Saturday, November 29, 2025

sad

ಈ ನಾಲ್ಕು ರಾಶಿಯವರು ಸಿಕ್ಕಾಪಟ್ಟೆ ಚಿಂತಿಸುತ್ತಾರೆ, ದುಃಖಿಸುತ್ತಾರೆ..

Spiritual: ಜೀವನ ಎಂದ ಮೇಲೆ ಅಲ್ಲಿ ಸುಖ-ದುಃಖ, ಕಷ್ಟ-ನಷ್ಟ ಎಲ್ಲವೂ ಇರುತ್ತದೆ. ಯಾವ ಮನುಷ್ಯನೂ ಸದಾ ಖುಷಿಯಾಗಿ ಇರುವುದಿಲ್ಲ. ಅದೇ ರೀತಿ ಯಾವ ಮನುಷ್ಯನೂ ಸದಾ ದುಃಖಿಯಾಗಿಯೂ ಇರುವುದಿಲ್ಲ. ಆದರೆ ಕೆಲ ರಾಶಿಯವರು ಹೆಚ್ಚಾಗಿ ದುಃಖದಲ್ಲಿಯೇ ಇರುತ್ತಾರೆ. ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಹಾಗಾದ್ರೆ ಯಾವುದು ಆ ರಾಶಿ ಅಂತಾ ತಿಳಿಯೋಣ ಬನ್ನಿ.. ಮಿಥುನ. ಮಿಥುನ ರಾಶಿಯವರಿಗೆ ಬಯಕೆ...

ನಿಮ್ಮ ದುಃಖವನ್ನು ಈ ಮೂರು ಜನರಲ್ಲಿ ಎಂದಿಗೂ ಹೇಳಬೇಡಿ..

ಮನುಷ್ಯ ಎಂದ ಮೇಲೆ ಕಷ್ಟ ಸುಖಗಳು ಬರೋದು ಕಾಮನ್. ಖುಷಿಯನ್ನ ನಮ್ಮವರೊಂದಿಗೆ ಹಂಚಿಕೊಂಡ್ರೆ ನಮ್ಮ ಖುಷಿ ಹೆಚ್ಚತ್ತೆ. ಹಾಗಂತ, ನಿಮ್ಮ ಖುಷಿ ನೋಡಿ ಎಲ್ಲರೂ ಖುಷಿ ಪಡ್ತಾರೆಂದು ತಿಳಿಯಬೇಡಿ. ಯಾಕಂದ್ರೆ ಒಬ್ಬರ ಖುಷಿ ನೋಡಿ ಇನ್ನೊಬ್ಬರು ಹೊಟ್ಟೆ ಉರಿ ಪಟ್ಟುಕೊಳ್ಳಬಹುದು. ಇನ್ನು ದುಃಖವನ್ನು ಇನ್ನೊಬ್ಬರ ಬಳಿ ಹೇಳಿಕೊಂಡ್ರೆ ನಿಮ್ಮ ಮನಸ್ಸಿಗೆ ಸಮಾಧಾನವಾಗತ್ತೆ ಅನ್ನೋದು ನಿಜ. ಆದ್ರೆ...

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img