Thursday, September 12, 2024

Rishabshetty

ಕಾಂತಾರಕ್ಕೆ ಹೃತಿಕ್‌ ರೋಷನ್‌ ಬಹುಪರಾಕ್

ಕಾಂತಾರಕ್ಕೆ ಹೃತಿಕ್‌ ರೋಷನ್‌ ಬಹುಪರಾಕ್ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಕಾಂತಾರ ಸಿನಿಮಾ ಕೊಂಡಾಡಿದ್ದು, ʻಕ್ಲೈಮ್ಯಾಕ್ಸ್‌ ಮೈನವಿರೇಳಿಸುವಂತಿತ್ತುʼ ಎಂದು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕಾಂತಾರ ನೋಡುತ್ತ ಎಷ್ಟೊಂದು ಕಲಿತೆ. ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ನಿರ್ದೇಶನ, ನಟನೆ ಮತ್ತು ಕಥೆಗಳೆಲ್ಲ ಉನ್ನತ ಮಟ್ಟದ್ದು. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಮೈನವಿರೇಳಿಸುವಂತಿತ್ತು. ಇಡೀ ತಂಡಕ್ಕೆ ಅಭಿನಂದನೆಗಳು'...

ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ

ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದು, ಚಿತ್ರದ ಕ್ರೇಜ್ ಇನ್ನಷ್ಟು ಹೆಚ್ಚುತ್ತಿದೆ. ಸಾಮಾನ್ಯ ಪ್ರೇಕ್ಷಕರಲ್ಲದೆ ಸೆಲೆಬ್ರೆಟಿಗಳೂ ಸಹ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಿದ್ದಾರೆ. ವಿವಿಧ ಸಿನಿಮಾ ರಂಗದ ನಟರು, ರಾಜಕೀಯ ನಾಯಕರು ಎಲ್ಲ ರಂಗದವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಡೀ ದೇಶವೇ ಚಿತ್ರದತ್ತ ಗಮನ ಸೆಳೆಯುವಂತೆ ಮಾಡಿದ ರಿಷಬ್ ಶೆಟ್ಟಿ ಪತ್ನಿ ಜೊತೆ ಧರ್ಮಸ್ಥಳಕ್ಕೆ...

‘ರುದ್ರಪ್ರಯಾಗ’ಕ್ಕೆ ಮತ್ತೆ ಒಂದಾದ ಅನಂತ್ ನಾಗ್-ರಿಷಬ್!

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ. ನಿರ್ದೇಶಕನಾಗಿ ಸಿನಿ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟ ರಿಷಬ್ ಇಂದು ಸಕ್ಸಸ್ ಫುಲ್ ನಟನಾಗಿ ತೆರೆ ಮೇಲೆ ಮಿಂಚ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ರುದ್ರಪ್ರಯಾಗ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕ್ತಿದೆ. ಇದೀಗ ರುದ್ರಪ್ರಯಾಗ ಚಿತ್ರಕ್ಕೆ ಕನ್ನಡದ ಹಿರಿಯ ನಟ...
- Advertisement -spot_img

Latest News

ನಿಮ್ಮ ಮಗುವಿಗೆ ದೃಷ್ಟಿದೋಷವಿದೆಯಾ..? ಹಾಗಾದ್ರೆ ವೈದ್ಯರೇ ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ ನೋಡಿ

Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ...
- Advertisement -spot_img