Health Tips: ಈ ಪ್ರಪಂಚದಲ್ಲಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದವರಲ್ಲಿ, ನಿರ್ಲಕ್ಷ್ಯ ಮಾಡಿ ಜೀವ ಬಿಟ್ಟವರೇ ಹೆಚ್ಚಿನವರಾಗಿದ್ದಾರೆ. ಏಕೆಂದರೆ ಹಲವರು ದೇಹದಲ್ಲಾಗುವ ಗಡ್ಡೆ, ನೋವುಗಳನ್ನು ನಿರ್ಲಕ್ಷಿಸಿ, ಕ್ಯಾನ್ಸರ್ ಫೈನಲ್ ಸ್ಟೇಜ್‌ಗೆ ಹೋದಾಗಲೇ, ಆ ಬಗ್ಗೆ ಗಮನ ಕೊಡುತ್ತಾರೆ. ಮತ್ತು ವೈದ್ಯರ ಬಳಿ ಹೋಗುತ್ತಾರೆ. ಆದರೆ ಅದನ್ನು ಗುಣಪಡಿಸಲು ಸಾಧ್ಯವಾಗದ ಕಾರಣ, ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಆದರೆ...
Health Tips: ಹಿಂದಿನ ಕಾಲದಲ್ಲಿ ಯಾರದ್ದಾದರೂ ಮನೆಯಲ್ಲಿ ಸಾಕು ನಾಯಿ ಇದ್ದರೆ, ಅವರು ಉತ್ತಮ ಆರ್ಥಿಕ ಪರಿಸ್ಥಿತಿ ಉಳ್ಳವರು ಎಂದು ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರ ಮನೆಯಲ್ಲಿ ಸಾಕು ನಾಯಿಗಳಿದೆ. ಅಲ್ಲದೇ, ಹಲವರು ನಾಯಿ ಪ್ರೇಮಿಗಳಿದ್ದಾರೆ. ಅದ ರೀತಿ ಅವರ ಮಕ್ಕಳು ಕೂಡ ನಾಯಿಯೊಂದಿಗೆ ಸಲುಗೆಯಿಂದ ಬೆರೆಯುತ್ತಾರೆ. ಆದರೆ ಇದು ತುಂಬಾ ಡೇಂಜರ್...
Health Tips: ಹುಚ್ಚುನಾಯಿ ಕಚ್ಚಿದಾಗ, ಹೇಗೆ ಮನೆ ಮದ್ದು ಮಾಡಬೇಕು. ಯಾಕೆ ನಿರ್ಲಕ್ಷ ಮಾಡಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರಾದ, ಡಾ.ಆಂಜೀನಪ್ಪಾ ಈ ಬಗ್ಗೆ ಮಾತನಾಡಿದ್ದು, ಹುಚ್ಚುನಾಯಿ ಕಚ್ಚಿದ್ರೆ ಮನುಷ್ಯ ಹುಚ್ಚನಾಗ್ತಾನಾ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ನಾಯಿ ಕಚ್ಚಿದಾಗ, ಯಾವುದೇ...
Health Tips: ಇಂದಿನ ಕಾಲದಲ್ಲಿ ಪುಟ್ಟ ಪುಟ್ಟ ಮಕ್ಕಳು ಕೂಡ ಕನ್ನಡಕ ಹಾಕಿಕೊಂಡು ತಿರುಗಾಡುವುದನ್ನು ನೀವು ನೋಡಿರುತ್ತೀರಿ. ಅದಕ್ಕೆ ಕಾರಣವೇನೆಂದು ಪೋಷಕರಿಗೂ ಗೊತ್ತಿರುವುದಿಲ್ಲ. ಹಾಗಾದ್ರೆ ಇದು ಯಾರ ತಪ್ಪಿನಿಂದಾದ ತೊಂದರೆ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಕ್ಕಳಿಗೆ ಚಿಕ್ಕಂದಿನಲ್ಲೇ ಕನ್ನಡಕ ಬಂದರೆ, ಅದು ಪೋಷಕರ ತಪ್ಪಿನಿಂದಾದ ತೊಂದರೆಯಾಗಿರುತ್ತದೆ. ಏಕೆಂದರೆ, ಮಗು ಗರ್ಭದಲ್ಲಿರುವಾಗ, ತಾಯಿ...
