ಈಗ ನಾವೆಲ್ಲಾ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಯಂತ್ರಗಳು ಹಾಗೂ ರೋಬೋಟ್‌ಗಳದ್ದೇ ಕಾರುಬಾರು. ರೆಸ್ಟೋರೆಂಟ್‌ಗಳಲ್ಲಿ ಕೆಲಸಗಳಿಗೆ ರೋಬೋಟ್ ಗಳನ್ನು ಬಳಸುವುದೇ ಹೆಚ್ಚು. ಆದರೆ ಮಗುವಿಗೆ ಜನ್ಮ ನೀಡುವ ಕೆಲಸವನ್ನು ಕೂಡ ಈ ರೋಬೋಟ್‌ಗಳೇ ಮಾಡಿದರೆ ಹೇಗಿರುತ್ತೆ, ಇದನ್ನು ಊಹಿಸಲು ಅಸಾಧ್ಯ. ಆದರೆ ಈಗ ಹೇಳೋ ವಿಷ್ಯವನ್ನು ನೀವು ನಂಬಲೇಬೇಕು.
ಒಂದು ಮಗುವಿಗೆ ಜನ್ಮ ನೀಡಬೇಕಾದರೆ...
ಜೋಶ್ವಾ ಎಂಬ ಜರ್ಮನ್ ಬಾಲಕನಿಗೆ ಜ್ವರ ಬಂದ ಕಾರಣ, ಅವನ ಬದಲು ಅವನ ರೊಬೋಟ್ ಶಾಲೆಗೆ ಹೋಗಿ, ಕ್ಲಾಸ್ ಅಟೆಂಡ್ ಮಾಡಿದೆ. ಆ ಬಾಲಕ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಆ ರೊಬೋಟ್ ಮೂಲಕ ಕ್ಲಾಸಿನಲ್ಲಿ ಹೇಳುತ್ತಿರುವ ಪಾಠವನ್ನೆಲ್ಲಾ ಕೇಳುತ್ತಿದ್ದಾನೆ ಮತ್ತು ತನಗೆ ಪಾಠದ ಬಗ್ಗೆ ಇರುವ ಡೌಟ್ಸನ್ನ ಕೇಳ್ತಾನೆ.
ಇನ್ನು ಕ್ಲಾಸಿನಲ್ಲಿರುವ ಮಕ್ಕಳು ಜೋಶ್ವಾ...