Saturday, September 14, 2024

rishab pant

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತ

ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ. ರಿಷಬ್ ಪಂತ್ ಅವರು ಕಾರಿನಲ್ಲಿ ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಮೊಹಮ್ಮದ್‌ಪುರ ಝಾಲ್ ಬಳಿಯ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸದ್ಯ ಪಂತ್ ಅವರ ಸ್ಥಿತಿ ಸ್ಥಿರವಾಗಿದೆ...

ರಿಷಬ್ ಪಂತ್ಗೆ ಕ್ಲಾಸ್ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ

https://www.youtube.com/watch?v=r6-fvlOpomc ದುಬೈ:ವಿಕೆಟ್ ಕೀಪರ್ ರಿಷಬ್ ಪಂತ್ಗೆ ನಾಯಕ ರೋಹಿತ್ ಶರ್ಮಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಭಾನುವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿಕೆಟ್ ರಿಷಬ್ ಪಂತ್ ಕೇವಲ 14 ರನ್ ಗಳಿಸಿ ಔಟ್ ಆದರು. ಐದನೆ ಕ್ರಮಾಂಕದಲ್ಲಿ ಬಂದಿದ್ದ ಪಂತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. https://www.youtube.com/watch?v=jvtVFAxrBLs ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ಗೆ ಅವಕಾಶ ನೀಡಲಾಗಿತ್ತು....

ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್..!

https://www.youtube.com/watch?v=XKz75Tr6tn8&t=128s ಹೊಸದಿಲ್ಲಿ: ರಿಷಬ್ ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ಸ್ವತಃ ಯುವರಾಜ್ ಸಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ರಿಷಬ್ ಪಂತ್ ಜೊತೆ 45 ನಿಮಿಷ ಮಾತನಾಡಿದ್ದು ಅರ್ಥಪೂರ್ಣವಾಗಿದೆ. ರಿಷಬ್ ಪಂತ್ ಚೆನ್ನಾಗಿ ಆಡಿದ್ದೀಯಾ, ಹಾರ್ದಿಕ್ ಪಾಂಡ್ಯ ಆಟ ನೋಡಲು ಚೆನ್ನಗಿತ್ತು ಎಂದು ಬರೆದುಕೊಂಡಿದ್ದಾರೆ. ವಿಶೇಷ...

ಶತಕ ವೀರ ಪಂತ್ ಮುಡಿಗೆ ಹಲವಾರು ದಾಖಲೆ

https://www.youtube.com/watch?v=pG6bKZowfqA ಮ್ಯಾಂಚೆಸ್ಟರ್:ಟೀಮ್ ಇಂಡಿಯಾ ನಿನ್ನೆ ಆಂಗ್ಲರ ವಿರುದ್ಧದ ನಿರ್ಣಾಯಕ ಮೂರನೆ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಆಂಗ್ಲರ ನೆಲದಲ್ಲಿ ವಿಜಯಿಯಾಗಲು ಕಾರಣವಾಗಿದ್ದು ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಜೊತೆಗೂಡಿ 5ನೇ ವಿಕೆಟ್ ಗೆ 133 ರನ್ ಸೇರಿಸಿ ತಂಡವನ್ನು ಗೆಲುವಿಗೆ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಪರಾಕ್ರಮ ಮೆರೆದ ಪಂತ್ ಬೌಂಡರಿ ಸಿಕ್ಸರ್...

ಟಾಪ್ 10ರಿಂದ ಹೊರ ಬಿದ್ದ ವಿರಾಟ್: ಟಾಪ್ 5ರಲ್ಲಿ ಪಂತ್

https://www.youtube.com/watch?v=u9krr6G4Xv0&t=22s ಲಂಡನ್: ಐಸಿಸಿ ಟೆಸ್ಟ್ ರಾಂಕಿಂಗ್ ಪ್ರಕಟಗೊಂಡಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10ರಿಂದ ಹೊರ ನೆಡೆದಿದ್ದಾರೆ. ಬ್ಯಾಟಿಂಗ್ ವೈಫಲ್ಯ ಮುಂದುವರೆಸಿರುವ ವಿರಾಟ್ ಕೊಹ್ಲಿ 3 ಸ್ಥಾನದಿಂದ ಕುಸಿದು 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ನಿನ್ನೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಮೊದಲೆರಡು ಇನ್ನಿಂಗ್ಸ್ ಗಳಲ್ಲಿ  11 ಮತ್ತು 20 ರನ್ ಕ್ರಮವಾಗಿ ಹೊಡೆದಿದ್ದಾರೆ. ಇನ್ನು ವಿಕೆಟ್ ರಿಷಬ್ ಪಂತ್...

ಪಂತ್ ಅಬ್ಬರದ ಶತಕಕ್ಕೆ ಆಂಗ್ಲರು ತಬ್ಬಿಬ್ಬು:ಕುಸಿತದ ಹೊರತಾಗಿಯೂ ಭಾರತಕ್ಕೆ ದಿನದ ಗೌರವ 

https://www.youtube.com/watch?v=JMhVTixg85M ಬರ್ಮಿಂಗ್‍ಹ್ಯಾಮ್:  ರಿಷಬ್ ಪಂತ್ ಅವರ ಸೊಗಸಾದ ಶತಕದ ನೆರೆವಿನಿಂದ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದನೆ ಟೆಸ್ಟ್ ಪಂದ್ಯದ ಮೊದಲ ದಿನ ಗೌರವ ಮೊತ್ತ ಪೇರಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ತಂಡದ  ಕುಸಿತವನ್ನು ತಡೆದರು. ಶುಕ್ರವಾರ ಎಡ್ಜ್‍ಬಾಸ್ಟನ್ ಮೈದಾನದಲ್ಲಿ ಟಾಸ್ ಗೆದ್ದ  ಇಂಗ್ಲೆಂಡ್ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ...

ಮೊದಲ ಬಾರಿ ಡಿಫೆಂಡ್ ಮಾಡುವಲ್ಲಿ ಎಡವಿದ ಭಾರತ ತಂಡ

https://www.youtube.com/watch?v=Dh2PfIRNsLg ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು. ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ...

ರಿಷಭ್ ಗೆ ದಂಡ, ಪ್ರವೀಣ್ ಆಮ್ರೆಗೆ ಒಂದು ಪಂದ್ಯ ನಿಷೇಧ

ಮುಂಬೈ:ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹಾಗೂ ಡೆಲ್ಲಿ ಕೋಚ್ ಪ್ರವೀಣ್ ಆಮ್ರೆ ಐಪಿಎಲ್  ನೀತಿ ನಿಯಮ ಉಲ್ಲಂಘಿಸಿದಕ್ಕಾಗಿ ಪಂದ್ಯದ ಶೇ.100ರಷ್ಟು ದಂಡ ವಿಧಿಸಲಾಗಿದೆ. ಮೈದಾನಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಕೋಚ್ ಪ್ರವೀಣ್ ಆಮ್ರೆಗೆ ಒಂದು ಪಂದ್ಯದಿಂದ ನಿಷೇಧ ಏರಲಾಗಿದೆ. ನಿನ್ನೆ ರಾಜಸ್ಥಾನ ಹಾಗೂ ಡೆಲ್ಲಿ ನಡುವಿನ ಪಂದ್ಯದ ಕೊನೆಯ ಓವರ್ನಲ್ಲಿ ಹೈಡ್ರಾಮ ನಡೆಯಿತು. ವೇಗಿ ಒಬೆಡ್ ಮೆಕ್...
- Advertisement -spot_img

Latest News

ಮುಸಲ್ಮಾನರು ಕಲ್ಲು ಬಿಸಾಡಿದರೆ ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ?: ಪ್ರತಾಪ್ ಸಿಂಹ

Political News: ಮಂಡ್ಯದ ನೆಲಮಂಗಲದಲ್ಲಿ ನಡೆದ ಗಲಭೆಯನ್ನು ವಿರೋಧಿಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಕಲ್ಲು ಬಿಸಾಡಿದರೆ, ಹಣ್ಣು ಕೆಳಗೆ ಹಾಕಲು ನಾವೇನು...
- Advertisement -spot_img