Health Tips: ನಾವು ಈಗಾಗಲೇ ನಿಮಗೆ ಗರ್ಭಾವಸ್ಥೆಯಲ್ಲಿ ಹೇಗೆ ಕಾಳಜಿ ವಹಿಸಬೇಕು. ಯಾವ ಆಹಾರಗಳನ್ನು ಸೇವಿಸಬೇಕು. ಯಾವ ಆಹಾರಗಳನ್ನು ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ, ರಿಸ್ಕ್ ಪ್ರೆಗ್ನೆನ್ಸಿ ಎಂದರೇನು ಎಂಬ ಬಗ್ಗೆ ವಿವರಿಸಿದ್ದೇವೆ. ಅದೇ ರೀತಿ ಇಂದು ರಿಸ್ಕ್ ಪ್ರೆಗ್ನೆನ್ಸಿ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ವೈದ್ಯೆಯಾದ, ಡಾ. ಸವಿತಾ. ಸಿ....
Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಓರ್ವ ವೃದ್ಧೆ, ಜೀನಿ ಸೇವಿಸಿ, ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಉತ್ತರಕರ್ನಾಟಕದ ಓರ್ವ...
Health Tips: ಇಂದಿನ ಕಾಲದಲ್ಲಿ ಹಲವರ ಜೀವನ ಶೈಲಿ ಸರಿಯಾದ ಕ್ರಮದಲ್ಲಿಲ್ಲ. ಲೇಟಾಗಿ ಏಳುವುದು. ತಿಂಡಿ ಸ್ಕಿಪ್ ಮಾಡಿ, ಡೈರೆಕ್ಟ್ ಊಟ ಮಾಡುವುದು. ಹೆಚ್ಚು ಜಂಕ್ ಫುಡ್ ತಿನ್ನುವ ಅಭ್ಯಾಸ ಮಾಡಿಕೊಂಡವರೇ ಹೆಚ್ಚು. ಇನ್ನು ಸಂಜೆ ಹೊತ್ತಿಗೆ ಏನಾದ್ರೂ ಸ್ನ್ಯಾಕ್ಸ್ ತಿಂದು ಹೊಟ್ಟೆ ತುಂಬಿಸಿಕೊಂಡರೆ, ರಾತ್ರಿ ಊಟ ಸ್ಕಿಪ್. ಮತ್ತೆ ಮರುದಿನ ಮಧ್ಯಾಹ್ನವೇ ಊಟ....
Health Tips: ಹೆಣ್ಣು ಮಕ್ಕಳು ಬರೀ ಮುಖದ ಆರೋಗ್ಯ, ಸೌಂದರ್ಯ ಕಾಪಾಡಿಕೊಂಡರೆ ಸಾಲದು. ಬದಲಾಗಿ ಉಗುರು, ಕೂದಲಿನ ಬಗ್ಗೆಯೂ ಗಮನ ಕೊಡಬೇಕು. ಏಕೆಂದರೆ, ಕೂದಲು ಸೊಂಪಾಗಿದ್ದಾಗ, ಉಗುರು ಚೆಂದವಿದ್ದಾಗ, ನೀವು ಇನ್ನೂ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಇಂದು ಉಗುರಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಉಗುರಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು...
Health Tips: ಹೆಣ್ಣಿಗೆ ಗರ್ಭಕೋಶ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಇದರ ಮೂಲಕವೇ ಆಕೆ ತಾಯಿಯಾಗಲು ಸಾಧ್ಯ. ಗರ್ಭಕೋಶಕ್ಕೆ ತೊಂದರೆಯಾದರೆ, ಹೆಣ್ಣಿನ ಅರ್ಧ ಆರೋಗ್ಯ ಹಾಳಾದಂತೆ. ಹಾಗಾಗಿ ಗರ್ಭಕೋಶಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಬೇಕು. ಗರ್ಭಕೋಶ ದಪ್ಪವಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯೆಯಾದ ಡಾ.ವಿದ್ಯಾ ಭಟ್ ವಿವರಿಸಿದ್ದಾರೆ.
ಗರ್ಭಕೋಶ ದಪ್ಪ ಆಗುವುದನ್ನು ಎಡಿನೋಮಯಾಸಿಸ್ ಎಂದು...
Health Tips: ಪ್ರತೀ ಹೆಣ್ಣಿಗೂ ತಾಯಿಯಾಗುವ ಕನಸ್ಸಿರುತ್ತದೆ. ಆದರೆ ಸರಿಯಾದ ಆರೈಕೆ ಇಲ್ಲದೇ, ಅಥವಾ ವಯಸ್ಸಿಗೂ ಮೊದಲೇ, ಅಥವಾ ವಯಸ್ಸು ಮೀರಿ ತಾಯಿಯಾದರೆ, ಅದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಹಾನಿಕಾರಕ.ಇದನ್ನೇ ರಿಸ್ಕ್ ಪ್ರೆಗ್ನೆನ್ಸಿ ಎನ್ನುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..
ಗರ್ಭ ಧರಿಸುವ ಬಗ್ಗೆ ವೈದ್ಯೆಯಾದ ಡಾ. ಸವಿತಾ ಸಿ...