಟೋ, ಸೌತೇಕಾಯಿ, ಕೊತ್ತೊಂಬರಿ ಸೊಪ್ಪು, ದಾಳಿಂಬೆ, ಹುರಿದ ಶೇಂಗಾ, ಹುಣಸೆ ಚಟ್ನಿ, ಪುದೀನಾ ಚಟ್ನಿ, ಚಾಟ್ ಮಸಾಲೆ ಪುಡಿ, ಉಪ್ಪು. ಇವಿಷ್ಟು ಹೆಸರು ಕಾಳಿನ ಚಾಟ್ಸ್ ಮಾಡಲು ಬೇಕಾಗುವ ಸಾಮಗ್ರಿ.

ಹೆಸರು ಕಾಳನ್ನು ಉಪ್ಪು ಹಾಕಿ ಕೊಂಚವೇ ಬೇಯಿಸಿಕೊಳ್ಳಬೇಕು. ನೀರು ಬಸಿದು, ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಸ್ವೀಟ್‌ಕಾರ್ನ್, ಈರುಳ್ಳಿ, ಕ್ಯಾರೇಟ್, ಟೊಮೆಟೋ, ಸೌತೇಕಾಯಿ, ಕೊತ್ತೊಂಬರಿ ಸೊಪ್ಪು, ದಾಳಿಂಬೆ, ಹುರಿದ ಶೇಂಗಾ, ಹುಣಸೆ ಚಟ್ನಿ, ಪುದೀನಾ ಚಟ್ನಿ, ಚಾಟ್ ಮಸಾಲೆ, ಉಪ್ಪು ಇವಿಷ್ಟು ಸೇರಿಸಿದರೆ, ಹೆಸರು ಕಾಳಿನ ಚಾಟ್ಸ್ ರೆಡಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

- Advertisement -

Latest Posts

Don't Miss