ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಬಿಡುಗಡೆ ಆಗಿತ್ತು. ಆಗಸ್ಟ್ 1ರಂದು ಅದ್ದೂರಿಯಾಗಿ ರಿಲೀಸ್ ಆಯಿತು. ಈಗ ಈ ಸಿನಿಮಾ ಒಟಿಟಿಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟಿಸಿದ ಸಹನಟ ಮಹೇಶ್ ಗುರು ತಮ್ಮ ಸಂಭಾವನೆ ಇನ್ನೂ ಸಿಕ್ಕಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸಂಭಾವನೆ...
ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ, ನಾರಾಯಣ್ ಕುಟುಂಬಸ್ಥರ ಮೇಲೆ ವರದಕ್ಷಿಣೆ ಕೇಸ್ ದಾಖಲಾಗಿದೆ. ಸೊಸೆ ಪವಿತ್ರಾ ದೂರು ಹಿನ್ನೆಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಪವನ್ ಡಿಗ್ರಿಯಾಗಿರದ ಕಾರಣ, ಕೆಲಸ ಇರ್ಲಿಲ್ಲ. ಹೀಗಾಗಿ...
Sandalwood: ಗೌರಿಶಂಕರ ಸಿರಿಯಲ್‌ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ``ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ...
Sandalwood: ಮಕ್ಕಳನ್ನು ಬಸ್, ಆಟೋ, ಕಾರ್, ವ್ಯಾನ್‌ನಲ್ಲಿ ಶಾಲೆಗೆ ಕಳುಹಿಸುವ ಪೋಷಕರಿಗೆ ಮಾಸ್ಟರ್ ಆನಂದ್ ಕಿವಿ ಮಾತು ಹೇಳಿದ್ದಾರೆ. ನಿಜವಾಗಿಯೂ ನಡೆದ ಘಟನೆಯನ್ನು ವಿವರಿಸಿ, ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಿವಿಮಾತು ಏನಂದ್ರೆ, ನಿಮ್ಮ ಮಕ್ಕಳನ್ನು ಪಿಕ್ ಮಾಡೋಕ್ಕೆ ಸ್ಕೂಲ್ ಬಸ್, ಆಟೋ ಬರತ್ತೆ. ಹಾರ್ನ್ ಮಾಡ್ತಾರೆ. ನೀವು ಕೆಲಸದಲ್ಲಿ...
ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು...
ಪ್ರತಿಯೊಬ್ಬರಿಗೂ ತಮ್ಮ ಬಾಳಸಂಗಾತಿಯಾಗಿ ಬರೋರು, ಯಾವ ರೀತಿ ಇರಬೇಕು ಅನ್ನೋ ಕಲ್ಪನೆ ಇರುತ್ತೆ. ಅದೇ ರೀತಿ ಅನುಶ್ರೀ ಕೂಡ, ತಮ್ಮ ಪತಿಯಾಗುವವರ ಬಗ್ಗೆ, ಮದುವೆ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ರಂತೆ. ಅವರೀಗ ತಮ್ಮ ಮನಮೆಚ್ಚಿದ ಹುಡುಗನನ್ನೇ ಈಗ ಮದುವೆಯಾಗಿದ್ದಾರೆ. ಇದೇ ವೇಳೆ ಪತಿ ರೋಷನ್ ಬಗ್ಗೆ ಅನುಶ್ರೀ ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ.
ಪ್ರೇಮಿಗಳು, ಗಂಡ-ಹೆಂಡತಿ ಅನ್ನೋದಕ್ಕಿಂತಲೂ...
ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಪೋಸ್ಟ್ ಮಾಡಿದ್ದು ಫ್ಯಾನ್ಸ್ ವಾರ್‌ಗೆ ಕಾರಣವಾಗಿದೆ. ಅದಕ್ಕೆ ಪ್ರತಿಯಾಗಿ ದರ್ಶನ್ ಅವರ ಕೆಲ ಅಭಿಮಾನಿಗಳು ರಮ್ಯಾಗೆ ಅಶ್ಲೀಲ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಈ ಅಸಭ್ಯ ಸಂದೇಶಗಳನ್ನು ಕಂಡು ನಟ ಪ್ರಥಮ್, ಶಿವರಾಜ್ ಕುಮಾರ್, ವಿನಯ್ ರಾಜ್...
Sandalwood : ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿದ್ದ ನಟ ಸಂಜುಬಸಯ್ಯ ಈಗ ಸಂಸಾರಸ್ಥ. ಮದುವೆಯಾದ ಬಳಿಕ ಸಂಜು ಪತ್ನಿಯ ಜತೆ ರೀಲ್ಸ್ ಮಾಡುತ್ತ ಸಖತ್ ಫೆಮಸ್ ಆಗಿದ್ದಾರೆ. ಅವರ ಪತ್ನಿ ಪಲ್ಲವಿ ಕೂಡ ಉತ್ತಮ ನಟಿ.
ಇದೀಗ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಬೆಂಗಳೂರಿನ ವಿಜಯನಗರದ ಮನೋಜ್...
Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ``ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ``ಂಡಿದ್ದ ಶ್ವೇತಾ ಅವರು, ಸಿರಿಯಲ್‌ನಿಂದ ಆಚೆ ಬಂದಿದ್ದಾರೆ.
ಹಲವು ದಿನಗಳಲ್ಲಿ ಲಕ್ಷ್ಮೀ ಪಾತ್ರಧಾರಿ ಸಿರಿಯಲ್‌ನಲ್ಲಿ ಕಾಣಿಸಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದ್ದು, ಏಕೆ ಬರುತ್ತಿಲ್ಲವೆಂದು ಕಾರಣ ಕೇಳಿದ್ದಾರೆ. ಹಾಗಾಗಿ ಇದೀಗ ಶ್ವೇತಾ ಅವರೇ, ತಮ್ಮ Instagram...
Hubli News: ಹುಬ್ಬಳ್ಳಿ: ರ‌್ಯಾಪರ್ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ. ಈಗ ಫುಲ್ ಸಸ್ಪೆನ್ಸ್, ಥ್ರಿಲ್ಲರ್ ಆಗಿ ಮೂಡಿ ಬಂದಿರುವ ಸೂತ್ರದಾರಿ ಚಿತ್ರ ಇದೇ ಮೇ 9 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆಂದು ನಾಯಕ ನಟ ಚಂದನ್ ಶೆಟ್ಟಿ, ನಟಿ ಅಪೂರ್ವ ಹುಬ್ಬಳ್ಳಿಯಲ್ಲಿ...