Thursday, February 26, 2026

remedy

ಥೈರಾಯ್ಡ್ ಸಮಸ್ಯೆ ಇದ್ದವರು 5 ಸೂಪರ್ ಫುಡ್ ಸೇವಿಸಿ..

ಥೈರಾಯ್ಡ್ ರೋಗ ಬಂದರೆ, ಅದರಿಂದ ಬೊಜ್ಜು ಬೆಳೆಯುತ್ತೆ. ಹೆಣ್ಣು ಮಕ್ಕಳಿಗೆ ಮುಟ್ಟಿನಲ್ಲಿ ಏರುಪೇರಾಗತ್‌ತೆ. ಪುರುಷರಿಗೂ ಪುರುಷತ್ವ ಸಮಸ್ಯೆ ಬರತ್ತೆ. ಮಕ್ಕಳಾಗುವ ಲಕ್ಷಣಗಳು ಕ್ಷಿಣಿಸುತ್ತ ಹೋಗತ್ತೆ. ಹಾಗಾಗಿ ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಇಂದು ನಾವು ಥೈರಾಯ್ಡ್ ಸಮಸ್ಯೆ ಇದ್ದವರು ಸೇವಿಸಬೇಕಾದ 5 ಸೂಪರ್ ಫುಡ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮೊದಲನೇಯ ಆಹಾರ ಫ್ಲ್ಯಾಕ್ಸ್ ಸೀಡ್ಸ್....

ನುಗ್ಗೇಸೊಪ್ಪನ್ನ ಸೇವಿಸುವುದರಿಂದ ಆಗುವ ಆರೋಗ್ಯ ಲಾಭಗಳೇನು..?

ನುಗ್ಗೆಕಾಯಿ ಪುರುಷತ್ವ ಹೆಚ್ಚಿಸಲು ಸಹಾಯ ಮಾಡತ್ತೆ ಅಂತಾ ಎಲ್ಲರಿಗೂ ಗೊತ್ತು. ಅಲ್ಲದೇ, ನುಗ್ಗೆಕಾಯಿ ಸೇವನೆಯಿಂದ ಇನ್ನೂ ಹಲವು ಆರೋಗ್ಯ ಲಾಭಗಳಾಗತ್ತೆ. ಅದರ ಜೊತೆಗೆ ನುಗ್ಗೆಸೊಪ್ಪಿನ ಸೇವನೆಯಿಂದಲೂ, ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಹಾಗಾದ್ರೆ ನುಗ್ಗೆಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ನೀವು ನುಗ್ಗೆಸೊಪ್ಪಿನ ಪಲ್ಯ, ಸಾರು, ತಂಬಳಿ ಮಾಡಿ ಸೇವಿಸಬಹುದು. ನುಗ್ಗೆಸೊಪ್ಪಿನ ಆಹಾರವನ್ನು ನೀವು...

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ನಾವು ನಿಮಗೆ ಹೆಲ್ತ್ ಟಿಪ್ಸ್ ಕೊಡುವಾಗ, ಬೆಳಗ್ಗಿನ ತಿಂಡಿ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಬೆಳಗ್ಗಿನ ತಿಂಡಿಯನ್ನ ಸ್ಕಿಪ್ ಮಾಡಿದ್ರೆ, ಅಥವಾ ಬೆಳಗ್ಗಿನ ತಿಂಡಿ ಸರಿಯಾಗಿ ತಿನ್ನದಿದ್ದರೆ, ಏನಾಗತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಆರೋಗ್ಯದ ವಿಷಯಕ್ಕೆ ಬಂದ್ರೆ, ಮನುಷ್ಯನಿಗಿಂತ, ಪ್ರಾಣಿ ಪಕ್ಷಿಗಳೇ...

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಮ್ಮ ಆರೋಗ್ಯ ಚೆನ್ನಾಗಿದ್ರೆ, ಸೌಂದರ್ಯ ತನ್ನಿಂದ ತಾನೇ ಸರಿಯಾಗತ್ತೆ. ನಮ್ಮ ಹೊಟ್ಟೆ ಸರಿಯಾಗಿದ್ರೆ, ಕೂದಲ ಬುಡ ಗಟ್ಟಿಯಾಗಿರತ್ತೆ. ಮುಖದಲ್ಲಿ ಹೊಳಪು ಬರತ್ತೆ. ಹಾಗಾಗಿ ನಾವಿಂದು ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವುದರ ಮೂಲಕ, ಕೂದಲು ಉದುರುವುದನ್ನ ಹೇಗೆ ನಿಲ್ಲಿಸಬೇಕು ಅಂತಾ ಹೇಳಲಿದ್ದೇವೆ. ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿರಿಸಿದ...

