ಹುಟ್ಟುವಾಗ ಬಡವನಾದರೂ ಸರಿ, ಆದರೆ ಸಾಯುವಾಗ ಶ್ರೀಮಂತನಾಗಿ ಸಾಯಬೇಕು ಅಂತಾ ಹೇಳಲಾಗತ್ತೆ. ಹುಟ್ಟುವಾಗಲೂ ದರಿದ್ರನಾಗಿ, ಸಾಯುವಾಗಲೂ ದರಿದ್ರನಾಗಿ ಸತ್ತರೆ, ಆ ಜನ್ಮಕ್ಕೊಂದು ಅರ್ಥವೇ ಇರೋದಿಲ್ಲ. ಹಾಗಾಗಿ ಮನುಷ್ಯ ನಿಯತ್ತಿನಿಂದ ದುಡ್ಡು ಸಂಪಾದಿಸಿ, ಶ್ರೀಮಂತನಾಗಬೇಕು. ಇದು ಎಲ್ಲರ ಆಸೆ ಕೂಡ ಹೌದು. ಆದ್ರೆ ಶ್ರೀಕೃಷ್ಣ 2 ರೀತಿಯ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಅವರಿಗೆ ಎಂದಿಗೂ ಅದೃಷ್ಟ...
ಅಮೇಜಾನ್‌ನ ಒಡೆಯ ಜೆಫ್ ಬೆಜಾಜ್‌ನನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನಿಸಿಕೊಂಡವರು ಎಲಾನ್ ಮಸ್ಕ್. ಆದ್ರೆ ಫೆಬ್ರವರಿ 13ರಂದು ಬರೀ 7 ನಿಮಿಷಕ್ಕಾಗಿ ಎಲಾನ್ ಮಸ್ಕ್‌ನ್ನು ಹಿಂದಿಕ್ಕಿದ, ಯೂಟ್ಯೂಬರ್ ಒಬ್ಬ ದೇಶದ ನಂಬರ್ ಒನ್ ಶ್ರೀಮಂತನಾಗಿದ್ದ. ಅವನ ಹೆಸರು Max Fosh. ಈತನಿಗೆ ಹೇಳಿಕೊಳ್ಳುವಂಥ ಸಬ್‌ಸ್ಕ್ರೈಬರ್ಸ್ ಏನಿಲ್ಲ. ವೀವ್ಸ್ ಕೂಡ ಅಷ್ಟಕ್ಕಷ್ಟೇ. ಆದ್ರೂ...