Health Tips: ಮಳೆಗಾಲ ಶುರುವಾಗಿದೆ. ಮಳೆಗಾಲ ಎಂದರೆ, ಶೀತ, ಕೆಮ್ಮು, ನೆಗಡಿಗೆ ಇನ್ನೊಂದು ಹೆಸರು. ಯಾಕಂದ್ರೆ ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳ ಸೇವನೆ, ಮಳೆಯಲ್ಲಿ ನೆನೆಯುವುದು, ಕೆಲವು ಹಣ್ಣು- ತರಕಾರಿಗಳ ಸೇವನೆಯಿಂದ ನೆಗಡಿ, ಕೆಮ್ಮು ಬರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕಿಶೋರ್ ಮಾತನಾಡಿದ್ದಾರೆ. ಗಂಟಲ ಕಿರಿಕಿರಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬ ಬಗ್ಗೆ ತಿಳಿಯೋಣ ಬನ್ನಿ..
ನಿಮಗೆ...
Food Adda: ಐಸ್ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದರೆ ಸಿಲಿಕಾನ್ ಸಿಟಿ ಮಂದಿಗೆ ಹೊಟೇಲ್, ರೆಸ್ಟೋರೆಂಟ್ ತಿಂಡಿ. ಊಟ ಟೇಸ್ಟ್ ಮಾಡಿ ಮಾಡಿ ಬೋರ್ ಬಂದಿರತ್ತೆ. ಹಾಗಾಗಿ...
ಶ್ರಾವಣ ಶುರುವಾದ ಮೇಲೆ ಹಿಂದೂಗಳಿಗೆ ತುಳಸಿ ಹಬ್ಬದ ತನಕವೂ ಸಂಭ್ರಮ. ಕೆಲವರು ಡಿಸೆಂಬರ್‌ನಲ್ಲಿಯೂ ದೇವಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿ, ಹೆಣ್ಣು ಮಕ್ಕಳಿಗೆ ಬಾಗೀನ, ಉಡುಗೊರೆ, ಉಡಿ ತುಂಬಲು ಬ್ಲೌಸ್‌ಪೀಸ್, ಸೀರೆ ಕೊಡಬೇಕಾಗುತ್ತೆ. ಹಾಗಾಗಿ ನಾವಿಂದು ಹಬ್ಬಕ್ಕೆ ಉಡುಗೊರೆಯಾಗಿ ಸೀರೆ ಕೊಡುವವರಿಗಾಗಿ, ಒಂದು ಅಂಗಡಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಿಮಗೆ ಚೆಂದದ, ವಿಧ ವಿಧವಾದ...
Recipe: ಪನೀರ್‌ನಿಂದ ಮಾಡಿದ ತಿಂಡಿ ತಿನ್ನಬೇಕು ಅಂದ್ರೆ ಹಲವರು ರೆಸ್ಟೋರೆಂಟ್‌ಗೆ ಹೋಗುತ್ತಾರೆ. ಆದರೆ ಕೆಲವು ರೆಸಿಪಿಗಳನ್ನು ನೀವು ಮನೆಯಲ್ಲೇ ಟ್ರೈ ಮಾಡಬಹುದು. ಅಂಥ ರೆಸಿಪಿಗಳಲ್ಲಿ ಪನೀರ್ 65 ಕೂಡ ಒಂದು. ಇಂದು ನಾವು ಈ ರೆಸಿಪಿಯನ್ನು ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ.
250 ಗ್ರಾಮ್ ಪನೀರನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ. ಒಂದು ದೊಡ್ಡ ಬೌಲ್‌ಗೆ 2 ಟೇಬಲ್...
Movie News: ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ಕಾಟೇರ ಸೆಟ್ಟೇರಿ, ಶೂಟಿಂಗ್ ಆರಂಭಿಸಿದೆ. ಆದರೆ ಕಾರಣಾಂತರಗಳಿಂದ ಕಾಟೇರ ಶೂಟಿಂಗ್ಗೆ ಬ್ರೇಕ್ ಬಿದ್ದಿದೆ. ಅಲ್ಲದೇ, ಶೂಟಿಂಗ್ ನಿಲ್ಲಿಸಿದ ಡಿ ಬಾಸ್, ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ಹಾಗಾದ್ರೆ ಯಾಕೆ ಶೂಟಿಂಗ್‌ಗೆ ಬ್ರೇಕ್ ಬಿತ್ತು..? ಡಿ ಬಾಸ್ ಅಚಾನಕ್ ಆಗಿ ಮಹಾರಾಷ್ಟ್ರಕ್ಕೆ ಹೋಗೋಕ್ಕೆ ಕಾರಣವೇನು ಅಂತಾ ನೋಡೋಣ ಬನ್ನಿ..
ಕೆಲ ದಿನಗಳ...
