Wednesday, January 21, 2026

rules

Rules : ಮಣಿಪಾಲದಲ್ಲಿ ವಾರಾಂತ್ಯ ಪಬ್, ಕ್ಲಬ್ ಗಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿ

Manipal News : ವಾರಾಂತ್ಯ ಅಂದರೆ ಆಗಸ್ಟ್ 12 ರಂದು ಮಣಿಪಾಲ ಪೊಲೀಸರು ಯಾವುದೇ ರೀತಿಯ ಡಿಜೆ ಸಂಗೀತ, ಧ್ವನಿ ವ್ಯವಸ್ಥೆಗಳನ್ನು ಬಳಸದಂತೆ ಎಲ್ಲಾ ಪಬ್, ಕ್ಲಬ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಬಕಾರಿ ಇಲಾಖೆಯೂ ಇದೇ ಆದೇಶ ಹೊರಡಿಸಿದೆ. ಮಣಿಪಾಲದಲ್ಲಿ ವಾರಾಂತ್ಯದ ಡಿಜೆ ರಾತ್ರಿ ಪಾರ್ಟಿಗಳು ನಡೆಯುತ್ತಿದ್ದ ಕಾರಣ ಮಣಿಪಾಲ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ....

ಮನೆಯ ಮುಖ್ಯ ಬಾಗಿಲಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು.. ಹೀಗೆ ಮಾಡಿದರೆ ನಿಮ್ಮ ಮನೆ ಲಕ್ಷ್ಮಿ ನಿವಾಸ..!

ಈ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಇದು ಮನೆಯ ನಾಶಕ್ಕೆ ಕಾರಣವಾಗುತ್ತದೆ. ಬೂಟುಗಳು, ಸ್ಯಾಂಡಲ್‌ಗಳಿಗಾಗಿ ಯಾವಾಗಲೂ ಶೂ ಶೇಖರಣಾ ಸ್ಥಳವನ್ನು ಸಿದ್ಧಪಡಿಸಿ. ವಾಸ್ತು ಶಾಸ್ತ್ರದ ಪ್ರಕಾರ.. ಮನೆಯ ಪ್ರವೇಶ ಯಾವಾಗಲೂ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ದಕ್ಷಿಣ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ. ಆದರೆ ನಿಮ್ಮ ಬಳಿ ವಾಸ್ತು ಪಿರಮಿಡ್ ಇದ್ದರೆ...

ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

ಡಿಸೆಂಬರ್ 16ಕ್ಕೆ ಪ್ರಾರಂಭ ವಾಗುವ ಧನುರ್ಮಾಸ ಜನವರಿ 14ನೇ ತಾರಿಕ್ಕು ಮುಗಿಯುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಬದಲಾಗಿ ದೇವತಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ಸಾಕ್ಷಾತ್ ಕೃಷನು ನಾನು ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿಕೊಂಡಿದ್ದಾನೆ, ಅಂತಹ ಅದ್ಭುತವಾದ ಮಾಸ. ಹಾಗಾದರೆ ಧನುರ್ಮಾಸದ ವಿಶೇಷತೆ ಏನು..? ಈ ಮಾಸದಲ್ಲಿ ಯಾವರೀತಿ...

ಮನೆಯಲ್ಲಿ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು ನಿಮಗಾಗಿ..!

Daily puja: ಜೀವನದಲ್ಲಿ ಬಯಸಿದ ಆಸೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವತಾರಾಧನೆಗೆ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಪೂಜಾ ಕೊಠಡಿಯನ್ನು ಏರ್ಪಾಟು ಮಾಡಿಕೊಂಡು ತಮ್ಮಇಷ್ಟದೈವವನ್ನು ಪೂಜಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ, ಎಷ್ಟೋ ಮಂದಿ ದೇವರನ್ನು...

ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

Devotional: ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...

ನಿಮ್ಮ ಮನೆ ಪ್ರಶಾಂತವಾಗಿರಲು ಭಾವಿಸುತ್ತಿದ್ದೀರಾ..? ಆದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ!

vastu tips: ಮನೆಯಲ್ಲಿ ಶಾಂತಿ ನೆಲೆಸುವಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನೀವು ಸರಿಯಾದ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸಿದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸುಧಾರಿಸಬಹುದು. ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಮುಖ್ಯವಾಗಿ ಯಾವ ವಾಸ್ತು ನಿಯಮಗಳು ಮನೆಗೆ ಶಾಂತಿಯನ್ನು ತರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಮನೆಯ ಪ್ರವೇಶ ದ್ವಾರದಲ್ಲಿ ಗಣೇಶ ಮೂರ್ತಿ: ವಾಸ್ತು...

ಮನೆಯಲ್ಲಿ ಗಂಗಾಜಲವನ್ನು ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು.. 8ಮುಖ್ಯ ನಿಯಮಗಳನ್ನು ತಿಳಿಯಿರಿ..!

Devotional: ಹಿಂದೂ ಹಬ್ಬಗಳ ಸಮಯದಲ್ಲಿ, ಸ್ನಾನ ಮತ್ತು ದಾನಾದಿ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಗಂಗಾ ತೀರವನ್ನು ತಲುಪುತ್ತಾರೆ. ಅಷ್ಟೇ ಅಲ್ಲ ಅತ್ಯಂತ ಪವಿತ್ರವಾದ ಗಂಗಾಜಲವನ್ನು ಮನೆಗೆ ತರಲಾಗುತ್ತದೆ. ಆದರೆ ಈ ಗಂಗಾಜಲವನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು ಎಂಬುದು ತಿಳಿದಿರಬೇಕು. ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ಪವಿತ್ರ ಸ್ಥಾನವಿದೆ. ಭಾರತದದೇಶದ ಆರ್ಥಿಕತೆ, ಇತಿಹಾಸ ಮತ್ತು...

ಅಮಾವಾಸ್ಯೆಯ ದಿನ ಮಾಡ ಬೇಕಾದ ತ್ರಿಕೋನ ಪೂಜ ನಿಯಮಗಳು …!

Devotional tips: ಅಕ್ಟೋಬರ್ ೨೫ ವಿಶೇಷವಾದ ಅಮಾವಾಸ್ಯೆ ಬಂದಿದೆ ಅವತ್ತಿನ ದಿನ ಮನೆಯಲ್ಲಿ ಈ ರೀತಿಯಾಗಿ ಲಕ್ಷ್ಮಿ ದೇವಿಯನ್ನು ಪೂಜೆಮಾಡಿದರೆ ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗು ಸಕಲ ದಾರಿದ್ರ್ಯ ದೋಷಗಳು ದೂರವಾಗುತ್ತದೆ ,ಅವಿತ್ತಿನ ದಿನ ಮನೆಯಲ್ಲಿ ಮಾಡಲೇ ಬೇಕಾದ ಮೂರೂ ವಿಶೇಷವಾದ ಕೆಲಸಗಳು ಯಾವುದು ಈ ಕೆಲಸ ಮಾಡುವುದರಿಂದ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ,ಈ ಕೆಲಸ...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img