Devotional:
ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ...
https://www.youtube.com/watch?v=a8izAOg8G0A
ಹೊಸದಿಲ್ಲಿ:ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿಯಾಗಿ ಪದಕ ಬೇಟೆಯಾಡಿ ಬಂದ ಭಾರತೀಯ ಅಥ್ಲೀಟ್ ಗಳಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
ಪದಕ ಗೆದ್ದು ಬಂದ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯ್ ಕೇಂದ್ರ ಗಳಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಸ್ತಿಪಟುಗಳಾದ ಭಜರಂಗ್...
https://www.youtube.com/watch?v=-HnJPQnOaBk
ಸಿಂಗಾಪುರ:ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸಿಂಗಾಪುರ ಓಪನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಈ ಋತುವಿನಲ್ಲಿ ಮೂರನೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಪಿ.ವಿ.ಸಿಂಧು ಚೀನಾದ ವಾಂಗ್ ವಿರುದ್ಧ 21-9, 11-21, 21-15 ಅಂಕಗಳಿಂದ ಗೆದ್ದ ಟ್ರೋಫಿ ಗೆದ್ದುಕೊಂಡರು.
ಅಂತಮ ಕದನದ ಕಠಿಣ ಸಂದರ್ಭದಲ್ಲಿ ಸಿಂಧು ಎಚ್ಚರಿಕೆಯ ಆಟವಾಡಿದರು....