Shopping: ನಾವು ಹಾಕುವ ಬಟ್ಟೆ, ಸೀರೆಗೆ ಮ್ಯಾಚ್ ಆಗು ಜ್ಯೂವೆಲ್ಲರಿ ಧರಿಸಿದರೆ, ನಾವು ಚೆನ್ನಾಗಿ ಕಾಣುತ್ತೇವೆ. ಜೊತೆಗೆ ಸೇಮ್ ಚಪ್ಪಲಿಗಳನ್ನ ಧರಿಸಿದರೆ, ಇನ್ನೂ ಚೆನ್ನಾಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಬೆಂಗಳೂರಲ್ಲಿ ಎಲ್ಲಿ ಕಡಿಮೆ ಬೆಲೆಗೆ ಚೆಂದದ ಚಪ್ಪಲಿಗಳು ಸಿಗುತ್ತದೆ ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಂಪಿಗೆ ರಸ್ತೆಯಲ್ಲಿರುವ ನೆಕ್ಸ್ಟ್ ಫುಟ್‌ವೇರ್ ಶಾಪ್‌ನಲ್ಲಿ ಹಲವಾರು ವಿಧದ ಚಪ್ಪಲಿ,...
Movie News: ತೆಲುಗಿನ ಪ್ರಸಿದ್ಧ ನಟ ಜೂ. ಎನ್‌ಟಿಆರ್‌ರನ್ನು ಕನ್ನಡದ ಮಗ ಎಂದು ಕರೆಯುತ್ತಾರೆ. ಯಾಕಂದ್ರೆ ತೆಲುಗು ಬಿಗ್‌ಬಾಸ್‌ನಲ್ಲಿ ಮಾತನಾಡುವಾಗ, ಅವರೇ ಈ ಬಗ್ಗೆ ಹೇಳಿಕೊಂಡಿದ್ದರು. ನನ್ನ ತಾಯಿ ಕುಂದಾಪುರದವರು, ನನಗೆ ಕನ್ನಡ ಮಾತನಾಡಲು ಬರುತ್ತದೆ. ಮತ್ತು ಈ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಇದೀಗ ದುಬೈನಲ್ಲಿ ನಡೆದ ಅವಾರ್ಡ್ ಫಂಕ್ಷನ್‌ನಲ್ಲೂ ಕೂಡ...
Health Tips: ಗರ್ಭಿಣಿಯಾಗಿದ್ದಾಗ ಮೂರು ತಿಂಗಳು ವಾಕಿಂಗ್, ಜಾಗಿಂಗ್ ಏನು ಮಾಡದಿದ್ದರೂ, ಮೂರು ತಿಂಗಳು ತುಂಬಿದ ಬಳಿಕ, ವಾಕಿಂಗ್ ಮಾಡುವುದು, ಉತ್ತಮ ಆಹಾರ ಸೇವನೆ ಬಗ್ಗೆ, ಯೋಗ, ವ್ಯಾಯಾಮದ ಬಗ್ಗೆ ಖಂಡಿಯವಾಗಿಯೂ ಗಮನ ಕೊಡಬೇಕು. ನಾವಿಂದು ಗರ್ಭಿಣಿಯರು ಯಾಕೆ ವಾಕಿಂಗ್ ಮಾಡಬೇಕು ಎಂದು ಹೇಳಲಿದ್ದೇವೆ.
ನೀವು ಮದುವೆಗೂ ಮುನ್ನ ಹೇಗೆ ಕಡಿಮೆ ತೂಕ ಹೊಂದಿದ್ದು, ಸುಂದರವಾಗಿದ್ದರೋ,...
Recipe: ಟೊಮೆಟೋ ಸಾಸ್, ಸೂಪ್, ಸಾರು, ಪಲ್ಯ, ಚಟ್ನಿ ಎಲ್ಲವನ್ನೂ ಮಾಡ್ತೀವಿ. ಆದರೆ ಟೊಮೆಟೋ ಬಳಸಿ ಎಂದಾದರೂ ಚಾಟ್ ತಯಾರಿಸಿದ್ದೀರಾ..? ಇಲ್ಲಾ ಅಂದ್ರೆ ಇಂದು ನಾವು ಟೊಮೆಟೋ ಚಾಟ್ ರೆಸಿಪಿ ಹೇಳಲಿದ್ದೇವೆ.
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 5 ಸ್ಪೂನ್ ಸಕ್ಕರೆ, 2 ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ...
Food Adda: ವೇಫಲ್ಸ್ ಅನ್ನೋ ಮಾಡರ್ನ್ ತಿಂಡಿ ಇತ್ತೀಚೆಗೆ ಭಾರತಕ್ಕೆ ಲಗ್ಗೆ ಇಟ್ಟಿದ್ದರೂ ಕೂಡ, ಹಲವರು ಮನಸ್ಸು ಗೆಲ್ಲುವುದರಲ್ಲಿ ಸಕ್ಸಸ್ ಆಗಿದೆ. ಹಾಗಾಗಿಯೇ ವೇಫಲ್ಸ್ ಸೇಲ್ ಕೂಡ ಚೆನ್ನಾಗಿ ಆಗುತ್ತಿದೆ. ವಿದೇಶದ ತಿಂಡಿಯಾದ ವೇಫಲ್ಸ್‌ನಲ್ಲಿ ಹಲವು ವೆರೈಟಿ ಇದೆ. ಇಂದು ನಾವು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಟೇಸ್ಟಿ ವೇಫಲ್ಸ್ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೆಂಗಳೂರಿನ...