ಕೇರಳದ ಕೊಟ್ಟಾಯಂನಲ್ಲಿ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ತನ್ನ ನಂಬಿಕೆಯನ್ನು ಅಭ್ಯಾಸ ಮಾಡಲು ಮತ್ತು ಬೋಧಿಸಲು ಹಕ್ಕನ್ನು ಹೊಂದಿದ್ದಾನೆ. ನಿಮ್ಮ ಧರ್ಮವನ್ನು ಅಭ್ಯಾಸ ಮಾಡಿ ಆದರೆ ದ್ವೇಷಪೂರಿತ ಮಾತುಗಳು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು...