ಕುಂದಗೋಳ : ಈ ಹಿಂದೆ ಕರ್ನಾಟಕ ಘನ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿತ್ತು ಆ ಮಾತನ್ನ ಸರ್ಕಾರಕ್ಕೆ ಮರಳಿ ನೆನಪು ಮಾಡುವ ಉದ್ದೇಶದಿಂದ ಅಗಸ್ಟ್ 12 ಹುಬ್ಬಳ್ಳಿಯ ಗೋಕುಲ ಕ್ಯೂವಿಸ್ಕ್ ಹೊಟೇಲ್'ನಲ್ಲಿ ಪಂಚಮಸಾಲಿ ಸಮಾಜದ ಬಾಂಧವರ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಶ್ರೀ ಜಯ...