www.karnatakatv.net : ಈಗಾಗಲೇ ಎಲ್ಲಾ ಸಮಾಜದ ಮಾಠಧೀಶರು ಸೇರಿ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕು ಇಲ್ಲ ಅಂದ್ರೆ ನಷ್ಟ ಆಗುತ್ತೆ.. ಯಡಿಯೂರಪ್ಪ ವ್ಯಕ್ತಿ ಅಲ್ಲ ಒಂದು ಶಕ್ತಿ.. ಜೀವನದುದ್ದಕ್ಕೂ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಕಾಲ್ನಡಿಗೆಯಿಂದ ಪಕ್ಷ ಸಂಘಟನೆ ಮಾಡಿ ಸೈಕಲ್ ಮೂಲಕ ಹಳ್ಳಿ ಹಳ್ಳಿಗೆ ತಿರುಗಿ ನಂತರದ ದಿನಗಳಲ್ಲಿ ಶಾಸಕರು ಸದನಕ್ಕೆ ಬರುವಂತೆ ಮಾಡಿದ್ದಾರೆ . ...
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ನಾಯಕರ ನಡುವಿನ ಭಿನ್ನಮತ ಹಾಗೂ ಒಗ್ಗಟ್ಟಿನ ಮಾತುಗಳು ಮುನ್ನೆಲೆಗೆ ಬಂದಿವೆ. ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ, ಪಕ್ಷದ ಹಿತಕ್ಕಾಗಿ...