ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಇಂದಿನ ಕಾಲದ ಹಲವು...
ಎಲ್ಲರಿಗೂ ಕೂದಲು ಉದುರದಿರಲು, ಗಟ್ಟಿಮುಟ್ಟಾಗಲು ಏನು ಮಾಡಬೇಕು ಅಂತಾ ಗೊತ್ತಿದೆ. ಆದ್ರೆ ಅದನ್ನ ಫಾಲೋ ಮಾಡೋಕ್ಕೆ ಮಾತ್ರ ಉದಾಸೀನ. ಅದರಲ್ಲೂ ಇತ್ತೀಚೆಗೆ ಈರುಳ್ಳಿ ರಸವನ್ನು ಹಚ್ಚಿದ್ರೆ ಉತ್ತಮ ರಿಸಲ್ಟ್ ಬರತ್ತೆ ಅಂತಾ ಎಲ್ಲರಿಗೂ ಗೊತ್ತು. ಹಾಗಾದ್ರೆ ತಲೆಗೂದಲಿನ ಸೌಂದರ್ಯಕ್ಕೆ ಈರುಳ್ಳಿಯನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಗೋಧಿಕಡಿ ಪಾಯಸ ರೆಸಿಪಿ
ಈರುಳ್ಳಿಯಲ್ಲಿರುವ ಗುಣ, ನಮ್ಮ ಕೂದಲ...
ಆಯುರ್ವೇದದಲ್ಲಿ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಹಲವು ಚಿಕಿತ್ಸೆಗಳಿವೆ. ಅವುಗಳಲ್ಲಿ ಆಯ್ಲ್ ಪುಲ್ಲಿಂಗ್ ಕೂಡ ಒಂದು. ಅಂದ್ರೆ ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದು. ಅದು ಕೂಡ ನಿಯಮಬದ್ಧವಾಗಿ. ಹಾಗಾದ್ರೆ ಆಯ್ಲ್ ಪುಲ್ಲಿಂಗ್ ಮಾಡುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಗೋಧಿಕಡಿ ಪಾಯಸ ರೆಸಿಪಿ
ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದನ್ನು ಆಯುರ್ವೇದದಲ್ಲಿ ಕವಲ ಗೃಹ ಕ್ರಿಯಾ ಎಂದು...
ಇವತ್ತು ನಾವು ಖಾರಾ ಪೊಂಗಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿಕಡಿ, ಒಂದು ಕಪ್ ತುರಿದ ಕೊಬ್ಬರಿ, ಅರ್ಧ ಕಪ್ ಬೆಲ್ಲ, ಸಿಹಿ ನಿಮಗೆ ಬೇಕಾದಷ್ಟು ಹಾಕಿ, ಕೊಂಚ ಉಪ್ಪು, ಗೇರುಬೀಜ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ.
ಮಾಡುವ ವಿಧಾನ: ಗೋಧಿ ಕಡಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರಲ್ಲಿ...
ಇವತ್ತು ನಾವು ಕುಲ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಕಾಯಿಸಿ ತಣಿಸಿದ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಸಕ್ಕರೆ ಹಿಟ್ಟು, ಎರಡು ಮಾವಿನ ಹೆಣ್ಣು, ಅವಶ್ಯಕತೆ ಇದ್ದರೆ, ಕೇಸರಿ ಕಲರ್, ಡ್ರೈಫ್ರೂಟ್ಸ್..
ಮಾಡುವ ವಿಧಾನ: ಮಾವಿನ ಹಣ್ಣನ್ನು ಸಣ್ಣಗೆ ಕತ್ತರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ಅದರೊಂದಿಗೆ ಸಕ್ಕರೆ ಪುಡಿ,...
ಬೆಳಿಗ್ಗೆ ಎದ್ದ ತಕ್ಷಣ, ನೀಟ್ ಆಗಿ ಬ್ರಶ್ ಮಾಡಿ ನಮ್ಮ ದಿನಚರಿ ಶುರು ಮಾಡಿದ್ರೆ, ನಮ್ಮ ಆರೋಗ್ಯ ಕೂಡ ಚೆನ್ನಾಗಿರತ್ತೆ. ಆದ್ರೆ ಆಯುರ್ವೇದದ ಪ್ರಕಾರ, ಟೂತ್ ಪೇಸ್ಟ್ ಬಳಸಲೇಬಾರದಂತೆ. ಕೆಲವರು ಆಯುರ್ವೇದಿಕ್ ಟೂತ್ ಪೇಸ್ಟ್ ಬಳಸುತ್ತಾರೆ. ಆದ್ರೂ ಕೂಡ ಟೂತ್ ಪೇಸ್ಟ್ ಬಳಸದೇ, ಬೇರೆ ವಸ್ತುಗಳನ್ನ ಬಳಸಿ, ಹಲ್ಲುಜ್ಜಿದ್ರೆ, ಹಲ್ಲು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ ಇರತ್ತೆ....
