Recipe: ನೀವು ರವಾ ಇಡ್ಲಿ, ಅಕ್ಕಿ ಇಡ್ಲಿ, ರಾಗಿ ಇಡ್ಲಿ, ಹೀಗೆ ಎಲ್ಲ ರೀತಿಯ ಇಡ್ಲಿಯನ್ನು ತಿಂದಿರುತ್ತೀರಿ. ಆದರೆ ಎಂದಾದರೂ ಹೆಸರು ಬೇಳೆ ಇಡ್ಲಿ ತಿಂದಿದ್ದೀರಾ..? ಇಲ್ಲವಾದಲ್ಲಿ ಇಂದು ನಾವು ಹೆಸರು ಬೇಳೆ ಇಡ್ಲಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
1 ಕಪ್ ಹೆಸರುಬೇಳೆ, ಸಣ್ಣ ತುಂಡು ಶುಂಠಿ, 1 ಹಸಿಮೆಣಸಿನಕಾಯಿ, ಇವಿಷ್ಟನ್ನು ಮಿಕ್ಸಿಗೆ ಹಾಕಿ...
Health Tips: ಬಿಸಿಲು ಹೆಚ್ಚಾಗಿದ್ದಾಗ, ದೇಹದಲ್ಲಿ ಬೆವರಿನ ದುರ್ಗಂಧ ಬರುವುದು ಸಹಜ. ಹಾಗಾಗಿ ಹಲವರು ತರಹೇವಾರಿ ಪರ್ಫ್ಯೂಮ್ ಮೊರೆ ಹೋಗ್ತಾರೆ. ಆದರೆ ನೀವು ಸುಗಂಧ ದ್ರವ್ಯದ ಬದಲು, ಮನೆಯಲ್ಲಿರುವ ಇನ್ನೂ ಹಲವು ವಸ್ತುಗಳನ್ನು ಬಳಸಿ, ದೇಹದ ದುರ್ಗಂಧದಿಂದ ಮುಕ್ತಿ ಪಡೆಯಬಹುದು.
ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಲು, ಮೊದಲನೇಯದಾಗಿ ನೀವು ಅನುಸರಿಸಬಹುದಾದ ನಿಯಮವೆಂದರೆ, ತಣ್ಣೀರ ಸ್ನಾನ. ತಣ್ಣೀರಿನಿಂದ...
Recipe: ಯಾರಾದ್ರೂ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಾಗ, ಏನಾದ್ರೂ ತಿಂಡಿ ಮಾಡಲೇಬೇಕಾಗುತ್ತದೆ. ಹಾಗೆ ಪಟಕ್ಕನೆ ಮಾಡಿಕೊಡಬಹುದಾದ ತಿಂಡಿ ಅಂದ್ರೆ, ಇನ್ಸ್ಟಂಟ್ ದೋಸೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ..
2 ಕಪ್ ಗೋಧಿ ಹಿಟ್ಟು, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಓಮದ ಕಾಳು, 1...
Health Tips: ಸ್ಟಾರ್ ಫ್ರೂಟ್ಸನ್ನು ಸೇವಿಸಲು ಹಲವರು ಇಷ್ಟಪಡುವುದಿಲ್ಲ. ಕಾರಣ ಇದು ರುಚಿಯಾಗಿರುವುದಿಲ್ಲ. ಹುಳಿ ಹುಳಿಯಾಗಿರುತ್ತದೆ. ಹಾಗಾಗಿ ಹಲವರು ಇದನ್ನು ತಿನ್ನಲ್ಲ. ಆದರೆ ನೀವು ವರ್ಷಕ್ಕೊಮ್ಮೆಯಾದರೂ ಸ್ಟಾರ್ ಫ್ರೂಟ್ ತಿಂದರೆ, ಅದರಿಂದ ಆರೋಗ್ಯಕ್ಕೆ ತುಂಬಾ ಲಾಭವಾಗುತ್ತದೆ. ನಿಮಗೆ ಸಾಧ್ಯವಾದಲ್ಲಿ ತಿಂಗಳಿಗೊಮ್ಮೆಯಾದರೂ ಸೇವಿಸಬಹುದು. ಇಂದು ನಾವು ಸ್ಟಾರ್ ಫ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ...
Health Tips: ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತದವರು ಹೆಚ್ಚಾಗಿ ಸೋರೇಕಾಯಿ ಬಳಸುತ್ತಾರೆ. ಯಾಕಂದ್ರೆ ಇದು ತರಕಾರಿಯಲ್ಲೇ ಅತ್ಯಂತ ಆರೋಗ್ಯಕಾರಿ ತರಕಾರಿಯಾಗಿದೆ. ಇದರ ಸೇವನೆಯಿಂದ ಹಲವು ರೋಗಗಳು ಬರುವುದನ್ನು ತಡೆಗಟ್ಟಬಹುದು. ಹಾಗಾದ್ರೆ ಸೋರೇಕಾಯಿ ಸೇವನೆಯ ಉಪಯೋಗಗಳೇನು ಅಂತಾ ತಿಳಿಯೋಣ ಬನ್ನಿ..
ನಮ್ಮ ದೇಹದೊಳಗೆ ಎಂಥೆಂಥ ಕಸವಿದೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ. ಅದನ್ನು ನಾವು ಆಹಾರ ಸೇವಿಸುವುದರ ಮೂಲಕವೇ...
Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಹಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತಿದೆ. ಇದನ್ನ ಹಲವರು ನಿರ್ಲಕ್ಷಿಸುತ್ತಾರೆ. ಆದರೆ, ಇದನ್ನು ನಿರ್ಲಕ್ಷಿಸಿದರೆ, ಅದು ಮುಂದೆ ದೊಡ್ಡ ಆರೋಗ್ಯ ಸಮಸ್ಯೆ ತಂದಿಡುವ ಸಾಧ್ಯತೆ ಇರುತ್ತದೆ. ನೀವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮನೆಯಲ್ಲೇ ಇರುವ ಕೆಲ ಆಹಾರಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಏನನ್ನು...
Health Tips: ನವಿಲುಕೋಸನ್ನು ಬಳಸುವವರ ಸಂಖ್ಯೆ ತುಂಬಾ ಕಡಿಮೆ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಬಳಸುವವರಿದ್ದಾರೆ. ಇನ್ನು ಕೆಲವರು ನವಿಲುಕೋಸು ಅಂದ್ರೆ, ಯಾವ ತರಕಾರಿ, ಅದರ ರುಚಿ ಹೇಗಿರುತ್ತೆ ಅಂತಾನೇ ಗೊತ್ತಿರುವುದಿಲ್ಲ. ಆದರೆ ನವಿಲುಕೋಸಿನ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಇಂದು ನಾವು ನವಿಲುಕೋಸಿನ ಸೇವನೆಯಿಂದ ಆರೋಗ್ಯಕ್ಕೆ ಏನೇನು ಲಾಭವಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ನವಿಲುಕೋಸಿನ...
Health Tips: ರುಚಿಕವಾದ, ಆರೋಗ್ಯಕರವಾದ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು. ಆದರೆ ತೊಂಡೆಕಾಯಿ ಸೇವನೆ ಮಾಡಿದ್ರೆ, ನಾಲಿಗೆ ತೊದಲುತ್ತದೆ. ಸ್ಪಷ್ಟ ಉಚ್ಛಾರ ಬರುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾದ್ರೆ ಇದು ನಿಜಾನಾ ಸುಳ್ಳಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ತೊಂಡೆಕಾಯಿ ಬಳಸಿ, ಸಾರು, ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಮಾಡಲಾಗುತ್ತದೆ. ಇವೆಲ್ಲವೂ ರುಚಿಯಾಗಿರುತ್ತದೆ. ವಾರದಲ್ಲಿ ಒಮ್ಮೆಯಾದರೂ,...
Health Tips: ಇಂದಿನ ಕಾಲದಲ್ಲಿ ಸ್ಟೀಲ್, ಪ್ಲಾಸ್ಟಿಕ್, ಅಡಿಕೆ ಪ್ಲೇಟ್‌ಗಳಲ್ಲಿ ಊಟ ಮಾಡಲು ಶುರು ಮಾಡಿದ್ದಾರೆ. ಅಡಿಕೆ ತಟ್ಟೆಯಲ್ಲಿ ಉಂಡರೆ, ಉತ್ತಮ. ಆದರೆ ಪ್ಲಾಸ್ಟಿಕ್‌ಗಿಂತ ಅಪಾಯಕಾರಿ ಮತ್ತೊಂದಿಲ್ಲ. ಜೊತೆಗೆ ಸ್ಟೀಲ್ ತಟ್ಟೆ ಎಲ್ಲರೂ ಬಳಸುತ್ತಾರೆ. ಇದು ಊಟ ಮಾಡಲು ಅಷ್ಟು ಯೋಗ್ಯವಲ್ಲದಿದ್ದರೂ, ಅಷ್ಟೇನು ಅಪಾಯಕಾರಿಯಲ್ಲ. ಆದರೆ ಮೊದಲಿನ ಕಾಲದಲ್ಲಿ ಬಾಳೆ ಎಲೆಯಲ್ಲೇ ಊಟ ಮಾಡುತ್ತಿದ್ದರು....
Health Tips: ಹಲವರಿಗೆ ಹೊಸ ಚಪ್ಪಲಿ ಧರಿಸಿದಾಗ, ಅಥವಾ ಚರ್ಮದ ಚಪ್ಪಲಿ ಧರಿಸಿದಾಗ, ಅಥವಾ ಯಾವುದೇ ಚಪ್ಪಲಿ, ಶೂಸ್ ಧರಿಸಿದಾಗ, ಅಲರ್ಜಿಯಾಗುತ್ತದೆ. ಗುಳ್ಳೆ, ಗಾಯಗಳಾಗುತ್ತದೆ. ಹಾಗಾದ್ರೆ ಯಾಕೆ ಹಾಗೆ ಆಗುತ್ತದೆ..? ಕಾಲಿಗೆ ಅಲರ್ಜಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಕಿಶೋರ್ ಪ್ರಕಾರ, ಯಾರು ಚಪ್ಪಲಿ, ಶೂಸ್ ಧರಿಸದೇ, ಓಡಾಡಲು ಯಾರು ಅಭ್ಯಾಸ ಮಾಡುತ್ತಾರೋ. ಅಂಥವರು...