Special Story: ಯಾರಿಗೆ ತಾನೇ ಒಂದೊಳ್ಳೆ ಕೆಲಸವಿರಬೇಕು. ಕೈತುಂಬ ಸಂಬಳ ಬರಬೇಕು. ಚೆನ್ನಾಗಿ, ನೆಮ್ಮದಿಯಾಗಿ ಜೀವನ ಸಾಗಬೇಕು ಎಂದು ಆಸೆ ಇರೋದಿಲ್ಲಾ ಹೇಳಿ..? ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ, 20 ಸಾವಿರಕ್ಕೂ ಹೆಚ್ಚು ಸಂಬಳ ಬಂದರೆ, ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ. ಇಂದು ನಾವು 26ರಿಂದ 28 ಸಾವಿರದ ತನಕ ಸಂಬಳ ಬರುವ ಕೆಲಸದ ಬಗ್ಗೆ...
Health Tips: ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಪ್ರತಿದಿನ ವಾಕಿಂಗ್ ಮಾಡುವುದನ್ನು ಬಿಟ್ಟು, ಸಮಯವಿದ್ದಾಗ ಮಾತ್ರ ವಾಕಿಂಗ್ ಮಾಡಿದ್ರೆ, ಅದರಿಂದ ಆರೋಗ್ಯಕ್ಕೇನು ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
https://www.youtube.com/watch?v=lSx6j8T2eyI&t=14s
ವೈದ್ಯರು ಹೇಳುವ ಪ್ರಕಾರ, ನಾವು ಒಂದು ವಾರ ಕಂಟಿನ್ಯೂ ಆಗಿ ವಾಕ್ ಮಾಡಿದರೆ, ಮುಂದೆ ನಾವು ವಾಕ್ ಹೋಗದೇ...
www.karnatakatv.net : ರಾಯಚೂರು: ಕಳೆದ 28 ತಿಂಗಳಿನಿಂದ ವೇತನವನ್ನೇ ನೀಡದಿರೋ ಕುರಿತು ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ರು.
ಹಟ್ಟಿ ಪಟ್ಟಣ ಪಂಚಾಯತಿ ನೌಕರಿಗೆ ಕಳೆದ ಎರಡುವರೆ ವರ್ಷದಿಂದ ವೇತನ ನೀಡಲಾಗಿಲ್ಲ. ಹೀಗಾಗಿ ಸಂಸಾರ ನಿಭಾಯಿಸೋದು ಕಷ್ಟವಾಗಿದೆ ಅಂತ ಜಿಲ್ಲಾಧಿಕಾರಿಗಳ ಬಳಿ ಇಂದು ಸಿಬ್ಬಂದಿ ಗೋಳು ತೋಡಿಕೊಂಡ್ರು. ಪಟ್ಟಣವನ್ನು...