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

ನಾವು ಇದರ ಮೊದಲ ಭಾಗದಲ್ಲಿ ಆ್ಯಲೋವೆರಾ ಜೆಲ್‌ನಿಂದ ಆಗುವ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಬಗ್ಗೆ ಹೇಳಿದ್ದೆವು. ಇದರ ಮುಂದುವರಿದ ಭಾಗದಲ್ಲಿ ಈಗ ನಾವು ಇನ್ನಷ್ಟು ಆ್ಯಲೋವೆರಾದ ಉಪಯೋಗಗಳ ಬಗ್ಗೆ ಹೇಳಲಿದ್ದೇವೆ. ಗ್ಯಾಂಗ್ರಿನ್ ಆದಾಗ, ಹಲವು ವೈದ್ಯರು ಹೇಳುವ ಮಾತು ಅಂದ್ರೆ ಗ್ಯಾಂಗ್ರಿನ್ ಆದ ಭಾಗವನ್ನು ಕತ್ತರಿಸಬೇಕು ಎಂದು. ಆದ್ರೆ ಕೆಲ ವೈದ್ಯರು ಹೇಳುವ ಪ್ರಕಾರ,...

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

ನಮ್ಮ ಪೂರ್ವಜರು ನಮಗೆ ಹೇಳಿಕೊಟ್ಟ, ಆರೋಗ್ಯಕರ ಟಿಪ್ಸ್‌ಗಳಲ್ಲಿ ಹಲವು ವಸ್ತುಗಳ ಬಳಕೆ ಬಗ್ಗೆ ಹೇಳಿದ್ದಾರೆ. ಜೇನುತುಪ್ಪ, ತುಪ್ಪ, ಎಳನೀರು, ಬೆಣ್ಣೆ, ಮೊಸರು, ಹಸುವಿನ ಹಾಲು, ದಾಸವಾಳ, ವೀಳ್ಯದೆಲೆ, ಇವೆಲ್ಲವನ್ನೂ ಬಳಸಿ, ನಾವು ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ಇಂದು ನಾವು ಒಂದು ವಸ್ತುವನ್ನ ಬಳಸಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು....

ಕ್ಯಾಬೇಜ್ ಕಟ್ಲೇಟ್ ಮಾಡೋದು ಹೇಗೆ ಗೊತ್ತಾ..?

ಕ್ಯಾಬೇಜ್‌ನಿಂದ ಮಾಡುವ ಕ್ಯಾಬೇಜ್ ರೈಸ್, ಕ್ಯಾಬೇಜ್ ಪಲ್ಯ, ಸಾಂಬಾರ್, ಸಲಾಡ್‌ ಎಲ್ಲವೂ ಸಖತ್ ಟೇಸ್ಟಿಯಾಗಿರತ್ತೆ. ಅದೇ ರೀತಿ ನಾವಿಂದು ಸಂಜೆ ಟೀ, ಕಾಫಿಯೊಂದಿಗೆ ಸೇವಿಸಬಹುದಾದ, ಕ್ಯಾಬೇಜ್ ಕಟ್ಲೇಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ : ಒಂದೂವರೆ ಕಪ್...

ಸಿಹಿ ಪೊಂಗಲ್ ರೆಸಿಪಿ..

ಪೊಂಗಲ್ ಅಂದ್ರೆ ಹಲವರಿಗೆ ಇಷ್ಟದ ರೆಸಿಪಿ. ಆದ್ರೆ ಅದನ್ನ ಸಂಕ್ರಾಂತಿ ಸಮಯದಲ್ಲಷ್ಟೇ ಮಾಡ್ತಾರೆ. ಆದ್‌ರೆ ನಾವಿಂದು ಸಿಹಿ ಪೊಂಗಲ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾಗಿ ನಿಮಗೆ ಸ್ವೀಟ್ ಪೊಂಗಲ್ ತಿನ್ನೋಕ್ಕೆ ಮನಸ್ಸಾದಾಗ, ನೀವು ಇದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು...

ಬೀಟ್ರೂಟ್, ಟೊಮೆಟೋ, ಪಾಲಕ್ ಸೂಪ್ ರೆಸಿಪಿ..

ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್‌ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...

ಮದುವೆ ಯಾವಾಗಾ ಅಂತಾ ಕೇಳೋ ಆಂಟಿರಿಗೆ ಈ ಟೀ ಕುಡ್ಸಬೇಕಂತೆ..

ಸೋಶಿಯಲ್ ಮೀಡಿಯಾ ಅನ್ನೋದು ಹಲವರಿಗೆ ಉಪಯೋಗವಾಗುತ್ತಿರುವ, ಇನ್ನು ಕೆಲವರ ಕೈಯಲ್ಲಿ ದುರುಪಯೋಗವಾಗುವಂಥ ಪ್ಲ್ಯಾಟ್‌ಫರ್ಮ್ ಆಗಿದೆ. ಕೆಲವರು ಉಪಯೋಗಕ್ಕೆ ಬರುವ ವೀಡಿಯೋ ಹಾಕಿದ್ರೆ, ಇನ್ನು ಕೆಲವರು ಉಪಯೋಗಕ್ಕೆ ಬಾರದ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇನ್ನು ಕೆಲವರು ಫನ್ನಿ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇಂಥ ವೀಡಿಯೊವೊಂದು ಈಗ ವೈರಲ್ ಆಗಿದೆ. ಓರ್ವ ಯುವತಿ ಈ ವೀಡಿಯೋ ಮಾಡಿ ಟ್ವಿಟರ್‌ಗೆ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img