ಪ್ರತಿದಿನ ಸ್ನಾನ ಮಾಡದಿದ್ರೆ ಏನಾಗತ್ತೆ ಮತ್ತು ಸ್ನಾನ ಮಾಡಿದ್ರೆ ಏನಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಪ್ರತಿದಿನ ಸ್ನಾನ ಮಾಡದಿದ್ರೆ, ಆರೋಗ್ಯ ಹಾಳಾಗತ್ತೆ. ಸೌಂದರ್ಯ ಕೂಡ ಹಾಳಾಗತ್ತೆ. ಮೈ ತುಂಬ ಕೊಳಕು ವಾಸನೆ ಬರತ್ತೆ. ಆದ್ರೆ ಸ್ನಾನವನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಮಾಡಿದ್‌ರೆ ಇನ್ನೂ ಒಳ್ಳೆಯದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಸೋಪ್...
ಎಲ್ಲರಿಗೂ ಚುರುಕಾದ, ನೋಡಲು ಸುಂದರವಾದ, ಆರೋಗ್ಯಕರ ಮಗು ಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಎಲ್ಲರಿಗೂ ಅಂಥ ಮಮಗು ಹುಟ್ಟಲ್ಲ. ಕೆಲ ಮಕ್ಕಳು ನೋಡಲು ಚೆಂದವಿದ್ರೆ, ಅಷ್ಟು ಚುರುಕಿರುವುದಿಲ್ಲ. ಮತ್ತೆ ಕೆಲ ಮಕ್ಕಳು ನೋಡಲು ಅಷ್ಟು ಚೆಂದವಿಲ್ಲದಿದ್ದರೂ, ಆರೋಗ್ಯವಾಗಿ, ಚುರುಕಾಗಿ ಇರುತ್ತಾರೆ. ಇನ್ನು ಕೆಲ ಅಮ್ಮಂದಿರು ಎಷ್ಟೇ ಉತ್ತಮ ಆಹಾರ ತಿಂದರೂ, ಸರಿಯಾಗಿ ನಿದ್ದೆ...
ಇಂದಿನ ಕಾಲದ ಯುವ ಪೀಳಿಗೆಯವರಿಗೆ ಯೋಗ, ವ್ಯಾಯಮ ಮಾಡುವುದರ ಬದಲು ಹೆಚ್ಚಾಗಿ ಜಿಮ್ ಹೋಗುವುದೆಂದರೆ ಬಹಳ ಇಷ್ಟ. ಅವರು ಅಲ್ಲಿ ತೂಕ ಇಳಿಸಿಕೊಳ್ಳಲು ಆಗದಿದ್ದರೂ, ಒಂದೆರಡು ರೀಲ್ಸ್ ಮಾಡ್ತಾರೆ. ಅಥವಾ ಒಂದು ಹತ್ತು ಸೆಲ್ಫಿ ತೆಗೆದುಕೊಳ್ತಾರೆ. ಆದ್ರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ಅಷ್ಟು ಉತ್ತಮವಲ್ಲ. ಹಾಗಾದ್ರೆ ಯಾಕೆ ಜಿಮ್ ವರ್ಕೌಟ್ ಅಷ್ಟು...
ಇತ್ತೀಚಿನ ದಿನಗಳಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದು ಒಂದು ಫ್ಯಾಶನ್ ಆಗಿ ಹೋಗಿದೆ. ಹಲವರ ಮನೆಯಲ್ಲಿ ಯಾವಾಗಲೂ ಫ್ರಿಜ್‌ನಲ್ಲಿ ಕೂಲ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಅದನ್ನ ತಾವು ಕುಡಿಯುವುದಲ್ಲದೇ, ಬಂದವರಿಗೂ ಅದನ್ನೇ ಕೊಡ್ತಾರೆ. ಯಾಕಂದ್ರೆ ಅದು ತುಂಬಾ ಈಸಿ, ಬಾಟಲಿಯ ಮುಚ್ಚಳ ತೆಗೆದು ಗ್ಲಾಸಿಗೆ ಹಾಕಿ ಕೊಟ್ರೆ ಸಾಕು. ಆದ್ರೆ ಹೀಗೆ ಈಸಿಯಾಗಿ ಕೈಗೆ ಸಿಗುವ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...